ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 
ರಾಜವಂಶ ಅರ್ಪಿಸುವ 
ಗೀತೆ : ಇರುಮುಡಿ ಕಟ್ಟಿಕೊಂಡು 
ಗಾಯಕರು : ಮಧುಬಾಲಕೃಷ್ಣನ್ 
Sachin ರಾಜ್ 
ಟ್ರ್ಯಾಕ್ ಅಪ್ಲೋಡರ್ಸ್ : Soumya & Shilpa 
ಹೇ ಸ್ವಾಮಿ ಕನ್ನಿ ಸ್ವಾಮಿ 
ಎಲ್ಲಿಗೆ ಯಾತ್ರೆ ಮಲೆಗೆ ಯಾತ್ರೆ 
ಬಾ ಸ್ವಾಮಿ ಕನ್ನಿ ಸ್ವಾಮಿ 
ಯಾವಾಗ ಯಾತ್ರೆ ಈಗ ಯಾತ್ರೆ 
ಇರುಮುಡಿ ಕಟ್ಟಿಕೊಂಡು ತಲೆಮೇಲಿಟ್ಟುಕೊಂಡು 
ಮನೆ ದಾಟಿ ಹೊಸಿಲು ದಾಟಿ 
ಯಾತ್ರೆ ಮಾಡುತ್ತೇನೆ 
ಹೋ.. ಓಒಒಒ 
ಇರುಮುಡಿ ಕಟ್ಟಿಕೊಂಡು ತಲೆಮೇಲಿಟ್ಟುಕೊಂಡು 
ಮನೆ ದಾಟಿ ಹೊಸಿಲು ದಾಟಿ 
ಯಾತ್ರೆ ಮಾಡುತ್ತೇನೆ 
ನಿಜವೇನೇ ಸುಳ್ಳಲ್ಲ ತುಪ್ಪವು ಅಯ್ಯನಿಗೆ 
ವರಬೇಡಿ ದಯೇಬೇಡಿ 
ಯಾತ್ರೆ ಮಾಡುತ್ತೇನೆ 
ಗುರುಸ್ವಾಮಿ ಹಾಕಿ ಬಿಟ್ಟ ಮಣಿಕಂಠ ಮಾಲೆ ಕೊರಳಲಿ ಆಗ 
ಬಾಯಾರಿಕೆ ಹಸಿವು ತೀರ ಎಲ್ಲರ ಜೊತೆಯಲಿ ಬೆಟ್ಟವ ಹಾದಿ 
ಅರಣ್ಯವಾಸಿ ಮೊಗವ ಕಾಣಲು ಹೋಗುವೆ 
ಸ್ವಾಮಿಯೇ ಶರಣಂ ಎಂದು ಘೋಷ ಹೇಳಿ ಬರುವೆ 
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಅಯ್ಯಪ್ಪ 
ಹೇ... 
ಸ್ವಾಮಿಯೇ ಅಯ್ಯಪ್ಪ ಶರಣಂ ಅಯ್ಯಪ್ಪ 
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಅಯ್ಯಪ್ಪ 
ಸ್ವಾಮಿಯೇ ಅಯ್ಯಪ್ಪ ಶರಣಂ ಅಯ್ಯಪ್ಪ 
ತೊಂ ತೊಂ ತಿಂದಕ ತೊಂ 
ತೊಂ ತೊಂ ತಿಂದಕ ತೊಂ 
ಸ್ವಾಮಿ ತಿಂದಕ ತೊಂ ತೊಂ 
ಅಯ್ಯಪ್ಪ ತಿಂದಕ ತೊಂ ತೊಂ 
ಏರುಮೇಲಿ ಕೋಟಕೆ ಬಂದು ಪೇಟೆತುಳ್ಳಿ ಆಟ ಆಡಿ 
ವಾವರನು ಬೇಡುವೇನು ನಾನಪ್ಪ 
ಪೇರಳ್ತೋಡು ಕಾಲುವೆ ಕಂಡು ಉದ್ಯಾನವನ ನೋಡಿಕೊಂಡು 
ಕೋಟೆಪಾಡಿ ಡಾಟವೇನು ನಾನಪ್ಪ... 
ಮಹಿಷಿ ಮೇಲೆ ಏರಿ ನಿಂತು ಭೂತನಾತ ಆಟ ಆಡಿ 
ಕಾಳೇಗಟ್ಟಿ ಸೇರುತ್ತೇನೆ ನಾನಪ್ಪ 
ಅಳುದಾ ನದಿಯಲಿ ಮುಳುಗಿ ನಾನು ಕಲ್ಲು ಎತ್ತಿ ಬೇಡಿಕೊಂಡು 
ಪಳ್ಳಿಕಟ್ಟು ಹತ್ತಿ ಬರುವೆ ನಾನಪ್ಪ... 
