menu-iconlogo
huatong
huatong
avatar

Ballige Hoovu

P.b. Sreenivashuatong
siplalubdhuatong
歌詞
作品
ಬಳ್ಳಿಗೆ.. ಹೂವು ಚೆಂದ ಹೂವಿಗೆ ದುಂಬಿ ಚೆಂದ

ದುಂಬಿಯ ಗಾನ ಚೆಂದ ಗಾನದ.. ಸವಿಯು ಚೆಂದ

ದುಂಬಿಯ ಗಾನ ಚೆಂದ

ಚೆಂದವೊ.. ಚೆಂದ ಚೆಂದ

ಕಡಲ ಮುತ್ತೆ ಅಂದ ಮುತ್ತಿನ.. ಮೂಗುತಿ ಅಂದ

ಮೂಗುತಿ ಹೆಣ್ಣಿಗೆ ಅಂದ ಹೆಣ್ಣಿನ.. ಕಣ್ಣೆ ಅಂದ

ಹೆಣ್ಣಿನ ಕಣ್ಣೆ ಅಂದ ಅಂದವೊ.. ಅಂದ ಅಂದ

ಅಂದವೊ ಅಂದ ಅಂದ...

ಸಂಜೆಯ ವೇಳೆಯಲಿ

aa..... aa aa..

ತಣ್ಣನೆ ಗಾಳಿಯಲಿ

ಸಂಜೆಯ ವೇಳೆಯಲಿ ತಣ್ಣನೆ ಗಾಳಿಯಲಿ

ಬಿಸಿಯು.. ಏರುತಿಹ ಭಾವನೆ ಏ..ಕೆ

ತಂಪು ಗಾಳಿಯಲಿ ಇಂಪು ಗಾನದಲಿ

ಮನದಿ ಮೋಹ ಮೂಡಿ ಕಾಡಿದೆ ಅದಕೆ....

ನಿನ್ನಲಿ... ಆಸೆಯು ನನಗೇಕೆ...

ನನ್ನನು.. ಕೇಣಕುವ ಇಂತ ಮಾತೇಕೆ

a... aa aa..

ಬಳ್ಳಿಗೆ ಹೂವು ಚೆಂದ ಹೂವಿಗೆ ದುಂಬಿ ಚೆಂದ

ದುಂಬಿಯ ಗಾನ ಚೆಂದ ಗಾನದ.. ಸವಿಯು ಚೆಂದ

ದುಂಬಿಯ ಗಾನ ಚೆಂದ ಚೆಂದವೊ ಚೆಂದ ಚೆಂದ

ಚೆಂದವೊ.. ಚೆಂದ ಚೆಂದ

ಕಣ್ಣುಗಳ ನುಡಿಯೇನು

aa..... aa aa

ನನ್ನೆದೆ ಹಾಡೇನು..

aa..... aa aa aa....

ಕಣ್ಣುಗಳ ನುಡಿಯೇನು ನನ್ನೆದೆ ಹಾಡೇನು

ಒಂದೂ.. ತಿಳಿಯದ.. ಕಾರಣವೇ...ನು

ಹೇಳುವ ಮಾತಲ್ಲ ಕೇಳುವ ಕಥೆಯಲ್ಲ..

ಹೃದಯದ ಹಾಡಿಗೆ.. ಭಾಷೆ.. ಇಲ್ಲ

ಏನಿದು... ನನ್ನಲಿ ಆನಂದ...

a... aa..

ಒಲಿದ... ದೇವನು ತಂದ ಸಂಬಂಧ

aa.. aa..aa..

ಕಡಲ ಮುತ್ತೆ.. ಅಂದ ಮುತ್ತಿನ.. ಮೂಗುತಿ ಅಂದ

ಮೂಗುತಿ ಹೆಣ್ಣಿಗೆ ಅಂದ ಹೆಣ್ಣಿನ.. ಕಣ್ಣೆ ಅಂದ

ಬಳ್ಳಿಗೆ ಹೂವು ಚೆಂದ ಹೂವಿಗೆ ದುಂಬಿ ಚೆಂದ

ದುಂಬಿಯ ಗಾನ ಚೆಂದ ಗಾನದ.. ಸವಿಯು ಚೆಂದ

ಹೆಣ್ಣಿನ ಕಣ್ಣೆ ಅಂದ ಅಂದವೊ.. ಅಂದ ಅಂದ

ನಿನ್ನಯ ಸ್ನೇಹ ಚಂದ

ಚೆಂದವೊ...... ಚೆಂದ ಚೆಂದ

更多P.b. Sreenivas熱歌

查看全部logo