ಸ್ನೇಹ-ಸಿಂಚನ ಕುಟುಂಬದ ಕೊಡುಗೆ
ಫ್ಯಾಮಿಲಿ ಐಡಿ 1418089
ಅಪ್ಲೋಡರ್ : ಸೇವಿತ್ ಕುಮಾರ್
F : ಬಾಗ್ಲು ತೆಗಿ ಮೇರಿ ಜಾನ್ ಬಾತ್ ಸುನೋ ರಬ್ಬ ಜಾನ್
M : ಸ್ವಲ್ಪ ತಡಿ ಮೇರಿ ಜಾನ್ ಚಿಲ್ಕ ಟೈಟು ಪ್ಯಾರಿಜಾ..ನ್
F : ಸೋಚೋ ಸೋಚೋ ಈರೆಗೌಡ...
ತೆಗಿಯೋ ಮುಂಚೆ ಬಾಗ್ಲು ತೋಡ..
ಕ್ಯುಂಕಿ ಲೈಫು ಗೋಲಿ ಸೋಡಾ...
ಗ್ಯಾಸು ಹೋದ್ರೆ ಸಾದಾ ಬೀಡ..
ಬೋಲೋ ಬೋಲೋ ಈರೆಗೌಡ ತುಮ್ ನೇ ಪ್ಯಾರ್ ಕಿಯಾ ಹಮ್ ಸೇ ತೋಡ
F : ಯೇ ಬಾಗ್ಲು ತೆಗಿ ಮೇರಿ ಜಾನ್ ಬಾತ್ ಸುನೋ ರಬ್ಬ ಜಾನ್
M : ಓ.. ಸ್ವಲ್ಪ ತಡಿ ಮೇರಿ ಜಾನ್ ಚಿಲ್ಕ ಟೈಟು ಪ್ಯಾರಿಜಾನ್
:ಅತ್ಯುತ್ತಮ ಟ್ರಾಕ್ ಗಳಿಗೆ SEVITH KUMAR ಎಂದು ಸರ್ಚ್ ಮಾಡಿ:
F : ಭೇಲ್ ಕೊಟ್ರೆ ದಿಲ್ ಪಸಂದ್
ದಿಲ್ ಕೊಟ್ರೆ ಲೆಕ್ಕ ಖತಮ್
ಬೋಲೋ ಬೋಲೋ ಸಚ್ ಬೋಲೋ ಹಮ್ ಆಪ್ಕೆ ಹೈ ಕೌನ್
M : ನೀವೇ ನಮ್ದುಕೆ ತಾಜ್ ಮಹಲ್
ನಾನೇ ನಿಮ್ದುಕೆ ಲವ್ಜ್ ಮಹಲ್
ಚಲೋ ಚಲೋ ಆಗೆ ಚಲೋ ಹಮ್ ದಿಲ್ ದೇ ಚುಕೆ ಸನಮ್
F : ಬೇಡಿ ಬೇಡಿ ಈರೇಗೌಡ್ರೆ...
ಮೇಡಂ ಬೋಟಿ ತಿಂದರೆ ಪೌ..ಡ್ರೆ..
F : ಯೇ ಬಾಗ್ಲು ತೆಗಿ ಮೇರಿ ಜಾನ್ ಬಾತ್ ಸುನೋ ರಬ್ಬ ಜಾನ್
M : ಓ.. ಸ್ವಲ್ಪ ತಡಿ ಮೇರಿ ಜಾನ್ ಚಿಲ್ಕ ಟೈಟು ಪ್ಯಾರಿಜಾನ್
:FEEL THE ANOOP SEELIN MUSIC:
F : ಕಿಸ್ಸು ಕೊಟ್ರೆ ಖುಷ್ ಖಬರ್
ಕೊಡದೆ ಹೋದರೆ ಕ್ಯಾ ಖದರ್
ಕರ್ ಲೋ ಕರ್ ಲೋ ಶಾಧಿ ಕರ್ ಲೋ ಕಬಿ ಖುಷಿ ಕಬಿ ಗಮ್
M : ನೀವೇ ನಮ್ದುಕೆ ರಸಗುಲ್ಲ
ಮುಟ್ಲೇ ಚೂರು ನಿಮ್ ಗಲ್ಲ
ಆವೋ ಆವೋ ಪಾಸ್ ಆವೋ ದಿಲ್ ಧಡಕ್ನೆ ದೋ
F : ನೋಡಿ ಮಾಡಿ ಬೋಣಿ ಮಾಡಿ...
ತೋಪ್ ಬಿದ್ರೆ ತೂ..ತ್ ದೋಣಿ...
F : ಚೋಡೋ ಚೋಡೋ ಖಾರಾಬಾತ್ ರಖೋ ರಖೋ ಮನ್ ಕೀ ಬಾತ್
F : ಯೇ ಬಾ..ಗ್ಲು ತೆಗಿ ಮೇರಿ ಜಾನ್ ಬಾತ್ ಸುನೋ ರಬ್ಬ ಜಾನ್
M : ಓ.. ಸ್ವಲ್ಪ.. ತಡಿ ಮೇರಿ ಜಾನ್ ಚಿಲ್ಕ ಟೈಟು ಪ್ಯಾರಿಜಾನ್
:ಧನ್ಯವಾದಗಳು: