=========================
** ಶಿಲ್ಪ ಸ್ವರ ಮಾಂತ್ರಿಕ **
ROOM ID:10153805
** ಹೌದ ಹುಲಿ ಕುಟುಂಬದ ಕೊಡುಗೆ **
FAMILYID:2587555
==========================
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಎಲ್ಲಾರೂ ಕೂಡಿ ತಿಂದಾರ ಪ್ಯಾಕ್ಟರಿ ಮುರಕೊಂಡ....
ಬಿಲ್ಲ ಬರ ಲಾರಕ ಅಳತಾನ ರೈತ ಕುತಗೊಂಡ...ಆಆಆ
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
==========================
ಅಪ್ಲೋಡ್ BY & MADE BY ಕೆರೋಕೆ
ಗಣೇಶ ಆಚಾರ್ಯ VISHWAKARMA
ರಾಯಬಾಗ
==========================
ಹನ್ನೆರಡು ತಿಂಗಳು ದುಡದ ಬೆಳಿಸ್ಯಾನ ಹೊಲದಾಗ ಕಬ್ಬ...
ಆಳ ಸಿಗಲಾರದಕ ಕಬ್ಬ ಹೊತ್ತ ಕೆತ್ತೈಯತಿ ಡುಬ್ಬಾ..
$$$$$$$$$$$$$$$
ಹನ್ನೆರಡು ತಿಂಗಳು ದುಡದ ಬೆಳಿಸ್ಯಾನ ಹೊಲದಾಗ ಕಬ್ಬ...
ಆಳ ಸಿಗಲಾರದಕ ಕಬ್ಬ ಹೊತ್ತ ಕೆತ್ತೈತಿ ಡುಬ್ಬಾ..
ಸಿಕ್ಕಂಗ ಸಾಲಾ ಮಾಡಿ ತಂದ ಹಾಕ್ಯಾನ ಲಾಗುಡ...
ಹಗಲು ರಾತ್ರಿ ನೀರ ಹಾಸ್ಯಾನ ಆಗಿ ನಿದ್ದಿಗೆಡ...
ರೈತ..ರೈತ...ಆಆಆ.. ರೈತ..ರೈತ......ಆಆಆ.. ರೈತ..ರೈತ.....ಆಆಆ... ರೈತ..ರೈತ.....ಆಆಆ...
** ಕೋರಸ್ **
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
==========================
: ಸಹಕಾರ :
ಪ್ರಕಾಶ ನಿಡೋಣಿ ( ಬಬಲೇಶ್ವರ )
ಸದಾನಂದ ಬಾಗಲಕೋಟ
==========================
ಮಕ್ಕಳ ಮದುವಿಯ ಮಾಡೆನಂದರ ಕೈಯಾಗ ದುಡ್ಡಿಲ್ಲ....
ದಿನ ಬ್ಯಾಂಕಿಗೆ ಎಡತಾಕಿದರು ಬರಾವಾತೋ ಬಿಲ್ಲ....
$$$$$$$$$$$$$$
ಮಕ್ಕಳ ಮದುವಿಯ ಮಾಡೆನಂದರ ಕೈಯಾಗ ದುಡ್ಡಿಲ್ಲ....
ದಿನ ಬ್ಯಾಂಕಿಗೆ ಎಡತಾಕಿದರು ಬರಾವಾತೋ ಬಿಲ್ಲ....
ಕಷ್ಟ ಪಟ್ಟು ಕಾಯಿ ಪಲ್ಲೆ ಮಾಡಿದರು ಸಿಗಾವಾತೋ ರೇಟಾ...
ಗ್ವಾಡ್ಯಾಂದ ಕಿತ್ತ ಬಡ ಕೊಂಡಂಗ ಆಗ್ಯಾತೋ ಗೂಟಾ...
ರೈತ..ರೈತ...ಆಆಆ.. ರೈತ..ರೈತ......ಆಆಆ.. ರೈತ..ರೈತ.....ಆಆಆ... ರೈತ..ರೈತ.....ಆಆಆ...
** ಕೋರಸ್ **
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
==========================
: ಸಾಹಿತ್ಯ ಹಾಗೂ ಗಾಯನ :
ಜನಪದ ಜಾಣ ಶಬ್ಬೀರ್ ಡಾಂಗೆ
( ಮೂಡಲಗಿ )
==========================
ರೈತರಿಗೆಲ್ಲ ಕೊಡತಾರ ರೇಶನ್ ದೋ ನಂಬರ ಮಾಲ...
ಆರನೂರು ಇದ್ದದ್ದ ಮೂರನೂರು ಮಾಡ್ಯಾರೋ
ಗೋಂಜಾಳ ಚೀಲ....
$$$$$$$$$$$$$$
ರೈತರಿಗೆಲ್ಲ ಕೊಡತಾರ ರೇಶನ್ ದೋ ನಂಬರ ಮಾಲ...
ಆರನೂರು ಇದ್ದದ್ದ ಮೂರನೂರು ಮಾಡ್ಯಾರೋ
ಗೋಂಜಾಳ ಚೀಲ....
ಸಾಲಾ ಮಾಡಿ ಆಗ್ಯಾನ ರೈತ ಬಾಳ ಕಂಗಾಲ....
ಮನಿಗಿ ಬಂದ ಕುಂತ ಕೆಳತಾನೋ ಸಾಲಗಾರ ಎದಿಮ್ಯಾಲ
ರೈತ..ರೈತ...ಆಆಆ.. ರೈತ..ರೈತ......ಆಆಆ.. ರೈತ..ರೈತ.....ಆಆಆ... ರೈತ..ರೈತ.....ಆಆಆ...
** ಕೋರಸ್ **
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
ಎಲ್ಲಾರೂ ಕೂಡಿ ತಿಂದಾರ ಪ್ಯಾಕ್ಟರಿ ಮುರಕೊಂಡ....
ಬಿಲ್ಲ ಬರ ಲಾರಕ ಅಳತಾನ ರೈತ ಕುತಗೊಂಡ...ಆಆಆ
ಕರ್ನಾಟಕ ದಾಗ ಕಬ್ಬ ಮನಗಂಡ.....
ಕಬ್ಬ ಕಳಿಸಿ ಕುಂತಾವ ರೈತ ಹದಗಂಡ....
** ಧನ್ಯವಾದಗಳು **