menu-iconlogo
logo

Eradu Manada Maathe

logo
歌詞
ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ...

ಕುಸುಮಮಯ

ಭ್ರಮರಮಯ...

ದಿರನನ ದಿರನನ ಹೃದಯದ ತಾಳ...

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ...

ಕುಸುಮಮಯ

ಭ್ರಮರಮಯ...

ದಿರನನ ದಿರನನ ಹೃದಯದ ತಾಳ...

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ...

ಈ ಪ್ರೇಮ ತಾಣ

ಈ ಮೌನ ಗಾನ

ಒಂದೆ ಬಳ್ಳಿಯ ಹೂಗಳು

ಈ ಪ್ರೇಮ ಧ್ಯಾನ

ಸೌಂದರ್ಯ ಸ್ನಾನ

ಬೇಕು ಈ ಬಾಳು ಸಾಗಲು

ಆ ಕಮಲಗಳು

ಈ ಕಣ್ಣುಗಳು

ಆ ಬಳ್ಳಿಗಳು

ಈ ತೋಳುಗಳು...

F ಬಳ್ಳಿಯಾಗಿ ನಾನು ನಿನ್ನ

ಬಳಸಲೇನು ಬೇಗ

ಹೂಗಳಾಗಿ ನಾನು ನಿನ್ನ

ರಮಿಸಲೇನು ಈಗ

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ...

ಕುಸುಮಮಯ

ಭ್ರಮರಮಯ...

ದಿರನನ ದಿರನನ ಹೃದಯದ ತಾಳ...

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ...

ಮಂದಾರ ನಾನು

ಶ್ರೀಕಾರ ನೀನು

ನನ್ನ ಪ್ರೇಮದ ಗೂಡಿಗೆ

ಶೃಂಗಾರ ನೀನು

ಸಿಂಧೂರ ನಾನು

ನಮ್ಮ ಜೀವನ ಪೂಜೆಗೆ

ಆ ಹೊಂಬಿಸಿಲು

ನೀ ಸೋಕಿದರೆ

ಆ ತಂಬೆಳಕು

ನೀ ಹಾಡಿದರೆ...

ಸೂರ್ಯನಾಗಿ ನಾನು ನಿನ್ನ

ಚೆಲುವ ಉರಿಸಲಾರೆ

ಚಂದ್ರನಾಗಿ ದೂರ ಹೋಗಿ

ವಿರಹ ಸಹಿಸಲಾರೆ...

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ...

ಕುಸುಮಮಯ

ಭ್ರಮರಮಯ...

ದಿರನನ ದಿರನನ ಹೃದಯದ ತಾಳ...

ಎರಡು ಮನದ ಮಾತೆ

ಒಂದು ಯುಗಳ ಗೀತೆ...

ಅದರ ಪ್ರೇಮ ರಾಗ ಮಧುರಮಯ

ಮಧುರಮಯ

ಮಧುರಮಯ...

Eradu Manada Maathe S.P. Balasubrahmanyam/Hamsalekha - 歌詞和翻唱