[ಗಂಡು]> ನಿನ್ನಾ...
ಮರೆಯಲಾ.ರೇ....
[ಹೆಣ್ಣು]> ನಾ ನಿನ್ನಾ...
ಮರೆಯಲಾ.ರೇ....
[ಕಿರು ಹಿನ್ನಲೆ ಸಂಗೀತ]
[ಗಂಡು]> ಎಂದೆಂದು ನಿನ್ನ ಬಿಡಲಾರೆ ಚಿನ್ನ
ನೀನೇ ಪ್ರಾಣ ನನ್ನಾಣೆಗೂ
[ಹೆಣ್ಣು]> ನಿನ್ನಾ...
ಮರೆಯಲಾ.ರೇ....
[ಗಂಡು]> ನಾ ನಿನ್ನಾ...
ಮರೆಯಲಾ..ರೇ....
[ಹಿನ್ನಲೆ ಸಂಗೀತ]
ಚಿತ್ರ - ನಾನಿನ್ನ ಮರೆಯಲಾರೆ
ಗಾಯಕರು - ಡಾ ರಾಜ್ ಕುಮಾರ್ & ವಾಣಿಜಯರಾಂ
ಸಂಗೀತ - ರಾಜನ್-ನಾಗೇಂದ್ರ
[ಹಿನ್ನಲೆ ಸಂಗೀತ]
[ಗಂಡು]> ಜೊತೆಗೆ ನೀನು, ಸೇರಿ ಬರುತಿರೆ
ಜಗವ ಮೆಟ್ಟಿ ನಾ ನಿಲ್ಲುವೆ
[ಹೆಣ್ಣು]> ಒಲಿದ ನೀನು, ನಕ್ಕು ನಲಿದರೆ
ಏನೇ ಬರಲಿ ನಾ ಗೆಲ್ಲುವೇ....
[ಗಂಡು]> ಆ ಹಾ
[ಹೆಣ್ಣು]> ಲಾ ಲಾ
[ಗಂಡು]> ಲಾ ಲಾ
[ಹೆಣ್ಣು]> ಲಲಲಾ..
[ಗಂಡು]> ಚೆಲುವೆ ನೀನು, ಉಸಿರು ಉಸಿರಲಿ
ಬೆರೆತು ಬದುಕು ಹೂ.ವಾಗಿದೆ
[ಹೆಣ್ಣು]> ಎಂದೂ ಹೀಗೆ, ಇರುವ ಬಯಕೆಯು
ಮೂಡಿ ಮನಸು ತೇಲಾ.ಡಿದೆ
[ಗಂಡು]> ನಮ್ಮಾ...
[ಹೆಣ್ಣು]> ಬಾಳೂ....
[ಗಂಡು]> ಹಾಲೂ....
[ಹೆಣ್ಣು]> ಜೇ..ನೂ...
ನಿನ್ನಾ...
ಮರೆಯಲಾ.ರೇ....
[ಗಂಡು]> ನಾ ನಿನ್ನಾ...
ಮರೆಯಲಾ.ರೇ....
[ಕಿರು ಹಿನ್ನಲೆ ಸಂಗೀತ]
[ಹೆಣ್ಣು]> ಎಂದೆಂದು ನಿನ್ನ ಬಿಡಲಾರೆ ಚೆನ್ನ
ನೀನೆ ಪ್ರಾಣ ನನ್ನಾಣೆಗೂ
[ಗಂಡು]> ನಿನ್ನಾ...
ಮರೆಯಲಾ.ರೇ....
[ಹೆಣ್ಣು]> ನಾ ನಿನ್ನಾ...
ಮರೆಯಲಾ.ರೇ....
[ಕಿರು ಹಿನ್ನಲೆ ಸಂಗೀತ]
[ಗಂಡು]> ನಾಳೆ ಏನೋ, ಯಾರು ಅರಿಯರು
ಇಂದು ಏನೊ ಹಾಯಾಗಿದೆ
[ಹೆಣ್ಣು]> ತನುವ ನೀನು, ಸೋಕೆ ಎದೆಯಲಿ
ಮಿಂಚು ಹರಿದು ಝುಮ್ಮ್ ಎಂದಿದೆ
[ಕಿರು ಹಿನ್ನಲೆ ಸಂಗೀತ]
[ಗಂಡು]> ಮನದಾ ಮಾತ, ಎದೆಯ ಮಿಡಿತದಿ
ಅರಿತು ಆಸೆ ಪೂರೈಸಿದೆ
[ಹೆಣ್ಣು]> ಇನ್ನೂ ಸನಿಹ, ಸೇರಿ ನಿನ್ನನು
ಬೆರೆವ ಕನಸು ಓಲಾಡಿದೆ
[ಗಂಡು]> ಸ.ರ.ಸಾ..