ಕಲ್ಲಿಡುಕೊಂಡ್ರಿಲುಂ ಕಲ್ಲೆಸೆವೇನು 
ಇಂಚಿಪ್ಪಾರೆಯಾ ಕಾಣುವೇನು 
ಕೂಡುಪಾರೈ ಕೋಟೆ ಸೇರುವೆ 
ಗುಂಪಾಗಿಯೇ ಶರಣಂ ಹೇಳುವೆ 
ಕರಿಮಲೆ ಎತ್ತರ ಕಂಡು ನಾನು 
ಕಠಿಣ ಅಲ್ಲ ಎಂದು ಹೇಳಿ 
ಕಾಣ ಹೋಗುವೆ 
ತುಪ್ಪ ಕೊಡಲು ಹೋಗುವೆ 
ಹೇ ಸ್ವಾಮಿ ಕನ್ನಿ ಸ್ವಾಮಿ 
ಎಲ್ಲಿಗೆ ಯಾತ್ರೆ ಮಲೆಗೆ ಯಾತ್ರೆ 
ಬಾ ಸ್ವಾಮಿ ಕನ್ನಿ ಸ್ವಾಮಿ 
ಯಾವಾಗ ಯಾತ್ರೆ ಈಗ ಯಾತ್ರೆ 
ಸ್ವಾಮಿಯೇ ಅಯ್ಯಪ್ಪೋ ಅಯ್ಯಪ್ಪೋ ಸ್ವಾಮಿಯೇ 
ಸ್ವಾಮಿಯೇ ಅಯ್ಯಪ್ಪೋ ಅಯ್ಯಪ್ಪೋ ಸ್ವಾಮಿಯೇ 
ಕಲ್ಲು ಮುಳ್ಳಿನ ಹಾದಿಯಲ್ಲಿ ಹಳ್ಳ ಕೊಳ್ಳ ಎತ್ತರದಲ್ಲಿ 
ನನ್ನನು ನೋಡುವನು ಅಯ್ಯಪ್ಪ 
ಇರುಳೀನ ವೇಳೆಯಲ್ಲಿ ಕಣ್ಣು ಎರಡು ಮಂಜದಾಗ 
ಕೈ ಹಿಡಿದು ಕಾಪಾಡುವನು ಅಯ್ಯಪ್ಪ... 
ಆರು ತಪ್ಪು ನೂರು ಕೊರತೆ ನಾನು ಮಾಡಿದಲ್ಲಿ ಆಗ 
ಬಡವನನ್ನ ಕಾಪಾಡೋ ಅಯ್ಯಪ್ಪ 
ಮಾಡೋ ವ್ರತ ತಪ್ಪಾಗದೆ ಶೋಧನೆಯ ಮಾಡದೇನೇ 
ದಯೆ ತೋರಿ ರಕ್ಷಿಸುವ ಅಯ್ಯಪ್ಪ... 
ಹರಿಹರ ಸುತನ ದರುಶನ ಪಡೆವೆ 
ಜನ್ಮ ಪಾವನ ಮಾಡಿಕೊಳ್ಳುವೆ 
ಶಬರಿನಾಥನ ಪಾದಕೆ ಮಣಿವೆ 
ಸದ್ಗುರುನಾಥನ ಕರುಣೆ ಪಡೆವೆ 
ಪೊನ್ನಂಬಲ ವಾಸ ಉಂಟು 
ಅನ್ನಂಬಲನ ಕೃಪೆ ಉಂಟು 
ಕಾಣ ಹೋಗುವೆ 
ಮಲೆ ಏರಿ ಹೋಗುವೆ 
ಹೇ ಸ್ವಾಮಿ ಕನ್ನಿ ಸ್ವಾಮಿ 
ಎಲ್ಲಿಗೆ ಯಾತ್ರೆ ಮಲೆಗೆ ಯಾತ್ರೆ 
ಬಾ ಸ್ವಾಮಿ ಕನ್ನಿ ಸ್ವಾಮಿ 
ಯಾವಾಗ ಯಾತ್ರೆ ಈಗ ಯಾತ್ರೆ 
ರಾಮ ನೋಡ ಲಕ್ಷ್ಮಣನು ತಂದೆಗೆ ಅಂದು ದರ್ಪಣವನ್ನು 
ಕೊಟ್ಟ ಜಾಗ ಪಂಪ ನದಿ ತಾನಪ್ಪ 
ಆ ನದಿಯ ಮುಳುಗಿ ನಿಂತು ಅನ್ನ ಬಿಟ್ಟು ದೀಪ ಬಿಟ್ಟು 
ಪಾಪವನು ಕಳೇವೇನು ನಾನಪ್ಪ... 
