1: what is life
2: life is a song
1: then sing it i say…
2: ಪ್ರೇಮ ಪ್ರೀತಿ ನನ್ನುಸಿರು
1: ನ್ಯಾಯ ನೀತಿ ನನ್ನುಸಿರು
2: ಪ್ರೇಮ ಪ್ರೀತಿ ನನ್ನುಸಿರು
1: ನ್ಯಾಯ ನೀತಿ ನನ್ನುಸಿರು
2: ಅನ್ಯಾಯ ಕಂಡಾಗ ಸಿಡಿಗುಂಡು ಸಿಡಿದಂತೆ
1: ಅಪರಾಧಿ ಎಲ್ಲೆಂದು ಹುಡುಕಾಡಿ ಹುಲಿಯಂತೆ
1&2: ಹೋರಾಡುವಾ.. ಬಾ ಓ ಗೆಳೆಯಾ
2: ಪ್ರೇಮ ಪ್ರೀತಿ ನನ್ನುಸಿರು
1: ನ್ಯಾಯ ನೀತಿ ನನ್ನುಸಿರು
2: ಹೂವಂತೆ ಮೃಧುವಾಗಬಲ್ಲೆ ಮುಳ್ಳಂತೆ ಮೊನಚಾಗಬಲ್ಲೆ
1: ಹಣ್ಣಂತೆ ಸಿಹಿಯಾಗಬಲ್ಲೆ ವಿಷದಂತೆ ಕಹಿಯಾಗಬಲ್ಲೆ
2: ಬಾಳೋದು ಹೇಗೆಂದು ನಾಬಲ್ಲೆ
1: ಆಳೋದು ಹೆಂಗೆಂದು ಬಲ್ಲೆ..
1&2: ಪ್ರೀತಿ ಪ್ರೀತಿಗೆ ರೋಷ ರೋಷಕೆ ನಮ್ಮ ರೀತಿ ಎನ್ನುವಾ
1: what is life
2: life is a duty
1: then perform it i say..
2: ಬಾಳು ಎಂದು ಹೂವಲ್ಲಾ
1: ಬಾಳು ಎಂದು ಮುಳ್ಳಲ್ಲಾ…
2: ಕಾಣೋದು ನಿಜವಲ್ಲ,,ಮಾತೆಲ್ಲ ಮುತ್ತಲ್ಲ
1: ಕಾಲಕ್ಕೆ ತಕ್ಕಂತೆ ಜಗದಲ್ಲಿ ಜನರೆಲ್ಲಾ
1&2: ಬಾಳೆಂಬುವಾ.. ಈ..ಹಾಧಿಯಲಿ
2: ಪ್ರೇಮ ಪ್ರೀತಿ ನನ್ನುಸಿರು
1: ನ್ಯಾಯ ನೀತಿ ನನ್ನುಸಿರು
2: ಸವಿಯಾದ ಮಾತಾಡಬಲ್ಲೆ
1: ಕವಿಯಾಗಿ ನಾ ಹಾಡಬಲ್ಲೆ
2: ಸಂತೋಷ ನಾ ಅಂಚಬಲ್ಲೆ..
1: ನೋವೆಲ್ಲಾ ನಾ ನುಂಗಬಲ್ಲೆ
2: ತಂಗಾಳಿ ನಾನಾಗಿ ಬರಬಲ್ಲೆ..
1: ಬಿರುಗಾಳಿ ನಾನಾಗಬಲ್ಲೆ..
1&2: ಎಲ್ಲೆ ನೀನಿರು ಹೇಗೆ ನೀನಿರು
ಎಂದು ಸ್ನೇಹದಿಂದಿರು
1: so what is life
2: life is a game
1: ಅಹ then play it i say..
2: ಹಗಲು ಇರುಳು ಇರುವಂತೆ
1: ಸೋಲು ಗೆಲುವು ಜೊತೆಯಂತೆ
2: ಉಲ್ಲಾಸ ಸಂತೋಷ ಎಂದೆಂದು ಇರದೆಂದು
1: ನೋವೊಂದೆ ಸುಖವೊಂದೇ ಬಾಳಲ್ಲಿ ಬರದೇನೆ
1&2: ಈ ಸತ್ಯವಾ.. ನಾ ಅರಿತಿರುವೆ
2: ಪ್ರೇಮ ಪ್ರೀತಿ ನನ್ನುಸಿರು
1: ನ್ಯಾಯ ನೀತಿ ನನ್ನುಸಿರು
2: everyody..
1&2&Ch: ಲಾ ಲಾ ಲಾ ಲಾ ಲಲಲಲಲಾ...
ಲಾ ಲಾ ಲಾ ಲಾ ಲಲಲಲಲಾ.
ಲಾ..ಲಾ..ಲ ಲಾ..ಲಾ..ಲ
ಲಾ..ಲಾ..ಲ ಲಾ..ಲಾ..ಲ
ಲಾ ಲಾ ಲಾ...
ಲಾ..........
ಲಾ..........