MUSIC
S1:ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು
ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ....
S2:ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ನಿನ್ನಿಲ್ಲಿ ಕಂಡು ಬೆರಗಾದೆನು
ಆನಂದದಿಂದ ಹುಚ್ಚಾದೆನು
ಇನ್ನೆಂದು ನಿನ್ನ ಜೊತೆಯಾಗಿ ನಾನು ಬರುವೇ....
S1:ಭಾಗ್ಯಾ ಎನ್ನಲೇ
S2:ಪುಣ್ಯಾ ಎನ್ನಲೇ
MUSIC
S1:ಕತ್ತಲಿನಲ್ಲಿ ನಾನಿರುವಾಗ
ಜ್ಯೋತಿಯ ಹಾಗೆ ನೀ ಬಂದೆ
ಕತ್ತಲಿನಲ್ಲಿ ನಾನಿರುವಾಗ
ಜ್ಯೋತಿಯ ಹಾಗೆ ನೀ ಬಂದೆ
ಬಾಳಲಿ ಇಂದು ಮೊದಲನೆ ಬಾರಿ
ಸೋದರ ಪ್ರೇಮವ ನಾ ಕಂಡೆ
S2:ಓ.. ಅಣ್ಣಾ ನಿನ್ನ ಮಾತು
ಮುತ್ತೂ ಕಡಲ ಮುತ್ತೂ
S1:ಕೈ ಜಾರಿ ಹೋದ ಮುತ್ತೊಂದು ಮತ್ತೆ
ತಾನಾಗಿ ಕೈ ಸೇರಿದೇ...ಏ..
S2:ಭಾಗ್ಯಾ ಎನ್ನಲೇ
S1:ಪುಣ್ಯಾ ಎನ್ನಲೇ
MUSIC
S2:ಅಣ್ಣನೆ ನಿನ್ನಾ ನೋಡಿದ ಮೇಲೆ
ಅಮ್ಮನ ಕಾಣೋ ಆಸೆ
ಅಣ್ಣನೆ ನಿನ್ನಾ ನೋಡಿದ ಮೇಲೆ
ಅಮ್ಮನ ಕಾಣೋ ಆಸೆ
ನನ್ನವರೊಡನೆ ಒಂದಾಗಿ ಮುಂದೆ
ಬಾಳೋಣ ಎನ್ನುವ ಆಸೆ
S1:ಆ.. ಚಿಂತೇ ಏಕೆ ಇನ್ನೂ
ನಾನೂ ಇಲ್ಲವೇನೂ
C:ಸಿಡಿಲಂತೆ ಬಿದ್ದು ಈ ಕೋಟೆ ಒಡೆದೂ
ಹಾರೋಣ ಆಕಾಶಕೇ..ಏ..
S1:ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
S2:ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
S1:ನಿನ್ನಿಲ್ಲಿ ಕಂಡು ಬೆರಗಾದೆನು
S2:ಆನಂದದಿಂದ ಹುಚ್ಚಾದೆನು
C:ಇನ್ನೆಂದು ನಿನ್ನ
ಜೊತೆಯಾಗಿ ನಾನು ಬರುವೇ....
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ
ಭಾಗ್ಯಾ ಎನ್ನಲೇ ಪುಣ್ಯಾ ಎನ್ನಲೇ