ಪಂಪ ನದಿ ಗಣಪತಿ ಸನ್ನಿಧಿಯಲ್ಲಿ ಇಡಿಗಾಯ್ ಹಾಕಿ 
ನಮಸ್ಕಾರ ಹಾಕುತ್ತೇನೆ ನಾನಪ್ಪ 
ನೀಲಿ ಮಲೆ ಎತ್ತರ ಕಂಡು ಉದ್ದ ದಾರಿಯನು ಕಂಡು 
ಅಪ್ಪಾಚಿಮೇಡು ದಾಟುವೇನು ನಾನಪ್ಪ... 
ಶಬರಿತಾಯೇ ಪೀಠ ಕಾಣುವೆ 
ಸರಂಗುತ್ತಿಯಲಿ ಸರವ ಇಡುವೆ 
ಹದಿನೆಂಟು ಮೆಟ್ಟಿಲ ಹತ್ತಿ 
ಅಯ್ಯನ ದಯೇಯಲಿ ಜೀವನ ಮುಕ್ತಿ 
ಮುದ್ರೆಕಾಯಿ ತುಪ್ಪ ತೆಗೆದು ತುಪ್ಪಾಭಿಷೇಕ ಮಾಡಿಬಿಟ್ಟು 
ಬೇಡಲು ಹೋಗುವೆ 
ದಯೆ ಕೋರಲು ಹೋಗುವೆ 
ಹೇ ಸ್ವಾಮಿ ಕನ್ನಿ ಸ್ವಾಮಿ 
ಎಲ್ಲಿಗೆ ಯಾತ್ರೆ ಮಲೆಗೆ ಯಾತ್ರೆ 
ಬಾ ಸ್ವಾಮಿ ಕನ್ನಿ ಸ್ವಾಮಿ 
ಯಾವಾಗ ಯಾತ್ರೆ ಈಗ ಯಾತ್ರೆ 
ಹೋ.. ಓಒಒಒ 
ಇರುಮುಡಿ ಕಟ್ಟಿಕೊಂಡು ತಲೆಮೇಲಿಟ್ಟುಕೊಂಡು 
ಮನೆ ದಾಟಿ ಹೊಸಿಲು ದಾಟಿ 
ಯಾತ್ರೆ ಮಾಡುತ್ತೇನೆ 
ನಿಜವೇನೇ ಸುಳ್ಳಲ್ಲ ತುಪ್ಪವು ಅಯ್ಯನಿಗೆ 
ವರಬೇಡಿ ದಯೇಬೇಡಿ 
ಯಾತ್ರೆ ಮಾಡುತ್ತೇನೆ 
ಗುರುಸ್ವಾಮಿ ಹಾಕಿ ಬಿಟ್ಟ ಮಣಿಕಂಠ ಮಾಲೆ ಕೊರಳಲಿ ಆಗ 
ಬಾಯಾರಿಕೆ ಹಸಿವು ತೀರ ಎಲ್ಲರ ಜೊತೆಯಲಿ ಬೆಟ್ಟವ ಹಾದಿ 
ಅರಣ್ಯವಾಸಿ ಮೊಗವ ಕಾಣಲು ಹೋಗುವೆ 
ಸ್ವಾಮಿಯೇ ಶರಣಂ ಎಂದು ಘೋಷ ಹೇಳಿ ಬರುವೆ 
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಅಯ್ಯಪ್ಪ 
ಸ್ವಾಮಿಯೇ ಅಯ್ಯಪ್ಪ ಶರಣಂ ಅಯ್ಯಪ್ಪ 
ಸ್ವಾಮಿಯೇ ಅಯ್ಯಪ್ಪ ಅಯ್ಯಪ್ಪ ಅಯ್ಯಪ್ಪ 
ಸ್ವಾಮಿಯೇ ಅಯ್ಯಪ್ಪ ಶರಣಂ ಅಯ್ಯಪ್ಪ 
ಟ್ರ್ಯಾಕ್ ಅಪ್ಲೋಡರ್ಸ್ : Soumya & Shilpa 
ಧನ್ಯವಾದಗಳು 
Sachin ರಾಜ್ 
ರಾಜವಂಶ ಕುಟುಂಬ