huatong
huatong
spbchithra-saagariye-saagariye-cover-image

Saagariye Saagariye

Spb/Chithrahuatong
🎧gagana🎧huatong
الكلمات
التسجيلات
ಸಾ..ಗರಿಯೆ ಸಾ..ಗರಿಯೆ

ಸಾಗರಿಯೆ.. ಸಾಗರಿಯೆ..

ಸುಂದರಿಗು.. ಸುಂದರಿಯೆ….

ಒಹೋ ಹೃದಯ ಕೈ ಬೀಸಿ ಕರೆದಾಯ್ತು

ಆಹಾ ಮನಸು ತಿಲ್ಲಾನ ಬರೆದಾಯ್ತು

ಲವ್ ಯು ಲವ್ ಯು ಅಂತಾಳೆ

ಲವ್ ಯು ಲವ್ ಯು ಅಂತಾಳೆ

ಸಾ.....ಗರಿಯೆ ಸಾಗರಿಯೆ

ನಿನ್ನ ಬಯಸಿ ಬಯಸಿ ನಿನ್ನ ಹೆಜ್ಜೆ ಬಳಸಿ

ನಿನ್ನ ಹೆಸರ ಉಸಿರಿಗಿಡುವೆ

ನನ್ನ ಉಸಿರ ಎಲ್ಲ ಏರಿಳಿತವನ್ನು

ನಿನಗಾಗಿ ಮೀಸಲಿಡುವೆ

ನಿನ್ನ ಸನಿಹ ಚಂದ ನಿನ್ನ ಸ್ಪರ್ಶ ಚಂದ

ನಿನ್ನ ನಗೆಯೆ ನನ್ನ ಬಲವೆ

ನನ್ನ ಕನಸನೆಲ್ಲಾ ನಿನ ಕಣ್ಣಿಗಿಟ್ಟು

ಸೇತುವೆಯ ಮಾಡಿ ಬಿಡುವೆ

ಹುಣ್ಣಿಮೆ.... ಹುಣ್ಣಿಮೆ

ನಿನಗೆ ನಾ ರೇಶಿಮೆ

ಮಾತಾಡು ಅಂತಾಳೆ ಮುದ್ದಾಡು ಅಂತಾಳೆ

ಮಾತು ಮುತ್ತು ಒಂದು ಮಾಡಿ

ಲವ್ ಯು ಲವ್ ಯು ಅಂತಾಳೆ

ಲವ್ ಯು ಲವ್ ಯು ಅಂತಾನೆ

ಲವ್ ಯು ಲವ್ ಯು ಅಂತಾನೆ

ಹುಣ್ಣಿಮೆಯೇ.... ಹುಣ್ಣಿಮೆಯೇ

ನಿನ್ನ ಲಜ್ಜೆ ಒಂದು ಸಂಗೀತದಂತೆ

ನಿನ್ನ ಹೆಜ್ಜೆ ನನ್ನ ತಾಳ

ನಿನ್ನ ಮೌನ ಒಂದು ಸಾಹಿತ್ಯದಂತೆ

ಅದೆ ನನ್ನ ಅಂತರಾಳ

ನಿನ್ನ ನೆರಳು ಕೂಡ ಸೌಂದರ್ಯಲಹರಿ

ನಿನ್ನ ನೆನಪೆ ಗಟ್ಟಿಮೇ..ಳ..

ಮಾತೊಂದು ಸಾಕು ಈ ಹೃದಯ ಸೋತು

ಮರೆಯುವುದು ಹಗಲು ಇರುಳ

ಸಾಗರಿ...... ಸಾಗರಿ

ಕಿರುನಗೆ ಕಿನ್ನರಿ

ಹಾ.ಡು ಬಾ ಅಂತಾನೇ ಕೂ.ಡು ಬಾ ಅಂತಾನೇ

ಹಾಡಿ ಕೂಡಿ, ಕೂಡಿ ಕಳೆದು

ಲವ್ ಯು ಲವ್ ಯು ಅಂತಾನೆ

ಸಾಗರಿಯೆ...... ಸಾಗರಿಯೆ…

ಸುಂದರಿಗು.. ಸುಂದರಿಯೆ….

ಉಹುಂ ಚೆಲುವು ಚಿತ್ತಾರ ಬರೆದಾಯ್ತು

ಅದರೊಳಗೆ ನಾವೀಗ ಬೆರೆತಾಯ್ತು

ಲವ್ ಯು ಲವ್ ಯು ಅಂತಾಳೆ

ಲವ್ ಯು ಲವ್ ಯು ಅಂತಾನೆ

المزيد من Spb/Chithra

عرض الجميعlogo