ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ ನಿನ್ನೀ ನಾಮವು ಒಂದೇ ನೀಗಿಸಬಲ್ಲದು ಬಾಧೆ ತನುಮನ ಜೀವನ ಪಾವನವಯ್ಯ ಶಂಭೋ ಎನ್ನಲು ಇಲ್ಲ ಭಯ ಬಾಡದ ಹೂವಿನ ಮಾಲೆ ಬಾಗಿತು ಪಾದದ ಮೇಲೆ ಬಾಡದ ಹೂವಿನ ಮಾಲೆ ಬಾಗಿತು ಪಾದದ ಮೇಲೆ ಪ್ರೇಮಮಯ ನಿನಗೆ ಜಯ ಪ್ರೇಮಮಯ ನಿನಗೆ ಜಯ ನನ್ನ ಜೀವನ ನಿನ್ನಲಿ ತನ್ಮಯ ಬಾಳಿನ ಹಾದಿಯ ಬೆಳಗಯ್ಯ ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ ಲೋಕವ ಕಾಯುವ ಸ್ವಾಮಿ ಭಿಕ್ಷೆಯ ಬೇಡಿದ ಪ್ರೇಮಿ ಲೋಕವ ಕಾಯುವ ಸ್ವಾಮಿ ಭಿಕ್ಷೆಯ ಬೇಡಿದ ಪ್ರೇಮಿ ಭಸ್ಮಮಯ ಬಿಲ್ವಪ್ರಿಯ ಭಸ್ಮಮಯ ಬಿಲ್ವಪ್ರಿಯ ನನ್ನೀ ದೇಹವೇ ನಿನ್ನಯ ಆಲಯ ಸೇವಾ ಭಾಗ್ಯವ ನೀಡಯ್ಯ ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