menu-iconlogo
logo

Malnad Adike (Short Ver.)

logo
লিরিক্স
ತುಪ್ಪದ ಹೀರೇಕಾಯಿ

ಚಪ್ಪರದವರೇಕಾಯಿ

ಸಜ್ಜಿಗೆ ಸ್ವಲ್ಪ

ಮಾಡುತ್ತಿಯಾ

ತೆಳ್ಳನೆ ನುಗ್ಗೇಕಾಯಿ

ಮೆಳ್ಳನೆ ಬದ್ನೇಕಾಯಿ

ಅಕ್ಕಿಯ ರೊಟ್ಟಿ ತಿನ್ನುತಿಯಾ

ಬೇಡ ಬೇಡಾ ಕೆಣಕಲು ಬೇಡಾ

ತೊಂದ್ರೆ ಆದ್ರೆ ನಿಂದಿಸ ಬೇಡಾ

ಮೆಚ್ಚಿಕೊಂಡಾ

ಗಂಡೇ ನಿನ್ನ

ತೊಂದ್ರೆ ನಂಗೆ

ತುಂಬಾ ಚೆನ್ನ

ನಿನ್ನ ಪ್ರೀತಿಯ ಮಾತೇ ಚೆನ್ನಾ

ಮಲ್ನಾಡ್ ಅಡಿಕೆ

ಮೈಸೂರ್ ವಿಳ್ಳೆದೆಲೆ

ಬೆರೆತರೆ ಕೆಂಪೂ

ಪೋರೀ ನೀನು

ಪೋರಾ ನಾನು

ಕೂಡಿದರೇ ತಂಪೂ

ಆ... ನಾಲಿಗೆ ಕೆಂಪಾಗಲು

ಸುಣ್ಣವು ಬೇಕು

ನಾನು ಕೆಂಪಾಗಲು

ನೀನಿರಬೇಕು

ನಾಲಿಗೆ ಕೆಂಪಾಗಲು

ಸುಣ್ಣವು ಬೇಕು

ನಾನು ಕೆಂಪಾಗಲು

ನೀನಿರಬೇಕು

ನಿನ್ನ ಪ್ರೀತಿಯ

ಹೂದಿಕೆಯು ಬೇಕೂ

ಮಲ್ನಾಡ್ ಅಡಿಕೆ

ಮೈಸೂರ್ ವಿಳ್ಳೆದೆಲೆ

ಬೆರೆತರೆ ಕೆಂಪೂ

ಪೋರಾ ನೀನು(ಹಾ)

ಪೋರೀ ನಾನು(ಹ್ಹಹ)

ಕೂಡಿದರೇ ತಂಪೂ(ಹೇ)

ಕೂಡಿದರೇ ತಂಪೂ(ಆಹಾ)

ಕೂಡಿದರೇ ತಂಪೂ(ಹ್ಹಹಹಾ)

S. P. Balasubrahmanyam/Rajesh/Sangeetha Gururaj-এর Malnad Adike (Short Ver.) - লিরিক্স এবং কভার