menu-iconlogo
huatong
huatong
s-p-balasubrahmanyamk-s-chithra-hosa-hosa-bayakeya-cover-image

Hosa Hosa Bayakeya

S. P. Balasubrahmanyam/K. S. Chithrahuatong
furfastexuarphuatong
歌詞
作品
ಹೊಸ ಹೊಸ ಬಯಕೆಯ ಮಿಂಚಿನಲ್ಲೀ

ಮುದ್ದು ಮುದ್ದು ಮಾತಿನ ಮಳೆಯಲೀ

ಛಳಿಯಾ ನೀನು ತಂದೆ

ಸನಿಹಾ ನಾನು ಬಂದೆ

ನಾ ನಿನ್ನ ನೋಡಿದಾಗಾ..... ಆ

ನೀ ನನ್ನ ಸೋಕಿದಾಗಾ

ಇಂಥ ಸಂತೋಷವೇಕೇ

ಹೊಸ ಹೊಸ ಬಯಕೆಯ ಮಿಂಚಿನಲ್ಲೀ

ಮುದ್ದು ಮುದ್ದು ಮಾತಿನ ಮಳೆಯಲೀ

ಛಳಿಯಾ ನೀನು ತಂದೆ

ಸನಿಹಾ ನಾನು ಬಂದೆ

ಚಲುವಾದ ಕೆನ್ನೆ ಏತಕೆ

ನಸುಗೆಂಪಗಾಗಿದೇ

ಮೃದುವಾದ ತುಟಿಗಳೇತಕೇ

ಬಳಿ ನನ್ನ ಕೂಗಿದೇ

ಪ್ರೇಮದ ಚಲ್ಲಾಟಕೇ

ಉಲ್ಲಾಸ ತುಂಬಿ ಬಂದೂ

ಮನಸಾರ ನನ್ನ ಪ್ರೀತಿಸೂ

ಸಂಗಾತಿ ಎಂದಿದೇ...

ಸವಿಯಾದ ಒಂದು ಕಾಣಿಕೇ

ಕೊಡು ಎಂದು ಬೇಡಿದೇ

ನಲ್ಲೆಯಾ ಸಿಹಿ ಮಾತಿಗೇ

ಬೆರಗಾಗಿ ಸೋತೆನಿಂದೂ

ಬೆರಗಾಗಿ ಸೋತೆನಿಂದೂ

ಹೊಸ ಹೊಸ ಬಯಕೆಯ ಮಿಂಚಿನಲ್ಲೀ

ಮುದ್ದು ಮುದ್ದು ಮಾತಿನ ಮಳೆಯಲೀ

ಛಳಿಯಾ ನೀನು ತಂದೆ

ಸನಿಹಾ ನಾನು ಬಂದೆ

ನೀನಾಡೊ ಮಾತು ಕೇಳುತಾ

ನೂರಾಸೆ ನನ್ನಲೀ

ತಾನಾಗೆ ಮೂಡಿ ಬಂದಿತೂ

ಈಗೇನು ಮಾಡಲೀ

ಆಸೆಯ ಪೂರೈಸಲೂ

ನಾನಿಲ್ಲಿ ಇಲ್ಲವೇನೂ

ಒಲವಿಂದ ಬಳಸು ನನ್ನನೂ

ಹಿತವಾಗಿ ತೋಳಲೀ

ಸೊಗಸಾದ ಕನಸು ಕಾಣುವೇ

ಈ ನನ್ನ ಬಾಳಲೀ

ಹೀಗೆಯೆ ಅನುಗಾಲವೂ

ಒಂದಾಗಿ ಇರುವೆ ನಾನು

ಒಂದಾಗಿ ಇರುವೆ ನಾನು

ಹೊಸ ಹೊಸ ಬಯಕೆಯ ಮಿಂಚಿನಲ್ಲೀ

ಮುದ್ದು ಮುದ್ದು ಮಾತಿನ ಮಳೆಯಲೀ

ಛಳಿಯಾ ನೀನು ತಂದೆ

ಸನಿಹಾ ನಾನು ಬಂದೆ

ನಾ ನಿನ್ನ ನೋಡಿದಾಗಾ..... ಆ

ನೀ ನನ್ನ ಸೋಕಿದಾಗಾ

ಇಂಥ ಸಂತೋಷವೇಕೇ

ಹೊಸ ಹೊಸ ಬಯಕೆಯ ಮಿಂಚಿನಲ್ಲೀ

ಮುದ್ದು ಮುದ್ದು ಮಾತಿನ ಮಳೆಯಲೀ

ಛಳಿಯಾ ನೀನು ತಂದೆ

ಸನಿಹಾ ನಾನು ಬಂದೆ

更多S. P. Balasubrahmanyam/K. S. Chithra熱歌

查看全部logo