menu-iconlogo
huatong
huatong
avatar

Mutthe Prathama

manjunathhuatong
100021405573huatong
歌詞
作品
ಮುತ್ತೇ ಪ್ರಥಮ..

ಅದುವೇ ಜಗದ ನಿಯಮ

ಮದುವೇ ಪ್ರಥಮ..

ಅದುವೇ ಜನರ ನಿಯಮ

ಆ ಸೂರ್ಯ ಕಿರಣಗಳು..

ಹಸಿರು ಭೂಮಿಯನು ಚುಂಬಿಸದೇ

ಸಾಗರದ ಅಲೆಗಳಿವು..

ಮರಳ ತೀರವನು ಚುಂಬಿಸದೇ

ಝೇಂಕರಿಸೋ ದುಂಬಿಗಳು..

ನಗುವ ಹೂಗಳನು ಮುದ್ದಿಸದೇ

ಮುತ್ತೇ ಪ್ರಥಮ..

ಅದುವೇ ಜಗದ ನಿಯಮ

ಮದುವೇ ಪ್ರಥಮ..

ಅದುವೇ ಜನರ ನಿಯಮ

ತಣ್ಣನೆ ಗಾಳಿ ಇದು ಬೀಸುತಿದೆ..

ನಿನ್ನಯ ಮೈ ಸಿರಿಗೆ ಮುತ್ತಿಟ್ಟಿದೇ

ಸೋಕದ ನಿನ್ನಯ ತುಟಿಗಳ..

ನಾ... ಸೋಕ ಬಾರದೇ.. ಸೋಕ ಬಾರದೇ..

ಸಂಜೆಯ ವೇಳೆ ಇದು ಜಾರುತಿದೇ..

ನಿನ್ನಯ ಸಂಯಮವು ಮಿರುತಿದೇ..

ಮುತ್ತಿನ ಆರತಿ ನೀಡುವೆ ನಾ

ತಾಳಬಾರದೇ.. ತಾಳಬಾರದೇ..

ಮುತ್ತೇ ಪ್ರಥಮ..

ಅದುವೇ ಜಗದ ನಿಯಮ

ಮದುವೇ ಪ್ರಥಮ..

ಅದುವೇ ಜನರ ನಿಯಮ

ಸಾವಿರ ಆಸೆಗಳು ಕಣ್ಣಲ್ಲಿವೆ..

ಹೀರುವ ದಾರಿಗಳು ಮುತ್ತಲ್ಲಿದೇ..

ಹಾರುವ ಮನಸಿಗೆ ಚುಂಬನವಾ......

ನೀಡಬಾರದೇ.. ನೀಡಬಾರದೇ..

ದೂರದ ಸ್ನೇಹದಲೆ ಪ್ರೇಮವಿದೇ..

ನೊಡುವ ನೋಟದಲೇ ಮೋಹವಿದೇ..

ಸೇರಲು ಕಾಯುವ ವಿರಹದಲೇ..

ಆಸೆ ತೀರದೇ.. ಆಸೆ ತಿರದೇ..

ಮುತ್ತೇ ಪ್ರಥಮ..

ಅದುವೇ ಜಗದ ನಿಯಮ

ಮದುವೇ ಪ್ರಥಮ..

ಅದುವೇ ಜನರ ನಿಯಮ

ಆ ಸೂರ್ಯ ಕಿರಣಗಳು..

ಹಸಿರು ಭೂಮಿಯನು ಚುಂಬಿಸದೇ.

ಸಾಗರದ ಅಲೆಗಳಿವು..

ಮರಳ ತೀರವನು ಚುಂಬಿಸದೇ.

ಝೇಂಕರಿಸೋ ದುಂಬಿಗಳು..

ನಗುವ ಹೂಗಳನು ಮುದ್ದಿಸದೇ.

更多manjunath熱歌

查看全部logo
Mutthe Prathama manjunath - 歌詞和翻唱