ಎಲ್ಲಿಂದಲೊ ನೀ ಎದುರಿಗೆ ಬಂದೆ
ನನ್ನೆಡೆಗೆ ನಗುವ ಬೀರುತ ನಿಂದೆ
ತಂದೆ ನೀ ಮಾಯಾ ಲೋಕವೇ, ಕ್ಷಣದಲ್ಲೇ
ನನ್ನನ್ನೇ ನಾನು ಮರೆತೆ
ಪ್ರೀತೀ ಮಧುರ
ಮನಸೂ ಬ್ರಮರ
ಕನಸೊಂದು ಹುಟ್ಟಾಯ್ತು
ನಿನ ಹೆಸರನ್ನಿಟ್ಟಾಯ್ತು
ಕದ್ದೇ ನೀ ಚೆಲುವೆ ನನ್ನ ಮನಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶಿ ಸ್ಟೋಲ್ ಮೈ ಹಾರ್ಟ್ ಅವೇ
ಜಸ್ಟ್ ಮಾತ್ ಮಾತಲ್ಲಿ
ಶಿ ಟುಕ್ ಮೈ ಬ್ರೆತ್ ಅವೇ
ನಾ ನಿನ್ನ ಮೆಚ್ಚಾಯ್ತು
ಮನಸೆಲ್ಲಾ ಹುಚ್ಚಾಯ್ತು
ಇದು ಏನೋ ಏಕೋ ಹೇಗೋ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ವೆನ್ ಐ ಮೇಕ್ ಯುವರ್ ಮೈಂಡ್ ನೋ ಬೇಬಿ
ಕುಲ್ಡ್ ಐ ಟ್ರೀಟ್ ಯೂ ಲೈಕ್ ಅ ಲೇಡಿ
ವೆನ್ ಐ ಗೀವ್ ಯೂ ಅಲ್ ಮೈ ಲವ್
ಯು ವಿಲ್ ಬೀ ಮೈ ಲೇಡಿ ಯೇ
ವೆನ್ ಐ ಬೀ ವಿತ್ ಯು ಫೋರೇವರ್
ವೆನ್ ಐ ಬೀ ಯುವರ್ ಜೆಂಟಲ್ ಲವರ್
ನೋ ಐಲ್ ನೆವರ್ ಎವರ್ ಲೀವ್ ಯು
ವಿಲ್ ಯು ಬೀ ಮೈ ಲೇಡಿ ಯೇ
ಕನಸೊಂದು ಹುಟ್ಟಾಯ್ತು
ನಿನ ಹೆಸರನ್ನಿಟ್ಟಾಯ್ತು
ಕದ್ದೇ ನೀ ಚೆಲುವೆ ನನ್ನ ಮನಸನ್ನೇ
ಜಸ್ಟ್ ಮಾತ್ ಮಾತಲ್ಲಿ
ಶಿ ಸ್ಟೋಲ್ ಮೈ ಹಾರ್ಟ್ ಅವೇ
ಜಸ್ಟ್ ಮಾತ್ ಮಾತಲ್ಲಿ
ಶಿ ಟುಕ್ ಮೈ ಬ್ರೆತ್ ಅವೇ
ನಾ ನಿನ್ನ ಮೆಚ್ಚಾಯ್ತು
ಮನಸೆಲ್ಲಾ ಹುಚ್ಚಾಯ್ತು
ಇದು ಏನೋ ಏಕೋ ಹೇಗೋ ನಾ ಕಾಣೆ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ
ಜಸ್ಟ್ ಮಾತ್ ಮಾತಲ್ಲಿ