menu-iconlogo
huatong
huatong
avatar

Thana Thandana

Spb/S. P. Sailajahuatong
nicbornagainhuatong
歌詞
作品
ತಾನ ತಂದಾನ, ಜೋಡಿ ಆದೆ ನಾ

ಎಂದೂ ಬಿಡಲಾರೆ ನಿನ್ನ

ತಾನ ತಂದಾನ, ಜೋಡಿ ಆದೆ ನಾ

ಎಂದೂ ಬಿಡಲಾರೆ ನಿನ್ನ

ದಿನವೂ ನಿನ್ನ ಧ್ಯಾನ

ನೀನೇ ನನ್ನ ಪ್ರಾಣ

ತಾನ ತಂದಾನ, ಮಾರು ಹೋದೆ ನಾ

ಬಿಟ್ಟೂ ಇರಲಾರೆ ನಿನ್ನ

ತಾನ ತಂದಾನ, ಮಾರು ಹೋದೆ ನಾ

ಬಿಟ್ಟೂ ಇರಲಾರೆ ನಿನ್ನ

ದಿನವೂ ನಿನ್ನ ಧ್ಯಾನ

ನೀನೇ ನನ್ನ ಪ್ರಾಣ

ತಾನ ತಂದಾನ, ಜೋಡಿ ಆದೆ ನಾ

ಎಂದೂ ಬಿಡಲಾರೆ ನಿನ್ನ

ವೀಣೆ ಮಿಡಿಯುವ ಹಾಡಂತೆ

ಜೀವ ಸ್ವರಗಳ ಇಂಪಂತೆ

ಜಾಣೆ ನಿನ್ನ ಮಾತೆಲ್ಲ

ಮಾತು ಅರಗಿಳಿ ನುಡಿದಂತೆ

ಸ್ನೇಹ ಸೇರಿಸಿ ಬೆಸೆದಂತೆ

ನಿನ್ನ ಹಾಗೆ ಯಾರಿಲ್ಲ

ನೀನಿಂದು ತಂದ ಉಲ್ಲಾಸದಿಂದ

ಹಿಗ್ಗಿ ಹಿಗ್ಗಿ ಹೂವಾದೆ ನಾ

ಹಿಗ್ಗಿ ಹಿಗ್ಗಿ ಹೂವಾದೆ ನಾ

ತಾನ ತಂದಾನ, ಮಾರು ಹೋದೆ ನಾ

ಬಿಟ್ಟೂ ಇರಲಾರೆ ನಿನ್ನ

ತಾನ ತಂದಾನ, ಜೋಡಿ ಆದೆ ನಾ

ಎಂದೂ ಬಿಡಲಾರೆ ನಿನ್ನ

ಏಕೆ ಬಳಸಿದೆ ತೋಳಿಂದ

ಆಸೆ ಅರಳಿತು ನಿನ್ನಿಂದ

ಕೊಡುವೆ ಏನು ಒಲವಿಂದ

ಹೇಗೆ ನುಡಿಯಲಿ ಮಾತಿಂದ

ಹೇಳಲಾಗದ ಆನಂದ

ಪಡೆವೆ ತಾಳು ನನ್ನಿಂದ

ನೀ ಈಗ ತಂದ ಸಂತೋಷದಿಂದ

ನಾಚಿ ನಾಚಿ ಮೊಗ್ಗಾದೆ ನಾ

ನಾಚಿ ನಾಚಿ ಮೊಗ್ಗಾದೆ ನಾ

ತಾನ ತಂದಾನ, ಜೋಡಿ ಆದೆ ನಾ

ಎಂದೂ ಬಿಡಲಾರೆ ನಿನ್ನ

ತಾನ ತಂದಾನ, ಮಾರು ಹೋದೆ ನಾ

ಬಿಟ್ಟೂ ಇರಲಾರೆ ನಿನ್ನ

ದಿನವೂ ನಿನ್ನ ಧ್ಯಾನ

ನೀನೇ ನನ್ನ ಪ್ರಾಣ

ತಾನ ತಂದಾನ,

ಮಾರು ಹೋದೆ ನಾ

ಎಂದೂ ಬಿಡಲಾರೆ ನಿನ್ನ

ಬಿಟ್ಟೂ ಇರಲಾರೆ ನಿನ್ನ

更多Spb/S. P. Sailaja熱歌

查看全部logo