
Ee Bhoomi Bannada Buguri (Short Ver.)
ಮರಿಬೇಡ ತಾಯಿಯ ಋಣವಾ
ಮರಿಬೇಡ ತಂದೆಯ ಒಲವಾ
ಹಡೆದವರೇ ದೈವ ಕಣೋ,
ಸುಖವಾದ ಬಾಷೆಯ ಕಲಿಸೊ
ಸರಿಯಾದ ದಾರಿಗೆ ನೆಡೆಸೊ
ಸಂಸ್ಕೃತಿಯೇ ಗುರುವು ಕಣೋ
ಮರೆತಾಗ ಜೀವನ ಪಾಠ
ಕೊಡುತಾನೆ ಚಾಟಿಯ ಏಟಾ
ಕಾಲ ಕ್ಷಣಿಕ ಕಣೋ,,
ಓಓ ಓಓ ಓಓಓ
ಈ ಭೂಮಿ ಬಣ್ಣದ ಬುಗುರಿ
ಆ ಶಿವನೇ ಚಾಟಿ ಕಣೋ,
ಈ ಬಾಳು ಸುಂದರ ನಗರಿ
ನೀನಿದರಾ ಮೇಟಿ ಕಣೋ
Ee Bhoomi Bannada Buguri (Short Ver.) S. P. Balasubrahmanyam/Hamsalekha - 歌詞和翻唱