ಹೆ: ಯವ್ವ..... ಯವ್ವ.....ಯವ್ವ....ಆಆಆಆ. ರೇ.....
ಓಂ ನಮೋ ಶ್ರೀ ವಿಶ್ವಕರ್ಮ
=========================
** ಶಿಲ್ಪ ಸ್ವರ ಮಾಂತ್ರಿಕ **
ROOM ID:10153805
** ಹೌದ ಹುಲಿ ಕುಟುಂಬದ ಕೊಡುಗೆ **
FAMILYID:2587555
==========================
ಗಂ: ಅರೆ ರೆ.....
ಯಪ್ಪ.. ಯಪ್ಪ ಯಪ್ಪಾರೆ.....
ಯಪ್ಪ.. ಯಪ್ಪ ಯಪ್ಪಾರೆ.....
ಯಪ್ಪ.. ಯಪ್ಪ ಯಪ್ಪಾರೆ.....ಇಕಿ ನೋಡ್ತಾಳ ಒಪ್ಪಾರೆ
ಹೂ ಅಂದ್ರ ಹುಡುಗಿ ಹಚ್ಚ..ತೇನ ಎರಿಹೊಲ ಎರಡ ಎಕರೆ
$$$$$$$$$$$$
ಹೆ: ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಇವ ಮಾಡ್ತಾನ ಎತ್ತಾರೆ
ಇರಲಾಕ ಜಾಗಿಲ್ಲ ಹಚ್ತಾನಂತ ಎರಿ ಹೊಲ ಎರಡ ಎಕರೆ....
$$$$$$$$$
ಗಂ: ಯಪ್ಪ.. ಯಪ್ಪ ಯಪ್ಪಾರೆ.....ಇಕಿ ನೋಡ್ತಾಳ ಒಪ್ಪಾರೆ
ಹೆ: ಯವ್ವ..... ಯವ್ವ.....ಯವ್ವ... ರೇ....ಇವ ಮಾಡ್ತಾನ ಎತ್ತಾರೆ
==========================
ಅಪ್ಲೋಡ್ BY & MADE BY ಕೆರೋಕೆ
ಗಣೇಶ ಆಚಾರ್ಯ VISHWAKARMA
ರಾಯಬಾಗ
==========================
ಹೆ: ಆಕಾರ ಗೇಡಿಗೆ ಪ್ಯಾಂಟೆನ ಚಡ್ಡೆನ
ಅಂದಂಗ ಆತಲ್ಲ ನಿನ ಪಾಡ
ಈ ಹೆಣ್ಣು ನಿನಗ ಒಳ ಗಾಗುದಿಲ್ಲ
ಮಾಡಕೋರ ನೀ ಬ್ಯಾರೇ ಜೋಡ
$$$$$$$$$
ಗಂ: ಪರಬಾರೆ ಸಿಕ್ಕಿದಿ, ಒದ್ಯಾಡಿ ನೀ ಹ್ವಾದಿ
ಹಚ್ಚಿದಿ ಎದಕ ನೀ ತಿಡ್ಡ
ಅಡ್ಡಡ್ಡ ಬಂದರ ಅಡ್ನಾಡಿ ಎಲೆ ಹೆಣ್ಣ
ಏರೀಸಿ ಬಿಡತೇನ ಗುಡ್ಡ ಹ.....
ಓಹೋ......ಓಹೋ.......ಓಹೋ......ಓಹೋ......ಓಓ
ಗಂ: ( ಹೌದ.! )
ಹೆ: ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಇವ ಮಾಡ್ತಾನ ಎತ್ತಾರೆ
ಇರಲಾಕ ಜಾಗಿಲ್ಲ ಹಚ್ತಾನಂತ ಎರಿ ಹೊಲ ಎರಡ ಎಕರೆ
$$$$$$$$$
ಗಂ:ಯಪ್ಪ.. ಯಪ್ಪ ಯಪ್ಪಾರೆ.....
ಇಕಿ ನೋಡ್ತಾಳ ಒಪ್ಪಾರೆ
ಯಪ್ಪ.. ಯಪ್ಪ ಯಪ್ಪಾರೆ.....
ಇಕಿ ನೋಡ್ತಾಳ ಒಪ್ಪಾರೆ
==========================
: ಸಹಕಾರ :
ಪ್ರಕಾಶ ನಿಡೋಣಿ ( ಬಬಲೇಶ್ವರ )
ಸದಾನಂದ ಬಾಗಲಕೋಟ
==========================
ಗಂ: ವಂಟ್ಮೂರಿ ಓಣಖೊಬ್ಬರಿ, ಗೋಕಾವಿ ಪುಡಿ ಬೆಲ್ಲ
ಬೀಳಗಿ ನಾಡ ಬಿಳಿ ಗೆಣಸ
ಬೀಳಗಿ ನಾಡ ಬಿಳಿ ಗೆಣಸ ಕೊಡತೇನ
ಮಾರಿಯ ಸೆರಗ ನೀ ಸರಸ..ಹ
$$$$$$$$$$$
ಹೆ: ಮುಳ್ಳ ಬದನಿಕಾಯಿಯ ಭರತಾ ಮಾಡಿ..ದಂಗ
ಕೆಂಡದ ಮ್ಯಾಲಿಟ್ಟ ತಗದೇನ
ಜ್ವಾಕಿಲಿ ನೀ ಹೋಗ ಜಾಲಿ ಮುಳ್ಳಂಥವನ
ವಡಗಟಿಗಿ ಮಾಡಿ ಸುಟ್ಟೆನ...
ಗಂ: ಹೋ.....ಹೋ....ಹೋ......ಹೋ.....
ಗಂ: ಯಪ್ಪ.. ಯಪ್ಪ ಯಪ್ಪಾರೆ.....
ಇಕಿ ನೋಡ್ತಾಳ ಒಪ್ಪಾರೆ
ಯಪ್ಪ.. ಯಪ್ಪ ಯಪ್ಪಾರೆ.....
ಇಕಿ ನೋಡ್ತಾಳ ಒಪ್ಪಾರೆ
ಹೂ ಅಂದ್ರ ಹುಡುಗಿ ಹಚ್ಚ..ತೇನ ಎರಿ..ಹೊಲ ಎರಡ ಎಕರೆ
$$$$$$
ಹೆ: ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಇವ ಮಾಡ್ತಾನ ಎತ್ತಾರೆ
==========================
: ಸಾಹಿತ್ಯ ಹಾಗೂ ಗಾಯನ :
ಜನಪದ ಜಾಣ ಶಬ್ಬೀರ್ ಡಾಂಗೆ
( ಮೂಡಲಗಿ )
==========================
ಗಂ: ಕುಂಬಳ ಕುಡಿಸಣ್ಣ ಕುಡಗೋಲ ಹಿಡಿ ಸಣ್ಣ
ಕರಿ ಹುಡುಗಿ ನಿನ್ನ ನಡು ಸಣ್ಣ
ಕುದರಿಗಿ ಕೋಡಿಲ್ಲ,, ಕ್ವಾಣಿಗಿ ಡರಿಕಿಲ್ಲ
ನಿನಗ್ಯಾಕ ಹರೆ ಇನ್ನು ಬರಲಿಲ್ಲ
$$$$$$$$$$
ಹೆ: ಕೆಂಪಾನ ಹೆಣ್ಣಂತ ಮೆಚ್ಚಿ ಹೋಗಲಿ ಬ್ಯಾಡ
ಅತ್ತಿಯ ಹಣ್ಣ ಅತಿ ಗೆಂಪ
ಅತ್ತಿಯ ಹಣ್ಣ ಅತಿ ಗೆಂಪ ಒಳಗ ನೋಡಿದರ
ಹುಳ ಗೋಳ ಭಾಳಂತ
ಗಂ: ಹೋ.....ಹೋ....ಹೋ......ಹೋ.....
ಗಂ: ಯಪ್ಪ.. ಯಪ್ಪ ಯಪ್ಪಾರೆ.....
ಯಪ್ಪ.. ಯಪ್ಪ ಯಪ್ಪಾರೆ.....
ಯಪ್ಪ.. ಯಪ್ಪ ಯಪ್ಪಾರೆ.....
ಇಕಿ ನೋಡ್ತಾಳ ಒಪ್ಪಾರೆ
ಹೂ ಅಂದ್ರ ಹುಡುಗಿ ಹಚ್ಚ..ತೇನ ಎರಿ ಹೊಲ ಎರಡ...ಎಕರೆ
$$$$$$$
ಹೆ: ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಯವ್ವ..... ಯವ್ವ.....ಯವ್ವ..... ರೇ.....
ಇವ ಮಾಡ್ತಾನ ಎತ್ತಾರೆ
ಇರಲಾಕ ಜಾಗಿಲ್ಲ ಹಚ್ತಾನಂತ ಎರಿ ಹೊಲ ಎರಡ ಎಕರೆ
$$$$$$$$$ ( ಗಂ: ಬಂದ ನೋಡ )
ಹೆ: ಯವ್ವ..... ಯವ್ವ.....ಯವ್ವ..... ರೇ.....
ಇವ ಮಾಡ್ತಾನ ಎತ್ತಾರೆ
ಗಂ:ಯಪ್ಪ.. ಯಪ್ಪ ಯಪ್ಪಾರೆ.....
ಇಕಿ ನೋಡ್ತಾಳ ಒಪ್ಪಾರೆ
** ಧನ್ಯವಾದಗಳು **