menu-iconlogo
huatong
huatong
-gowramma-ninna-ganda-yaaramma-cover-image

Gowramma Ninna Ganda Yaaramma ~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
歌詞
作品
ℳ) ಗೌರಮ್ಮಾ....

ಗೌರಮ್ಮಾ..

ನಿನ್ನ ಗಂಡಾ ಯಾರಮ್ಮಾ..ಆ

ಗೌರಮ್ಮಾ..

ನಿನ್ನ ಗಂಡಾ ಯಾರಮ್ಮಾ..ಆಆ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ℳ)ಗಂಡಾ ಎಂದ ಒಡನೆ

ಕೆನ್ನೆ ಕೆಂಪು ಯಾಕಮ್ಮಾ

ಗಂಡಾ ಎಂದ ಒಡನೆ

ಕೆನ್ನೆ ಕೆಂಪು ಯಾಕಮ್ಮ

ಓರೆ ನೋಟ ಏಕಮ್ಮ

ತುಟಿಯ ಮಿಂಚು ಏನಮ್ಮ

ಹೀಗೆ ನಾಚಿಕೇ... ಹೇಯ್

ಹೀಗೆ ನಾಚಿಕೆ ಏಕಮ್ಮಾ

ಇಂಥಾ ಮುದ್ದು ಹೆಣ್ಣಾ ಮನಸಾ

ಗೆದ್ದ ಭೂಪ ಯಾರಮ್ಮ

ಗೌರಮ್ಮಾ..

ನಿನ್ನ ಗಂಡಾ ಯಾರಮ್ಮಾ

ಗೌರಮ್ಮಾ..

ನಿನ್ನ ಗಂಡಾ ಯಾರಮ್ಮಾ..ಆಆ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ℱ) ಗಂಡಾ ಎಂದರವನೆ

ಗುಂಡು ಕಲ್ಲಿನಂತಮ್ಮ

ಗಂಡಾ ಎಂದರವನೆ

ಗುಂಡು ಕಲ್ಲಿನಂತಮ್ಮ

ಗಂಡು ಸಿಂಹ ಅವನಮ್ಮ

ಭಯದ ಮಾತೇ ಇಲ್ಲಮ್ಮ

ಎದಿರು ನಿಲ್ಲೋರೂ.... ಊ..

ಎದಿರು ನಿಲ್ಲೋರಿಲ್ಲಮ್ಮ..

ಅವನ ಗೆಲ್ಲ ಬಲ್ಲ ಧೀರ

ಇನ್ನು ಹುಟ್ಟೇ ಇಲ್ಲಮ್ಮ

ℳ) ಗೌರಮ್ಮಾ..

ನಿನ್ನ ಗಂಡಾ ಯಾರಮ್ಮಾ

ℱ) ಗಂಗಮ್ಮಾ..

ನನ್ನ ಗಂಡಾ ಶಿವನಮ್ಮಾ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ℳ) ಏನಾ ಕಂಡು ಒಲಿದೆ ನೀನು ಶಿವನಿಗೇ

ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೇ ಅವನಿಗೆ

ಏನಾ ಕಂಡು ಒಲಿದೆ ನೀನು ಶಿವನಿಗೇ..

ಅಪ್ಪ ಇಲ್ಲ ಅಮ್ಮ ಇಲ್ಲ ಹೆಣ್ಣೇ ಅವನಿಗೆ

ಹಣೆಯ ವಿಭೂತಿಯೋ

ಕೊರಳ ರುದ್ರಾಕ್ಷಿಯೋ

ತಿರಿದು ತಿನ್ನೋ ಗಂಡಾ ಕಂಡು

ಪ್ರೀತಿ ಹೇಗೆ ಬಂತಮ್ಮಾ..

ಆರಾಧ್ಯಾ ಮೆಲೋಡಿಸ್‌ ಕಾರವಾರ

ℱ) ಅವನ ಕಂಡ ಮೊದಲದಿನವೇ ಸೋತೆನು..

ಮೊಗ್ಗು ಹಿಗ್ಗಿ ಹೂವು ಆದಹಾಗೇ ಆದೆನು

ಶಿವನ ಆಕಾರಕೆ, ಅವನ ಸವಿ ಮಾತಿಗೆ

ಎಲ್ಲಾ ಹೆಣ್ಣು ಸೋಲೋರೇನೆ

ನಾನೂ ಹಾಗೇ ಗಂಗಮ್ಮಾ

ℳ) ಗೌರಮ್ಮಾ..

ನಿನ್ನ ಗಂಡಾ ಯಾರಮ್ಮಾ..

ℱ) ಗಂಗಮ್ಮಾ..

ನನ್ನ ಗಂಡಾ ಶಿವನಮ್ಮಾ

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ℳ) ಆ..ಹಾ..

ℱ) ಆ..ಹಾ..

ℳ) ಆ..ಹಾ..

ℱ) ಆ..ಹಾ..

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ℳ) ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು

ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು

ಬೆಳ್ಳಿ ಚಿನ್ನ ಕಂಡೋನಲ್ಲ ಈ ತಿರುಕನು

ಹಾಲು ಹಣ್ಣು ಮಹಲು ಮಂಚ ಒಂದೂ ಕಾಣನು

ಗಂಡ ಅವನೆಂದರೆ

ನಿನಗೆ ಬಲು ತೊಂದರೆ

ನಾಳೆ ಬರುವ ಕಷ್ಟ ತಿಳಿಯದೆ

ಈಗ ದುಡುಕಬೇಡಮ್ಮಾ..

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ℱ) ಹೊನ್ನು ಮಣ್ಣು ಎರಡೂ ಒಂದೇ ಶಿವನಿಗೆ..

ಮರದ ನೆರಳೆ ಮಹಲು ಅವನಾ ಒಲಿದಾ ಹೆಣ್ಣಿಗೆ

ಊರೆ ಎದುರಾಗಲೀ

ಯಾರೇ ಹೋರಾಡಲೀ

ಶಿವನ ಕೈಯಾ ಹಿಡಿಯಲೆ ಭುವಿಗೆ

ಬಂದ ಹೆಣ್ಣು ಗೌರಮ್ಮ

ℳ) ಗೌರಮ್ಮಾ..

ನಿನ್ನಗಂಡಾ ಯಾರಮ್ಮ..ಆ

ℱ) ಗಂಗಮ್ಮಾ..

ನನ್ನ ಗಂಡಾ ಶಿವನಮ್ಮಾ

ℳ) ಗೌರಮ್ಮಾ..

ನಿನ್ನ ಗಂಡಾ ಯಾರಮ್ಮ..ಆಆ

ℱ) ಗಂಗಮ್ಮಾ..

ನನ್ನ ಗಂಡಾ ಶಿವನಮ್ಮಾ

更多~♥~@ ರವಿ ನಾಯ್ಕ ~♥~熱歌

查看全部logo