[ಹೆಣ್ಣು]> ವಿರಸಾ...
[ಗಂಡು]> ಎಲ್ಲಾ...
[ಹೆಣ್ಣು]> ಹ.ರು.ಷಾ...
[ಗಂಡು]> ನಿನ್ನಾ...
ಮರೆಯಲಾ.ರೇ....
[ಹೆಣ್ಣು]> ನಾ ನಿನ್ನಾ...
ಮರೆಯಲಾ.ರೇ..
[ಹಿನ್ನಲೆ ಸಂಗೀತ]
ಸಾಹಿತ್ಯ - ಚಿ.ಉದಯಶಂಕರ್
ಪ್ರಸ್ತುತಿ - ಪಿ.ಆರ್.ನಂದನ್ ಭಟ್
ವಾದ್ಯಗೋಷ್ಠಿ ಸಂಖ್ಯೆ - 1125
[ಹಿನ್ನಲೆ ಸಂಗೀತ]
[ಹೆಣ್ಣು]> ನೂರು ಮಾತು, ಏಕೆ ಒಲವಿಗೆ
ನೋಟ ಒಂದೆ ಸಾಕಾಗಿದೆ
[ಗಂಡು]> ಕಣ್ಣಾ ತುಂಬ, ನೀನೆ ತುಂಬಿಹೆ
ದಾರಿ.. ಕಾಣದಂತಾಗಿದೇ..
[ಹೆಣ್ಣು]> ಆಹಾ...
[ಗಂಡು]> ಆಹಾ...
[ಹೆಣ್ಣು]> ಆಹಾ....
[ಗಂಡು]> ತರಾರಾ...
[ಹೆಣ್ಣು]> ಸಿಡಿಲೆ ಬರಲಿ, ಊರೆ ಗುಡುಗಲಿ
ದೂರ ಹೋಗೆ ನಾನೆಂದಿಗೂ
[ಗಂಡು]> ಸಾವೇ ಬಂದು, ನನ್ನ ಸೆಳೆದರು
ನಿನ್ನಾ ಬಿಡೆನು ಎಂದೆಂದಿಗೂ...
[ಹೆಣ್ಣು]> ನೋವು...
[ಗಂಡು]> ನಲಿವು...
[ಹೆಣ್ಣು]> ಎಲ್ಲಾ....
[ಗಂಡು]> ಒಲವು...
ನಿನ್ನಾ...
ಮರೆಯಲಾ.ರೇ....
[ಹೆಣ್ಣು]> ನಾ ನಿನ್ನಾ...
ಮರೆಯಲಾ.ರೇ....
[ಕಿರು ಹಿನ್ನಲೆ ಸಂಗೀತ]
[ಇಬ್ಬರು]> ಎಂದೆಂದು ನಿನ್ನ, ಬಿಡಲಾರೆ ಚಿನ್ನ
ನೀನೆ ಪ್ರಾಣ, ನನ್ನಾಣೆಗೂ
[ಗಂಡು]> ನಿನ್ನಾ.... [ಹೆಣ್ಣು]> ನಾ ನಿನ್ನಾ....
[ಗಂಡು]> ಮರೆಯಲಾರೇ.... [ಹೆಣ್ಣು]> ಮರೆಯಲಾರೇ....
[ಗಂಡು]> ನಾ ನಿನ್ನಾ.... [ಹೆಣ್ಣು]> ನಾ ನಿನ್ನಾ....
[ಗಂಡು]> ಮರೆಯಲಾರೇ.... [ಹೆಣ್ಣು]> ಮರೆಯಲಾರೇ....
[ಗಂಡು]> ಮರೆಯಲಾರೇ.... [ಹೆಣ್ಣು]> ಮರೆಯಲಾರೇ....
[ಗಂಡು]> ಮರೆಯಲಾರೇ....