ಗಂ}: ಕುಶಲವೇ
ಕ್ಷೇಮವೇ
ಸೌಖ್ಯವೇ
ಓ..ನನ್ನಾ ಪ್ರೀತಿಪಾತ್ರಳೇ
ಓದಮ್ಮಾ ನನ್ನ ಓಲೇ...
ಹೃದಯ ಭಾವಲೀಲೇ...
ಕಲ್ಪನೆಯೇ...ಹೆಣ್ಣಾಗಿದೇ...
ಕನಸುಗಳೇ..ಹಾಡಾಗಿದೇ...
ಯಾರೇ ನೀನು...ಚೆಲುವೇ ಅಂದಿದೇ
ಹೆ}: ಕುಶಲವೇ
ಕ್ಷೇಮವೇ
ಸೌಖ್ಯವೇ
ನಾ ನಿನ್ನಾ ಓಲೆ ಓದಿದೆ..
ತೆರೆದ ಹೃದಯವದೂ..
ಪ್ರೇಮ ರೂಪವದೂ...
ಹೆ}: ಒಂದೇ ಉಸಿರಿನಲೀ.. ಈ ಈ ಈ
ಪ್ರಥಮ ಪತ್ರ ಓದಿದೇ..ಏ ಏ ಏ
ಗಂ}: ಓ..ಆ ನಿನ್ನ ಉಸಿರಿನಲೇ.ಏ ಏ ಏ
ಈ ಜೀವ ಜೀವಿಸಿದೇ...
ಹೆ}: ಮುದ್ದಾದ.. ಗಂ}: ಬರಹ...
ಹೆ}: ಮರೆಸಿದೆ... ಗಂ}: ವಿರಹಾ..
ಹೆ}: ಅಕ್ಷರಕ್ಕೆ ಯಾರೋ...
ಗಂ}: ಈ ಮಾಯಾಶಕ್ತಿ ತಂದಾರೋ.
ಹೆ}: ಒಂದೊಂದೂ. ಗಂ}: ಪತ್ರವೂ...
ಹೆ}: ಪ್ರೇಮದ.. ಗಂ}: ಗ್ರಂಥವೋ...
ಹೆ}: ಓಲೆಗಳಿಗ್ಯಾರು...
ಗಂ}: ಈ ರಾಯಭಾರ ತಂದಾರೋ.
ಹೆ}: ಓಲೆಗಳೇ... ಬಾಳಾಗಿದೇ...
ಗಂ}: ಓದುವುದೇ... ಗೀಳಾಗಿದೇ...
ಹೆ}: ಯಾರೋ ನೀನು ಚೆಲುವಾ ಅಂದಿದೇ.
ಕುಶಲವೆ...
ಕ್ಷೇಮವೆ...
ಸೌಖ್ಯವೇ..
ಈ ಮಾತೇ ಮಧುರ ವಾಗಿದೆ...
ತೆರೆದ ಹೃದಯವದು...
ಪ್ರೇಮ...ರೂಪವದೂ.
ಗಂ}: ನೂರಾರು ಪ್ರೇಮದಾಸರೂ
ಪ್ರೀತಿಸಿ ದೂರ ವಾದರೂ....
ಹೆ}: ನಾವಿಂದು ದೂರ..ಇದ್ದರೂ.
ವಿರಹಗಳೆ ನಮ್ಮ ಮಿತ್ರರೂ..
ಗಂ}: ನೋಡದೇ... ಹೆ}: ಇದ್ದರೂ.
ಗಂ}: ಪ್ರೀತಿಸೋ... ಹೆ}: ಇಬ್ಬರೂ.
ಗಂ}: ನೋಡೋರ... ಕಣ್ಣಲ್ಲೀ...
ಹೆ}: ಏನೇನೋ ಹಾಡೋ ಹುಚ್ಚರು
ಗಂ}: ದೂರಾನೇ... ಹೆ}: ಆರಂಭ
ಗಂ}: ಸೇರೋದೇ.. ಹೆ}: ಅಂತಿಮ.
ಗಂ}: ಅಲ್ಲಿವರೆಗೂ ಯಾರೂ...
ಹೆ}: ಈ ಹುಚ್ಚು ಪ್ರೀತಿ ಮೆಚ್ಚರು...
ಗಂ}: ದೂರದಲೇ...ಹಾಯಾಗಿದೇ...
ಹೆ}: ಕಾಯುವುದೇ...ಸುಖವಾಗಿದೇ.
ಗಂ}: ಯಾರೇ ನೀನೂ ಚೆಲುವೇ ಅಂದಿದೇ.
ಹೆ}: ಕುಶಲವೇ....
ಗಂ}: ಕ್ಷೇಮವೇ..
ಹೆ}: ಸೌಖ್ಯವೇ....
ಗಂ}: ನಾ ನಿನ್ನಾ ಓಲೆ ಓದಿದೇ
ಹೆ}: ತೆರೆದ ಹೃದಯವದೂ..
ಗಂ}: ಪ್ರೇಮ ರೂಪವದೂ...