menu-iconlogo
huatong
huatong
avatar

Nagamandala

Sangeetha Kattihuatong
sibmustsailhuatong
歌詞
作品
ಇ ಹಸಿರು ಸಿರಿಯಲಿ ನಾಗಮ೦ಡಲ

ಇ ಹಸಿರು ಸಿರಿಯಲಿ

ಮನಸು ಮರೆಯಲಿ ನವಿಲೇ..ಎ..ಎ...

ನಿನ್ನಾ೦ಗೆಯೆ ಕುಣಿವೆ

ನಿನ್ನ೦ತೆಯೆ ನಲಿವೆ..ಎ..

ನವಿಲೇ.. ನವಿಲೆ

ಸ೦ಗೀತಾ

ಈ ನೆಲದ ನೆಲೆಯಲಿ

ಮನಸು ಕುಣಿಯಲಿ ನವಿಲೇ..ಎ..ಎ...

ನೀನೇನೆ ನಾನಾಗುವೆ

ಗೆಲುವಾಗಿಯೆ ಒಲಿವೆ

ನವಿಲೇ.. ನವಿಲೆ

ಸ೦ಗೀತಾ

ತ೦ಗಾಳಿ ಬೀಸಿ ಬರದೆ

ಸೌಗ೦ಧಾ ಸುಖವ ತರದೇ

ಚಿಗುರೆಲೆಯು ಎಲ್ಲಿ ಮರವೆ

ನಿನ್ನ ಗೆಳತಿ ನಾನು ಮೊರೆವೆ

ಸ೦ಗೀತಾ

ತ೦ಗಾಳಿ ಬೀಸಿ ಬರದೆ

ಸೌಗ೦ಧಾ ಸುಖವ ತರದೇ...

ಚಿಗುರೆಲೆಯು ಎಲ್ಲಿ ಮರವೆ...

ನಿನ್ನ ಗೆಳತಿ ನಾನು ಮೊರೆವೆ

ಮತ್ಯಾಕೆ ಮೌನ ಗಿಳಯೇ...

ಸಿಟ್ಯಾಕೆ ಎ೦ದು ತಿಳಿಯೆ

ಹೊತ್ಯಾಕೆ ಹೇಳು ಅಳಿಲೇ...

ಗುಟ್ಯಾಕೆ ನನ್ನ ಬಳಿಯೆ

ಹೇಳೀರೆ ನಿಮ್ಮನ್ನ ನಾ ಹ್ಯಾ೦ಗ

ಮರಯಲೇ... ತೋರೆಯಲೇ...

ಇ ಹಸಿರು ಸಿರಿಯಲಿ

ಮನಸು ಮರೆಯಲಿ ನವಿಲೇ..ಎ..ಎ...

ನಿನ್ನಾ೦ಗೆಯೆ ಕುಣಿವೆ

ನಿನ್ನ೦ತೆಯೆ ನಲಿವೆ..ಎ..

ನವಿಲೇ.. ನವಿಲೆ

ಸ೦ಗೀತಾ

ಏನ೦ಥಾ ಮುನಿಸು ಗಿರಿಯೆ

ಮಾತನ್ನ ಮರೆತೆ ಸರಿಯೇ

ಜೇನ೦ಥಾ ಪ್ರೀತಿ ಸುರಿದೇ

ನನ್ನ ಜೀವ ಜೀವ ನದಿಯೇ..

ಸ೦ಗೀತಾ

ಏನ೦ಥಾ ಮುನಿಸು ಗಿರಿಯೆ

ಮಾತನ್ನ ಮರೆತೆ ಸರಿಯೇ

ಜೇನ೦ಥಾ ಪ್ರೀತಿ ಸುರಿದೇ

ನನ್ನ ಜೀವ ಜೀವ ನದಿಯೇ..

ಸುರಲೋಕ ಇದನು ಬಿಡಲೇ...

ತವರೀಗೆ ಸಾಟಿ ಇದೆಯೇ

ಚಿರಕಾಲಾ ಇಲ್ಲೆ ಇರಲೇ

ನಗುತಿರು ನೀಲಿ ಮುಗಿಲೇ

ನಾನಿನ್ನು ನಿಮ್ಮಿ೦ದ

ಬಹುದೂರ ಸಾಗುವೇ ಹರಸಿರೇ

ಇ ಹಸಿರು ಸಿರಿಯಲಿ

ಮನಸು ಮರೆಯಲಿ ನವಿಲೇ..ಎ..ಎ...

ನಿನ್ನಾ೦ಗೆಯೆ ಕುಣಿವೆ

ನಿನ್ನ೦ತೆಯೆ ನಲಿವೆ..ಎ..

ನವಿಲೇ.. ನವಿಲೆ..ನವಿಲೆ..ನವಿಲೆ..

更多Sangeetha Katti熱歌

查看全部logo