****
ಚಿತ್ರ:ಹುಡುಗಾಟದ ಹುಡುಗಿ
ಸಾಹಿತ್ಯ:ಚಿ.ಉದಯ ಶಂಕರ್
ಸಂಗೀತ:ಎಂ.ರಂಗರಾವ್
ಗಾಯನ: ಡಾ..ಎಸ್ ಪಿ. ಬಿ
ಡಾ..ಎಸ್.ಜಾನಕಿ
****
ಗ) ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ...
. ನಲ್ಲೆ.. ನಿನ್ನೀ ತನುವ ಕಾಂತಿಯ ಕಂಡು
ಆಸೆಯೂ ಬಂತಲ್ಲೆ...
ಹೆ) ಹಾಹಾಹಾಹಾಹಾ
ಮೇಘದ ಕರೆಯ ಸಿಡಿಲಿನ ದನಿಯ
ಕೇಳಿದ ನವಿಲಂತೆ...
ನಲ್ಲ ನಿನ್ನೀ ನುಡಿಯ ಕೇಳಲು ಕುಣಿವ..
ಆಸೆಯೂ ಬಂತಲ್ಲ....
?ಮ್ಯೂಸಿಕ್?
ಅಪ್ಲೋಡ್: ನಂ.61
ಅಪ್ಲೋಡ್:ಕುಮಾರಸ್ವಾಮಿ ಎಸ್.ಜೇ
ಸಹಕಾರ: ಪ್ರಸನ್ನ ಶರ್ಮಾ
****
ಗ: ನಡೆದರೂ ಚೆನ್ನ ನುಡಿದರು ಚೆನ್ನ
ಈ ಹೂ.ನಗೆಯು..ಬಲು ಚೆನ್ನ
ಹೆ) ಹಾ..
ಗ) ಬಳುಕುವ ಹೆಣ್ಣ. ಹೊನ್ನಿನ ಬಣ್ಣ
ಕಾಡಿದೆ ನನ್ನೀ...ಮನಸ.ನ್ನ
ಹೆ) ಚೆನ್ನ ನಿನ್ನ ಕಂಡಂದೆ ನಾ ಸೋತು ಹೋದೆ
ನಿನ್ನೆ ನನ್ನ ಕನಸಲ್ಲಿ ನಾ.ನಂದು ಕಂಡೆ..
ಮೋಹಿಸಿ ಆ..ಶಿಸಿ ಬಯಸಿ ನಾ ಬಂದೆನು
**
ಮೇಘದ ಕರೆಯ (ಲಾಲಲಾಲ)
ಸಿಡಿಲಿನ ದನಿಯಾ (ಲಾಲಲಾಲ)
ಕೇಳಿದ ನವಿಲಂತೆ ( ಆ ಹ ಹ. ಹ)
ನಲ್ಲ ನಿನ್ನ ನುಡಿಯ ಲಾ ಲ ಲ
ಕೇಳಲು ಕುಣಿವ ( ಲಲಲ ಹಾಹಾಹ)
ಆಸೆಯೂ ಬಂತಲ್ಲ....
?ಮ್ಯೂಸಿಕ್?
*****
ಹೆ) ಸರಸವೂ ಚನ್ನ ವಿರಸವು ಚೆನ್ನ
ನೀ ಬಳಿ ಇರಲು ಬಲು ಚೆನ್ನ
ಗ) ಆ ಆ ಆ ಹ
ಹೆ) ಒಲಿಯುತ ಬಂದು ಗೆಲುವನು ತಂದೂ
ಹೂವಾಗಿಸಿದೆ ತನುವನ್ನ.......
ಗ) ನಲ್ಲೆ ನಿನ್ನ ಸವಿಮಾತ ಜೇ.ನಲ್ಲಿ ಮಿಂದೆ
ಇಂದೇ ಎಂದು ನಾ ಕಾಣದಾ.ನಂದ ತಂದೆ
ಪ್ರೇ.ಯಸಿ ರೂ.ಪಸಿ ಒಲವಿನ ಊರ್ವಶಿ
**
ಬೆಳ್ಳಿಯ ತೆರೆಯ ಮೋ.ಡದ ಮರೆಯ
ಚಂದಿರ ನಿರುವಂ.ತೆ... ಏ ಏ ಏ
ಹೆ) ನಲ್ಲ ನಿನ್ನ ನುಡಿಯ ಕೇಳಲು ಕುಣಿವ.
ಆಸೆಯೂ ಬಂತಲ್ಲ....
ಗ) ಆ ಹಹಹಾ.. ಆ ಹ ಹ ಹ ಹಾ ಹಾ
ಹೆ) ಲಲಲಲಾ.ಲಲ ಲಲಲಲಾ
(ಒಟ್ಟಿಗೆ ) ಆಹಹಹಾ ಆ ಹ ಹ ಹ ಹಾಹ
ಲಲಲಲಾ ಲಲ ಲಲಲ ಲಾ
*************
*Thank you All*