menu-iconlogo
logo

Kogile Haadu

logo
লিরিক্স
F:ಲಾಲಲಾಲಾ ಲಲಲಾಲಾ

ಲಾಲಲಾ ಲಾಲಾಲಾ..

Rhythm__Raghu

:ENJOYMUSIC:

ಕೋಗಿಲೆ ಹಾ.ಡು ಚೆಂದಾನಾ.

ಕೊಂಬೆಯ ಸಿರಿ ಚಂದಾನಾ

ಹುಣ್ಣಿಮೆ ತೋ.ಟ ಚೆಂದಾನಾ

ಬೆಳಕಿನ ಗರಿ ಚೆಂದಾನಾ..

ಕೋಗಿಲೆ ಹಾ.ಡು ಚೆಂದಾನಾ..

ಕೊಂಬೆಯ ಸಿರಿ ಚಂದಾನಾ

ಹುಣ್ಣಿಮೆ ತೋ.ಟ ಚೆಂದಾನಾ..

ಬೆಳಕಿನ ಗರಿ ಚೆಂದಾನಾ

ಅಂದವಾದ ಅರಳು ಮಲ್ಲೆ ಚೆಂದಾನಾ

ಅರಳು-ಮರಳು ಮೇಘಮಾಲೆ ಚೆಂದಾನಾ

ತಂಗಾಳಿ ತಂದಾನಾ

ಗಿರಿಗಿಟ್ಲೇ ಚೆಂದಾನಾ

ಕೋಗಿಲೆ ಹಾ.ಡು ಚೆಂದಾನಾ..

ಕೊಂಬೆಯ ಸಿರಿ ಚಂದಾನಾ

ಹುಣ್ಣಿಮೆ ತೋ.ಟ ಚೆಂದಾನಾ..

ಬೆಳಕಿನ ಗರಿ ಚೆಂದಾನಾ..

Rhythm__Raghu

:ENJOYMUSIC:

F:ಜೋರು ಮಳೆಯಲ್ಲಿ ಜಾರೋ ಮಾವಿನ ತೋಪಲ್ಲಿ

ಸೇರಿ ತೂಗುಯ್ಯಾಲೆ ಆಡಿದ್ಹಂಗೆ

ಮಧ್ಯ ರಾತ್ರೀಲಿ ಮೈ...ನವಿರೇಳಿಸಿ

ಮತ್ತೆ ಬಂತು ನೆನಪು ಮನಸೀಗೆ..

ಕಣ್ತೆರೆಯದ ಎದೆಯಲ್ಲಿ

ಅಲೆ ಎಬ್ಬಿಸೋ ಕಡಲಂತೆ

ಸಾ.ಗಿ ಹೋ.ಯ್ತು ಇಸವಿಗಳು

ಮಾ...ಗಿತು ಈ ಸವಿಗಳು

ಮಾತುಗಳು ಚೆಂದಾನಾ

ಭಾವಗಳು ಚೆಂದಾನಾ..

ಕೋಗಿಲೆ ಹಾ.ಡು ಚೆಂದಾನಾ

ಕೊಂಬೆಯ ಸಿರಿ ಚಂದಾನಾ

ಹುಣ್ಣಿಮೆ ತೋ.ಟ ಚೆಂದಾನಾ..

ಬೆಳಕಿನ ಗರಿ ಚೆಂದಾ.ನಾ..

Rhythm__Raghu

:ENJOYMUSIC:

F:ಮೋಡದ ಹಿಂದೆ ಚಂದ್ರ ಬಚ್ಚಿಕೊಳ್ಳೋದು

ಚುಕ್ಕಿಗಳು ಇಣುಕಿ ನೋಡಲಿಕ್ಕೇ..

ಮುದ್ದು ಬೊಂಬೇಗೇ ನಾವು ಚುಕ್ಕಿ ಇಡೋದು

ಆ ಚಂದ್ರ ಇಣುಕಿ ನೋಡಲಿಕ್ಕೇ..

ಕನಸು ಕೊಡೋ ಕಂಗಳಲೀ..

ಕಲ್ಪನೆಗಳ ಕಂಪನವು

ನೀ.ರು ಹರಿದರೆ ಕಲರವವು

ಕಾ.ಲ ಸರಿದರೆ ಅನುಭವವು ಈ ಒಲವು ಚೆಂದಾನಾ..

ಈ ಒಗಟು ಚೆಂದಾನಾ...

M:ಕೋಗಿಲೆ ಹಾ.ಡು ಬಲು ಚೆಂದ

ಕೊಂಬೆಯ ಸಿರಿ ಬಲು ಚೆಂದ

ಹುಣ್ಣಿಮೆ ತೋ.ಟ ಬಲು ಚೆಂದಾ..

ಬೆಳಕಿನ ಗರಿ ಬಲು ಚೆಂದಾ

ಅಂದವಾದ ಅರಳು ಮಲ್ಲೆಯೂ ಚೆಂದಾ

ಅರಳು-ಮರಳು ಮೇಘಮಾಲೆಯೂ ಚೆಂದಾ

ತಂಗಾಳೀನೂ ಚೆಂದಾ

ಗಿರಿಗಿಟ್ಲೇನೂ ಚೆಂದಾ..

ಕೋಗಿಲೆ ಹಾ.ಡು ಬಲು ಚೆಂದಾ..

ಕೊಂಬೆಯ ಸಿರಿ ಬಲು ಚೆಂದಾ

ಹುಣ್ಣಿಮೆ ತೋ.ಟ ಬಲು ಚೆಂದಾ..

ಬೆಳಕಿನ ಗರಿ ಬಲು ಚೆಂದಾ

Rhythm__Raghu

:THANKYOU: