
Manike mage hithe
ಕಣ್ಣಿನ ರೂಪ ನೀನೆ
ಹೃದಯದ ಬಡಿತ ನೀನೆ
ಯಾರೇ... ನೀ..ಯಾರೇ..
ಮನಸಿನ ತುಂಬಾ ನೀನೆ
ಎಲ್ಲಿರುವೆ ನನ್ನ ಜನ್ನೆ
ಯಾರೇ... ನೀ..ಯಾರೇ..
ಹಾ..ನನ್ನ ಕನಸಿನ ರಾಣಿ
ನನ್ನ ಪ್ರೇಮದ ಕವನ ನೀ
ನನ್ನ ಮನಸು,ನನ್ನ ಕನಸು
ನನ್ನ ಬದುಕು ನಿನ್ನೆನ
ನನ್ನ ಕನಸಿನ ರಾಣಿ
ನನ್ನ ಪ್ರೇಮದ ಕವನ ನೀ
ನನ್ನ ಮನಸು ನನ್ನ ಕನಸು
ನನ್ನ ಬದುಕು ನಿನ್ನೇನ
ಕಣ್ಣಿನ ರೂಪ ನೀನೆ
Manike mage hithe Sonu - 歌詞和翻唱