ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
F: ಈ......... ನನ್ನ ಕಣ್ಣಾಣೆ
ಈ......... ನನ್ನ ಎದೆಯಾಣೆ
ಈ......... ನನ್ನ ಮನದಾಣೆ
ಈ......... ನನ್ನ ಉಸಿರಾಣೆ
ಹೇ ..............ಹುಡುಗಾ
ನೀ ನನ್ನ ಪ್ರಾಣ ಕಣೋ
M: ಈ......... ನನ್ನ ಕಣ್ಣಾಣೆ
ಈ......... ನನ್ನ ಎದೆಯಾಣೆ
ಈ......... ನನ್ನ ಮನದಾಣೆ
ಈ......... ನನ್ನ ಉಸಿರಾಣೆ
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
M: ನಂಗು ನಿಂಗು ಇನ್ನು ಹೊಸದು
ಇಂಥ ಅನುಭವ
ಕಂಡು ಕಂಡು ಎದೆಯ ಒಳಗೆ
ಏನೋ ಕಲರವ
F: ಸದಾ ಸದಾ ವಯ್ಯಾರದ
ಪದ ಪದ ಬೆಸೆದಿದೆ
M: ಹೊಸ ಹೊಸ ಶೃಂಗರದಾ
ರಸರಾಗ ಲಹರಿಯ ಹರಿಸುತಿದೆ
F: ಓ ......... ಒಲವೇ....
ಒಲವೆಂಬ ಒಲವೆನ್ನಿರಿ
M: ಈ......... ನನ್ನ ಕಣ್ಣಾಣೆ
F: ಈ......... ನನ್ನ ಎದೆಯಾಣೆ
M: ಈ......... ನನ್ನ ಮನದಾಣೆ
F: ಈ......... ನನ್ನ ಉಸಿರಾಣೆ.....ಏಏಏಏ
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
F: ಪ್ರೀತಿ ಒಂದು ಗಾಳಿಯ ಹಾಗೆ
ಗಾಳಿ ಮಾತಲ್ಲ
ಪ್ರೀತಿ ಹರಿಯೋ ನೀರಿನ ಹಾಗೆ
ನಿಂತ ನೀರಲ್ಲ
M: ಅದು ಒಂದು ಜ್ಯೋತಿಯ ಹಾಗೆ
ಸುಡೋ ಸುಡೋ ಬೆಂಕಿಯಲ್ಲ
F: ಅದು ಒಂದು ಭುವಿಯ ಹಾಗೆ......
ನಿರಂತರ ಈ ಪ್ರೇಮಸ್ವರ
M: ಈ.......... ಪ್ರೀತಿ......
ಆಕಾಶಕು ಎತ್ತರ
F: ಈ......... ನನ್ನ ಕಣ್ಣಾಣೆ
ಈ......... ನನ್ನ ಎದೆಯಾಣೆ
M: ಈ......... ನನ್ನ ಮನದಾಣೆ
ಈ......... ನನ್ನ ಉಸಿರಾಣೆ
ಹೇ .............. ಹುಡುಗೀ.......
ನೀ ನನ್ನ ಪ್ರಾಣ ಕಣೇ