ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
ℱ) ಹೊ, ಹೊ, ಹೊ ಹೊ ಹೋ
ℳ) ಹೊ, ಹೊ, ಹೊ ಹೊ ಹೋ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
ℳ) ಓ.. ಮಲೆನಾ..ಡಿನ
ಮೈ ಸಿರಿಯೇ..
ಆ.. ರವಿ ಜಾ..ರಿಸೋ
ಹೂ.. ಗರಿಯೇ
ನನ್ನಯಾ ಆಣೆಗೇ..ಏಏ
ನೀಡಿರೆ ಸಾಕ್ಷಿಗೇ..ಏಏ
ನೀಡುವೇ ನನ್ನೆನಾ...
ಮೆಚ್ಚಿದಾ ಚೆಲುವೆಗೇ..ಏಏಎ
ℱ) ಓ.. ಮಲೆನಾ..ಡಿನ
ಮೈ ಸಿರಿಯೇ..
ಆ ರವಿ ಜಾ..ರಿಸೋ
ಹೂ.. ಗರಿಯೇ..
ನನ್ನಯಾ ಆಣೆಗೇ..ಏಏ
ನೀವಿರೆ ಸಾಕ್ಷಿಗೇ..ಏಏ
ನೀಡುವೇ ನನ್ನೆನಾ...
ಮೆಚ್ಚಿದಾ ಚೆಲುವಗೇ..ಏಏಎ
ℳ) ಓ ಮಲೆನಾ..ಡಿನ
ಮೈ ಸಿರಿಯೇ..ಏಏ
ℱ) ಆ.. ರವಿ ಜಾ..ರಿಸೋ
ಹೂ.. ಗರಿಯೇ..
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
ℳ) ಈ ಗಂಗೆಯಾ..
ಆಣೆಗೇ.. ಕೈಕೊಡು
ಪನ್ನೀರಿನಾ.. ಮನಸಲೀ
ಬರೆದಿಡೂ..
ಅಂತರ ಗಂಗೆ ನೀನು
ನನ್ನ ಪ್ರೇಮಕೆ
ಮಂತ್ರದ ಹೂವು ನಾನು
ನಿನ್ನ ಸ್ನೇಹಕೇ..ಏಏ ಏ..
ಮರೆಯಬೇಡವೇ..
ℱ) ಓ.. ಮಲೆನಾ..ಡಿನ
ಮೈ ಸಿರಿಯೇ..ಏಏ
ಆ.. ರವಿ ಜಾ..ರಿಸೋ
ಹೂ.. ಗರಿಯೇ
= =
ℱ) ದೇವರ ಗುಡಿಯಂತೆ
ವೇದದ ನುಡಿಯಂತೆ
ನಾದದ ಅಲೆಯಂತೇ.. ಪ್ರೇಮವೂ..
ℳ) ಮೇಘದ ದನಿಯಂತೆ
ವರ್ಷದ ಶರದಂತೆ
ಧರಣಿಯ ಹಸಿರಂತೇ ಪ್ರೇಮವೂ..
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
ℱ) ಈ ದೇವರಾ..
ಆಣೆಗೇ.. ಕೈಕೊಡು..
ಈ ಜ್ಯೋತಿಯಾ..
ಕಣ್ಣಲೀ.. ನೆನಪಿಡೂ..ಊಉ
ಆತ್ಮಕೆ ಸಾವು ಇಲ್ಲ
ಎಂದು ತೋರಿಸು..
ಪ್ರೇಮಕೆ ಸಾವು ಇಲ್ಲ
ಎಂದು ಪ್ರೀತಿಸೂ..ಊ..ಉ
ಮರೆಯಬೇಡವೋ..
ℳ) ಓ.. ಮಲೆನಾ..ಡಿನ
ಮೈ ಸಿರಿಯೇ..
ಆ.. ರವಿ ಜಾ..ರಿಸೋ
ಹೂ.. ಗರಿಯೇ
ನನ್ನಯಾ ಆಣೆಗೇ..ಏಏ
ನೀಡಿರೆ ಸಾಕ್ಷಿಗೇ..ಏಏ
ನೀಡುವೇ ನನ್ನೆನಾ..
ಮೆಚ್ಚಿದಾ ಚೆಲುವೆಗೇ..ಏಏಎ
ℱ) ಓ.. ಮಲೆನಾ..ಡಿನ
ಮೈ ಸಿರಿಯೇ..ಏಏ
ಆ ರವಿ ಜಾ..ರಿಸೋ
ಹೂ.. ಗರಿಯೇ..
ನನ್ನಯಾ ಆಣೆಗೇ..ಏಏ
ನೀವಿರೆ ಸಾಕ್ಷಿಗೇ..ಏಏ
ನೀಡುವೇ ನನ್ನೆನಾ...
ಮೆಚ್ಚಿದಾ ಚೆಲುವಗೇ..ಏಏಎ
ℳ) ಓ.. ಮಲೆನಾ..ಡಿನ
ಮೈ ಸಿರಿಯೇ..ಏಏ
ℱ) ಆ.. ರವಿ ಜಾ..ರಿಸೋ
ಹೂ..ಊಉ ಗರಿಯೇ..