ಪ್ರೇಮ ಗಂಗಾ ಅಂತರಂಗ
ಅಂತರಂಗ ಪ್ರೇಮ ಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚೆಂದನ ಚೆಂದನ ಚೆಂದ ಚೆಂದಾದ ಬಾಳೆಲ್ಲ ನಂದನ
ಪ್ರೇಮ ಗಂಗಾ ಅಂತರಂಗ
ಅಂತರಂಗ ಪ್ರೇಮ ಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚೆಂದನ ಚೆಂದನ ಚೆಂದ ಚೆಂದಾದ ಬಾಳೆಲ್ಲ ನಂದನ
ಪ್ರೇಮ ಗಂಗಾ ಅಂತರಂಗ
ಭಾವ ಸಂಧಾನ ಸಂಪೂರ್ಣ ಈಗ
ಹಗಲು ಇರುಳು ನನ್ನ ನೆರಳು
ನಿನಾಗಿರೆ ನಿನ್ನ ನೆನಪಾಗಿರೆ
ವಿರಹ ವಿರಹ ಎನುವ ಹೃದಯ
ನಿನಾಗಿರೆ ನೀನು ದೂರಾಗಿರೆ
ಓ ಜೀವನ ಬಂದು ನಿನ್ನ ಬಿಡೆ ನಾ
ಓ ಪ್ರೇಮದ ಸಿಂಧು ನಿನ್ನ ಜೊತೆ ನಾ
ಪ್ರೇಮ ಗಂಗಾ ಅಂತರಂಗ
ಅಂತರಂಗ ಪ್ರೇಮ ಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚೆಂದನ ಚೆಂದನ ಚೆಂದ ಚೆಂದಾದ ಬಾಳೆಲ್ಲ ನಂದನ
ಪ್ರೇಮ ಗಂಗಾ ಅಂತರಂಗ
ಭಾವ ಸಂಧಾನ ಸಂಪೂರ್ಣ ಈಗ
ಮುರಳಿ ಗಾನ ವೀಣಾ ಪಾನ
ನಿನಾಗಿರೆ ನಿನ್ನ ಮಾತಾಗಿರೆ
ಗಂಗಾ ತುಂಗಾ ಭದ್ರ ಕಪಿಲ
ನಿನಾಗಿರೆ ನಿನ್ನ ಹಾಡಾಗಿರೆ
ಓ ಸಾಗರ ಮನವೆ ನಿನ್ನ ನದಿ ನಾ
ಓ ಭೂಮಿಯ ಮೊಗವೆ ನಿನ್ನ ರವಿ ನಾ
ಪ್ರೇಮ ಗಂಗಾ ಅಂತರಂಗ
ಅಂತರಂಗ ಪ್ರೇಮ ಗಂಗಾ
ಭಾವ ಸಂಧಾನ ಸಂಪೂರ್ಣ ಈಗ
ಚೆಂದನ ಚೆಂದನ ಚೆಂದ ಚೆಂದಾದ ಬಾಳೆಲ್ಲ ನಂದನ
ಪ್ರೇಮ ಗಂಗಾ ಅಂತರಂಗ
ಅಂತರಂಗ ಪ್ರೇಮ ಗಂಗಾ
ವ ಸಂಧಾನ ಸಂಪೂರ್ಣ ಈಗ
ಚೆಂದನ ಚೆಂದನ ಚೆಂದ ಚೆಂದಾದ ಬಾಳೆಲ್ಲ ನಂದನ
ಪ್ರೇಮ ಗಂಗಾ ಅಂತರಂಗ
ಭಾವ ಸಂಧಾನ ಸಂಪೂರ್ಣ ಈಗ