menu-iconlogo
huatong
huatong
-ee-touchali-eno-ide-cover-image

Ee Touchali Eno Ide~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
Liedtext
Aufnahmen
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

For Digital & Clear Karaoke song subscribe our Youtube Channel

Aradhya Melodies Karwar

(S1) ಈ.. ಟಚ್ಚಲಿ ಏನೋ ಇದೆ..

ಕಣ್ಣಂ~ಚಲಿ ಸುಳಿ ಮಿಂಚಿದೆ..

ಮನದ, ಮರದ, ಕೋಗಿಲೆ, ಕೂ..ಎಂದಿದೆ..

ಮೊದಲ,ತೊದಲ, ಹಾಡಾಗಿದೆ..

(S2) ಈ.. ಟಚ್ಚಲಿ ಏನೋ ಇದೆ..

ಕಣ್ಣಂ~ಚಲಿ ಸುಳಿ ಮಿಂಚಿದೆ..

ಮನದ, ಮರದ, ಕೋಗಿಲೆ, ಕೂ..ಎಂದಿದೆ..

ಮೊದಲ, ತೊದಲ, ಹಾಡಾಗಿದೆ..

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

For Digital & Clear Karaoke song subscribe our Youtube Channel

Aradhya Melodies Karwar

(S1) ತೇಲಾಡಿದೆ..ಓಲಾಡಿದೆ..

ಎದೆ ತಾಳವು ಜೋರಾಗಿದೆ..

ಕಾಯಾಗದೆ ಹಣ್ಣಾಗಿದೆ..

ಈ ಜೀವವೆ ನೀರಾಗಿದೆ..

ಈ ಮೋಹದ.. ದಾಸೋ..ಹದ..

ದಾಸಾನು ದಾಸಿ ಆದೆನೊ.

(S2) ಈ.. ಟಚ್ಚಲಿ ಏನೋ ಇದೆ..

ಕಣ್ಣಂ~ಚಲಿ ಸುಳಿ ಮಿಂಚಿದೆ..

ಮನದ, ಮರದ, ಕೋಗಿಲೆ, ಕೂ..ಎಂದಿದೆ..

ಮೊದಲ ತೊದಲ ಹಾಡಾಗಿದೆ..

ಈ.. ಟಚ್ಚಲಿ ಏನೋ ಇದೆ.

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

For Digital & Clear Karaoke song subscribe our Youtube Channel

Aradhya Melodies Karwar

(S2) ಈ ಹಾರ್ಟಿಗೆ, ಏನಾಗಿದೆ..

ಮಾತಿಲ್ಲದೆ, ಕೈ ಜಾರಿದೆ..

ಸಾಕಾಗದೆ, ಬೇಕಾಗಿದೆ..

ಈ ತಲ್ಲಣ.. ಹಾಯಾಗಿದೆ..

ಈ ಶೀತಲ.. ಕೋಲಾಹಲ..

ಹಾಳಾಗಿ ಮೇರೆ ಮೀರಿದೆ.

(S1) ಈ.. ಟಚ್ಚಲಿ ಏನೋ ಇದೆ..

ಕಣ್ಣಂ~ಚಲಿ ಸುಳಿ ಮಿಂಚಿದೆ..

ಮನದ, ಮರದ, ಕೋಗಿಲೆ, ಕೂ..ಎಂದಿದೆ..

ಮೊದಲ, ತೊದಲ, ಹಾಡಾಗಿದೆ.....

Mehr von ~♥~@ ರವಿ ನಾಯ್ಕ ~♥~

Alle sehenlogo