menu-iconlogo
huatong
huatong
avatar

Ninade Nenapu Dinavu

Puneeth Rajkumarhuatong
ravgabhuatong
歌詞
作品
ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ತಂಗಾಳಿಯಲ್ಲಿ ಬೆಂದೆ, ಏಕಾಂತದಲ್ಲಿ ನಾ ನೊಂದೆ,

ತಂಗಾಳಿಯಲ್ಲಿ ಬೆಂದೆ, ಏಕಾಂತದಲ್ಲಿ ನಾ ನೊಂದೆ,

ಹಗಲಲಿ ತಿರುಗಿ ಬಳಲಿದೆ, ಇರುಳಲಿ ಬಯಸಿ ಕೊರಗಿದೆ,

ದಿನವು ನಿನ್ನ ನಾ ಕಾಣದೆ ...

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

ಕಡಲಿಂದ ಬೇರೆಯಾಗಿ, ತೇಲಾಡೋ ಮೋಡವಾಗಿ

ಕಡಲಿಂದ ಬೇರೆಯಾಗಿ, ತೇಲಾಡೋ ಮೋಡವಾಗಿ,

ಕರಗುತ ಧರೆಗೆ ಇಳಿವುದು, ಹರಿಯುತ ಕಡಲ ಬೇರೆವುದು,

ನಮ್ಮೀ ಬಾಳಿನಾ ಬಗೆ ಇದು...

ನಿನದೇ ನೆನಪು ದಿನವು ಮನದಲ್ಲಿ,

ನೋಡುವಾ ಆಸೆಯೂ ತುಂಬಿದೆ ನನ್ನಲಿ ನನ್ನಲಿ

更多Puneeth Rajkumar熱歌

查看全部logo