menu-iconlogo
huatong
huatong
avatar

Rangero Holi

Mano/Hamsalekhahuatong
Dhare2018huatong
歌詞
作品
ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ...

ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ...

ಮಂದಾರ ಹೋಲಿ ಶೃಂಗಾರ ಹೋಲಿ

ಮಂದಾರ ಹೋಲಿ ಶೃಂಗಾರ ಹೋಲಿ

ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ.. ಓ.....

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ...

ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ...

ಕಣ್ಣಲ್ಲಿ ಕರೆಯೋ ಹೋಲಿ

ಆಸೆನಾ ಕೆಣಕೋ ಹೋಲಿ

ಮುತ್ತಲ್ಲಿ ಮುಳುಗೋ ಹೋಲಿ

ಎದೆಯನ್ನ ಕುಣಿಸೋ ಹೋಲಿ

ಪ್ರೀತಿಯನು ಪೂರ್ತಿ ಪಡೆಯೋ ಹೋಲಿ

ಪಡೆಯಲು ಪ್ರೀತಿ ಎರಚೋ ಹೋಲಿ

ಅಂತರಂಗ ಪೂರ್ತಿ ಅಳೆಯೋ ಹೋಲಿ

ಅಳೆಯಲು ಜೀವ ಅರೆಯೋ ಹೋಲಿ

ಕೆನೆ ಹಾಲ ಹೋಲಿ ತಾಂಬೂಲ ಹೋಲಿ

ಕೆನೆ ಹಾಲ ಹೋಲಿ ತಾಂಬೂಲ ಹೋಲಿ

ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ.. ಓ.....

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ...

ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ...

ಮನ್ಮಥನ ಊರ ಕೋಳಿ

ಕೂಗಲ್ಲ ಮೇಲೆ ಏಳಿ

ಆಡೋದೆ ಅದರ ಚಾಳಿ

ಹೊಳೀಲಿ ಕಾಮ ಕೇಳಿ

ಕಾವಿನಲಿ ಕಾಮ ಕರಗುವಾಗ

ನೂರು ಮರು ಜನ್ಮ ಪಡೆಯೋ ಹೋಲಿ

ಪ್ರಾಯದಲಿ ಪ್ರೇಮ ಬೆರೆಯುವಾಗ

ಜೋಲಿ ಜೋಲಿ ಹೊಡೆಯೋ ಹೋಲಿ ಹೋಲಿ

ಸಂಸಾರ ಹೋಲಿ ಸಂಗೀತ ಹೋಲಿ

ಸಂಸಾರ ಹೋಲಿ ಸಂಗೀತ ಹೋಲಿ

ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲೀ.. ಹೋ....

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ...

ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ...

ಮಂದಾರ ಹೋಲಿ ಶೃಂಗಾರ ಹೋಲಿ

ಮಂದಾರ ಹೋಲಿ ಶೃಂಗಾರ ಹೋಲಿ

ಈ ಹೋಲಿ ತುಸು ಪೋಲಿ ಸುಖವಿದೆ ಇಲ್ಲಿ.. ಹೋ.....

ರಂಗೇರೋ ಹೋಲಿ ನಮ್ಮಿಬ್ಬರ ಬಾಳಲ್ಲಿ...

ಗುಂಗೇರೋ ಹೋಲಿ ನಮ್ಮಿಬ್ಬರ ಮೈಯಲ್ಲಿ...

更多Mano/Hamsalekha熱歌

查看全部logo