(F) ಸರದಾರ.........
ಬಾ.. ಬಾಳಿನ ಸಿಂಧೂರ
ಬಾ.. ಬಂಗಾರ
ನನ್ನ ಸಿಂಗಾರ
ಸೇರು ಬಾ ಮಯೂರ
(M)ತಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ
ತನನಂ ತನನಂ ತನನಂ
ತಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ
ತನನಂ ತನನಂ ತನನಂ
(M) ನೀ ಓಡು ಮುಂದೆ......
ನಾ ನಿನ್ನ ಹಿಂದೆ
ನೀ ಓಡು ಮುಂದೆ......
ನಾ ನಿನ್ನ ಹಿಂದೆ
ಬರುವೇ ಬರುವೇ
ನಿನ್ನ ಬಳಸಲು ಬರುವೇ
ತರುವೇ ನಿನಗೆ
ಸಿಹಿ ಕಾಣಿಕೆ ತರುವೇ
ಬೇಲೂರಿನ ಬಾಲೇ
ಈ ಕೊರಳಿಗೆ ಮಾ..ಲೆ
ನೀ ಓಡು ಮುಂದೆ
ನಾ ನಿನ್ನ ಹಿಂದೆ
ನೀ ಓಡು ಮುಂದೆ
(M) ಈ.... ಸುಮಗಳ
ನಗುವಲಿ ನಿನ್ನ ಮೊಗವಿದೆ
ಈ.... ಲತೆಯಲಿ
ಬಳುಕುವ ನಿನ್ನ ನಡುವಿದೆ
ಆ.. ಕೋಗಿಲೆ ಗಾನ
ನಿನ್ನ ಧ್ವನಿಯ ಹಾಗಿದೇ...
Bit Music
ಆ.. ರಾಗದ ಮೇಲೇ
ನನ್ನ ಪಯಣ ಸಾಗಿದೇ...
(F) ಸರದಾರ.........
ಬಾ.. ಬಾಳಿನ ಸಿಂಧೂರ
(M)ತಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ
ತನನಂ ತನನಂ ತನನಂ
ತಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ
ತನನಂ ತನನಂ ತನನಂ
ಬೇಲೂರಿನ ಬಾಲೇ
ಈ ಕೊರಳಿಗೆ ಮಾ..ಲೆ
ನೀ ಓಡು ಮುಂದೆ.....
ನಾ ನಿನ್ನ ಹಿಂದೆ
ನೀ ಓಡು ಮುಂದೆ......
(M) ಈ... ಜೀವನ.....
ನಲಿವುದು ನಿನ್ನ ಹಾಡಿಗೇ
ರೋ..ಮಾಂಚನ.....
ನಿನ್ನಯ ಕಣ್ಣ ಮೋಡಿಗೇ
ಈ ಸ್ನೇಹಕೆ ನಾನು
ನೂರು ಜನ್ಮ ಬೇಡುವೇ...
Bit Music
ಜೊತೆಯಾಗಿರೆ ನೀನು
ಏನೆ ಬರಲಿ ಗೆಲ್ಲುವೇ...
(F) ಸರದರಾ........
ಬಾ.. ಬಾಳಿನ ಸಿಂಧೂರ
(M)ತಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ
ತನನಂ ತನನಂ ತನನಂ
ತಂ ತನನಂ ತನನಂ ತನನಂ ತನನಂ
ತನನಂ ತನನಂ ತನನಂ
ತನನಂ ತನನಂ ತನನಂ
ಬೇಲೂರಿನ ಬಾಲೇ
ಈ ಕೊರಳಿಗೆ ಮಾ..ಲೆ
ನೀ ಓಡು ಮುಂದೆ......
ನಾ ನಿನ್ನ ಹಿಂದೆ
ನೀ ಓಡು ಮುಂದೆ......
ನಾ ನಿನ್ನ ಹಿಂದೆ
ಬರುವೇ ಬರುವೇ
ನಿನ್ನ ಬಳಸಲು ಬರುವೇ
ತರುವೇ ನಿನಗೆ
ಸಿಹಿ ಕಾಣಿಕೆ ತರುವೇ