ಯಾರು ಕಾಣದ ಸಪ್ತಸಾಗರ
ಗೊತ್ತಾ ಚೆಲುವೇ?
ಆರು ಕಾಲ ಅರಳೋ ಹೂವು
ಗೊತ್ತಾ ಚೆಲುವ?
ಹೇಳಿಬಿಟ್ಟರೆ ಕೇಳಬಲ್ಲೆ
ಮನಸು ಕೊಟ್ಟರೆ ಹೇಳಬಲ್ಲೆ
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..
ಬಿತ್ತೋ...
ರತ್ತೋ..
ಬಿತ್ತೋ...
ಯಾರು ಕಾಣದ ಸಪ್ತಸಾಗರ
ಗೊತ್ತಾ ಚೆಲುವೇ?
ಆರು ಕಾಲ ಅರಳೋ ಹೂವು
ಗೊತ್ತಾ ಚೆಲುವ?
ಹೂವೆ ಹೆಣ್ಣು ಆ ಹೂವು ನೀನು
ಹೆಣ್ಣ ಮನಸೇ ಕಡಲಲ್ಲವೇನು?
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..
ಬಿತ್ತೋ...
ರತ್ತೋ..
ಬಿತ್ತೋ...
ಮೊದಲೆರಡಾಗಿ
ಅವೇ ಒಂದಾಗಿ
ಮತ್ತೊಂದಾಗುವ
ಮುತ್ತಿಂದಾಗುವ
ಒಡವೇ ಯಾವುದು?
ಮೊಗದಲಿ ಇರುವ
ಕೂಗಿ ಕೊಡುವ
ಸಂತೇ,,ಲಿಲ್ಲದ
ಕಡಲು ಕಾಣದ
ಒಡವೇ ಯಾವುದು?
ಕೂಗಿ ಕೊಡುವುದು ಮುತ್ತೇನು ?
ಮುತ್ತಿನಿಂದ ಮುದ್ದು ಮಗುವೇನು?
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..
ಬಿತ್ತೋ...
ರತ್ತೋ..
ಬಿತ್ತೋ...
ಯಾರು ಕಾಣದ ಸಪ್ತಸಾಗರ
ಗೊತ್ತು ಚೆಲುವೇ
ಕಣಕಣದಲ್ಲೂ
ಕೊನೆಕ್ಷಣದಲ್ಲೂ
ಗಂಡ ಅನ್ನುವ
ಅಳಿದು ಉಳಿಯುವ
ಒಡವೇ ಯಾವುದು ?
ಹೆಣ್ಣಿನ ಮನಸೇ
ಕಡಲಾಗಿರಲು
ಅಲ್ಲೇ ತೇಲುವ
ತೇಲಿ ಸಾಗುವ
ಬೆಂಡೋಲೆ ಯಾವುದು ?
ದೋಣಿ ಒಲವಿನ ದೋಣಿಯದು
ಕುಂಕುಮವೇ ಅಳಿದುಳಿಯುವದು
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..
ಬಿತ್ತೋ...
ರತ್ತೋ..
ಬಿತ್ತೋ...
ಕೋಟಿ ಚಿನ್ನ ತೂಗದ ಕೊಂಬು
ಗೊತ್ತಾ ಚೆಲುವೆ?
ಕೊಂಬು ಉದದ ಕಾಯೋ ಸೈನ್ಯ
ಗೊತ್ತಾ ಚೆಲುವ ?
ಕಪ್ಪು ಸೈನ್ಯ ಕರಿಮಣಿ ಏನು?
ಕೊಂಬು ಅರಿಷಿಣದ ಕೊಂಬೇನು..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..ರತ್ತೋ
ಬಿತ್ತೋ...ಬಿತ್ತೋ..
ರತ್ತೋ..
ಬಿತ್ತೋ...
ರತ್ತೋ..
ಬಿತ್ತೋ...