ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗರ ಡಿಂಗ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಓ .. ಹೋ .. ಓ .. ಓ ಓ ಓ ಓ
ಓ .. ಓ ಓ ಓ ಓ . ಓ ಓ ಓ
ಆ ಹಾ ಆ ಹಾ ಹಾ
ಹಾ ಆ ಹಾ ಹಾ
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ಮಾವನ ಮಗಳು ನನ್ನ ಮೋಹಿಸಿ ಬಂದಾಗ
ಮಾವನ ಮಗಳು ನನ್ನ ಮೋಹಿಸಿ ಬಂದಾಗ
ಬೇವಿನಲ್ಲೂ ಸಿಹಿಯ ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ಅತ್ತೆಯ ಮಗನು ನನ್ನ ಹತ್ತಿರ ಬಂದಾಗ
ಅತ್ತೆಯ ಮಗನು ನನ್ನ ಹತ್ತಿರ ಬಂದಾಗ
ಮುತ್ತಿನಂಥ ಕನಸ ಕಂಡೆನು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ಉರಿವಾ ಬಿಸಿಲೆಲ್ಲ ಹೊಂಗೆ ನೆರಳಂತೇ
ತುಳಿವಾ ಮುಳ್ಳೆಲ್ಲ ಹಸಿರು ಹುಲ್ಲಂತೇ ..
ಬಳ್ಳಿಯಾ ಮೊಗ್ಗುಗಳೆಲ್ಲ ಹೂವಾಗಿ ನಕ್ಕಂತೇ ..
ಹರಿಯುವಾ ನದಿ ನೀರೆಲ್ಲ ಸಿಹಿಯಾದ ಜೇನಂತೇ
ಕಲ್ಲು ಕೂಡ ಮೆತ್ತಗಾಯಿತು
ಆ ಕಲ್ಲ ಕಂಡು ಹಕ್ಕಿ ಕೂಡ ನಾಚಿಕೊಂಡಿತು(laugh)
ಬೆಟ್ಟದಂಥ ಆಸೆ ಬಂದಿತು
ಆ ಆಸೆಯಿಂದ ನನ್ನ ಮೈಯ್ಯೇ ಭಾರವಾಯಿತು...
ಓ ನನ್ನ ಗೆಳೆಯ ನೀ ಬರಲು ಸನಿಹ
ಚಳಿಯು ಹೋಗಿ ಬಿಸಿಲು ಏರಿತು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಗುಡುಗೂ ಸಿಡಿಲೆಲ್ಲಾ ಕಿವಿಗೆ ಇಂಪಂತೆ
ಸುರಿವಾ ಮಳೆ ನೀರು ಹಿತವಾ ತಂದಂತೆ ..
ಮುಗಿಲಲ್ಲಿ ಓಡೋ ಮಿಂಚು ಬೆಳಕನ್ನು ತಂದಂತೆ ..
ಒಲವೆಲ್ಲಾ ಸಾಗರವಾಗಿ ಎದೆಯಲ್ಲಿ ಹರಿದಂತೆ ..
ಸುತ್ತ ಮುತ್ತ ಅಂದ ಕಂಡೆನು
ಆ ಅಂದದಲ್ಲಿ ನನ್ನೇ ನಾನು ಮರೆತು ಹೋದೆನು ಹೋಯ್
ಮನಸಿನಲ್ಲಿ ಮನಸನಿಟ್ಟೆನು
ನನ್ನರಸ ನಿನ್ನ ಉಸಿರನಲ್ಲಿ ಉಸಿರ ಇಟ್ಟೇನು..
ಓ ನನ್ನ ನಲ್ಲೆ .. ನೀ ಇರುವಾಗ ಇಲ್ಲೇ
ಮಂಜಿನಂತೆ ಕರಗಿ ಹೋದೆನು
ನಿನ್ನಾಣೆ ನಾನು ಕತ್ತಲಲ್ಲೂ ಬೆಳಕ ಕಂಡೆನು
ನನ್ನಾಣೆ ನಾನು ಮತ್ತಿನಲ್ಲೂ ಸುಖವ ಕಂಡೆನು
ನಿನ್ನಾಣೆ ನಾನು ಬೆಂಕಿಯಲ್ಲೂ ತಂಪು ಕಂಡೆನು
ನನ್ನಾಣೆ ನಾನು ಡೊಂಕಿನಲ್ಲೂ ಅಂದ ಕಂಡೆನು
ಲಾ ಲ ಲ ಲ ಲಾ ಲಾ ಲಾ ಲ
ಲಲಲ ಲಾ ಲ ಲಲಲ ಲಲಲ
ಲಾ ಲ ಲ ಲ ಲಾ ಲಾ ಲಾ ಲ
ಲಲಲ ಲಾ ಲ ಲಲಲ ಲಲಲ