menu-iconlogo
huatong
huatong
avatar

Vande Omkara

Paramita Mohantahuatong
mommyiluvu2854huatong
歌詞
作品
ವಂದೇ ಓಂಕಾರ

ಚಾಮರ ಕರ್ಣನೇ

ಶಂಕರ ಸುತ ಶರಣು

ವಿನಾ ಯಕ

ಮಂಗಳವರ ಶರಣು

ವಂದೇ ಓಂಕಾರ

ಚಾಮರ ಕರ್ಣನೇ

ಶಂಕರ ಸುತ ಶರಣು

ವಿನಾ ಯಕ

ಮಂಗಳವರ ಶರಣು

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ವಂದೇ ಓಂಕಾರ

ಚಾಮರ ಕರ್ಣನೇ

ಶಂಕರ ಸುತ ಶರಣು

ವಿನಾ ಯಕ

ಮಂಗಳವರ ಶರಣು

ಸುಮುಖನೇ ಕಪಿಲನೇ ಏ ಕದಂತನೇ

ಶುಭವರ್ಣ ಗೌರೀ ಸುತನೇ

ಸುಮುಖನೇ ಕಪಿಲನೇ ಏ ಕದಂತನೇ

ಶುಭವರ್ಣ ಗೌರೀ ಸುತನೇ

ನೀನಲ್ಲದೆನಾಗಾರು ಸಖರಿಲ್ಲವೋ

ಭಾಂಧವರಿಲ್ಲವೋ

ಕಾಯುವವರಿಲ್ಲವೋ

ನೀನಲ್ಲದೆನಾಗಾರು ಸಖರಿಲ್ಲವೋ

ಭಾಂಧವರಿಲ್ಲವೋ

ಕಾಯುವವರಿಲ್ಲವೋ

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ವಂದೇ ಓಂಕಾರ

ಚಾಮರ ಕರ್ಣನೇ

ಶಂಕರ ಸುತ ಶರಣು

ವಿನಾ ಯಕ

ಮಂಗಳವರ ಶರಣು

ವಿಕಟನೇ ವಿಮಲನೇ

ಧೂಮೃವರ್ಣನೇ

ಗಣನಾಥ

ನಿನಗೆ ವಂದನೆ

ವಿಕಟನೇ ವಿಮಲನೇ

ಧೂಮೃವರ್ಣನೇ

ಗಣನಾಥ

ನಿನಗೆ ವಂದನೆ

ನಿನ್ನನೇ ಎಂದೆಂದೂ ಸ್ತುತಿಃ ಮಾಡುವೆ

ಹಾಡಿ ಕೊಂಡಾಡುವೆ

ಪೂಜೆ ವೃತ ಮಾಡುವೆ

ನಿನ್ನನೇ ಎಂದೆಂದೂ ಸ್ತುತಿಃ ಮಾಡುವೆ

ಹಾಡಿ ಕೊಂಡಾಡುವೆ

ಪೂಜೆ ವೃತ ಮಾಡುವೆ

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ವಂದೇ ಓಂಕಾರ

ಚಾಮರ ಕರ್ಣನೇ

ಶಂಕರ ಸುತ ಶರಣು

ವಿನಾ ಯಕ

ಮಂಗಳವರ ಶರಣು

ವಂದೇ ಓಂಕಾರ

ಚಾಮರ ಕರ್ಣನೇ

ಶಂಕರ ಸುತ ಶರಣು

ವಿನಾ ಯಕ

ಮಂಗಳವರ ಶರಣು

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

ಮಧೂರು ಗಣಪತಿ ಶರವು ಗಣಪತಿ

ಕುಂಭಾಶಿ ಗಣಪತಿ ಶರಣು

ಹಟ್ಟಿಯಂಗಡಿ ಗಣಪತಿ

ಇಡಗುಂಜಿ ಗಣಪತಿ

ಗೋಕರ್ಣ ಗಣಪತಿ ಶರಣು

更多Paramita Mohanta熱歌

查看全部logo