menu-iconlogo
huatong
huatong
s-p-balasubrahmanyam-idu-nanna-ninna-prema-hq-premaloka-cover-image

idu nanna ninna prema HQ premaloka

S. P. Balasubrahmanyamhuatong
rjperron63huatong
歌詞
作品
ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು

ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು

ಕೇಳೊ ಸರದಾರ

ಚುಕ್ಕಿಗಳಂತೆ ನಾನು ನೀನು ಬಾನಿನಲ್ಲಿ ಬಾ.

ಕೇಳೊ ಹಮ್ಮಿರ

ಹಕ್ಕಿಗಳಂತೆ ನಾನು ನೀನು ಬಾಳಿನಲ್ಲಿ ಬಾ.

ಏಳು ಬಣ್ಣಗಳ ಕಾಮನಬಿಲ್ಲು

ನಮ್ಮದೇನೆ ಪ್ರೇಮ ತೋಟ ಮಾಡುವ

ಅಲ್ಲೊಂದು ಪ್ರೇಮದ ಗೂಡನ್ನ ಕಟ್ಟುವ

ಈ ನಮ್ಮ ಪ್ರೇಮ ರಾಗ ಹಾಡುವ....

ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು..

ಕೇಳೇ ಸಿಂಗಾರಿ

ಹೂವಲ್ಲಿ ದುಂಬಿ ಸೇರಿಕೊಳ್ಳೊ ಹೊತ್ತು ಇದು ಬಾ

ಕೇಳೇ ಬಂಗಾರಿ

ಪ್ರೇಮಿಗಳಿಲ್ಲಿ ನೀಡಿಕೋಳ್ಳೊ

ಮುತ್ತು ಇದು ಬಾ ಬಾ

ನನ್ನ ನಿನ್ನ ಸ್ನೇಹ ಬಂದನವಿದು

ಮರೆಯಲಾಗದು ಅಳಿಸಲಾಗದೆಂದಿಗು

ಕೇಳೆನ್ನ ಗೆಳತಿ ಇನ್ನೊಂದು ಸರತಿ

ಜನ್ಮವನೆತ್ತಿದರು ನಾವೊಂದೆ...

ಇದು ನನ್ನ ನಿನ್ನ ಪ್ರೇಮ ಗೀತೆ ಚಿನ್ನ

ಇದು ಎಷ್ಟು ಸಾರಿ ಹಾಡಿದರು ಚೆನ್ನ

ಇದು ನಿಲ್ಲಲ್ಲಾರದೆಂದು

ಕೊನೆಯಾಗಲಾರದೆಂದು

ಈ ಪ್ರೇಮಲೋಕದ ಗೀತೆಯು...

更多S. P. Balasubrahmanyam熱歌

查看全部logo