menu-iconlogo
huatong
huatong
avatar

Oora Kannu

Raju Ananthaswamyhuatong
naihpathuatong
歌詞
作品
ಊರ ಕಣ್ಣು..ಉ ಯಾರ ಕಣ್ಣು..ಉ

ಮಾರಿ ಕಣ್ಣು..ಉ ಹೋರಿ ಕಣ್ಣು..ಉ

ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ಊರ ಕಣ್ಣು..ಉ ಯಾರ ಕಣ್ಣು..ಉ

ಮಾರಿ ಕಣ್ಣು..ಉ ಹೋರಿ ಕಣ್ಣು..ಉ

ಯಾವ ಮಸಳಿ ಕಣ್ಣು..ಉ ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ಬದುಕು ಒಂದು ರೇಲಣ್ಣಾ

ವಿಧಿ ಅದರ ಎಜಮಾನ

ಅವನು ಹೋಗೊ ಒಂದು ಕಡೆಗೆ ಹೋಗಬೇಕಣ್ಣ

ವಿರಹ ಅನ್ನೊ ವಿಷವನ್ನ

ಕುಡಿಸುತಾನೆ ಬ್ರಹ್ಮಣ್ಣಾ

ಸತ್ಯವಾದ ಪ್ರೇಮಿಗಳಿಗೆ ಇಂತ ಬಹುಮಾನ

ನಮ್ಮ ಖಳನಾಯಕ ಮೇಲೆ ಇರೊ ಮಾಲಿಕ

ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ

ಊರ ಕಣ್ಣು..ಉ ಯಾರ ಕಣ್ಣು..ಉ

ಮಾರಿ ಕಣ್ಣು..ಉ ಹೋರಿ ಕಣ್ಣು..ಉ

ಯಾವ ಮಸಳಿ ಕಣ್ಣು..ಉ

ಬಿತ್ತಮ್ಮ ಬಿತ್ತಮ್ಮ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ಹಣೆ ಬರಹಕೆ ಹೊಣೆ ಯಾರೂ

ಇಲ್ಲಿ ಬೊಂಬೆ ಎಲ್ಲಾರೂ

ಯಾವ ಮತ್ತು ಇರದಂತ ನೋವು ನೂರಾರೂ

ಇತಿಹಾಸ ಆದೊರು ಪ್ರೀತಿಯಲ್ಲಿ ಸೋತೋರು

ನಾವು ಚರಿತೆಯಾದರೆ ಸೇರಲಿ ಈ ಉಸಿರು

ನಮ್ಮ ಖಳನಾಯಕ ಮೇಲೆ ಇರೊ ಮಾಲಿಕಾ

ಕಾಲ ಕಡುಕಿ ಜಗ ಪ್ರೀತಿ ಕೊಲೆ ಪಾತಕ

ಊರ ಕಣ್ಣು..ಉ ಯಾರ ಕಣ್ಣು..ಉ

ಮಾರಿ ಕಣ್ಣು..ಉ ಹೋರಿ ಕಣ್ಣು..ಉ

ಯಾವ ಮಸಳಿ ಕಣ್ಣು ಬಿತ್ತಮ್ಮಾ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

ನಮ್ಮ ಪ್ರೀತಿ ಮ್ಯಾಲೆ

更多Raju Ananthaswamy熱歌

查看全部logo