menu-iconlogo
huatong
huatong
-o-preetiye-ninestu-durave-jodi-cover-image

O Preetiye Ninestu Durave Jodi ~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
Liedtext
Aufnahmen
M) ಹುಂ..ಹುಂಹುಂ..ಹುಂ..ಹುಂ..

F) ಲಾ..ಲಲಲಾ..ಲಲಲಲಾ..ಲಾಲಾ

ಚಿತ್ರ : ಜೋಡಿ

ಅಪ್ಲೋಡ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

*****************************

M) ಓ..ಪ್ರೀತಿಯೇ ನಿನೇಷ್ಟು ದೂರವೇ..

F) ಈ ದೂರವು ಈ ಕ್ಷಣವು ಮಾತ್ರವೇ..

M) ಮಾತಿನಲೆ ಈ ಪ್ರೀತಿಯು ಕನಸುಗಳ ತರೆದಾಯಿತು..

F) ಕಾತರದ ಕಣ್ಣಂಚಲೇ ಮನಸುಗಳು ಬೆರೆತಾಯಿತು

M) ಇಗಾರು ಹೇಳೆ ಬೇಗ ಮುಖಾಮುಖಿ ಯಾವಾಗ ...

ಓ..ಪ್ರೀತಿಯೆ ನಿನೇಷ್ಟು ದೂರವೇ..

F) ಈ ದೂರವು ಈ ಕ್ಷಣವೂ ಮಾತ್ರವೇ..

ಅಪ್ಲೋಡ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

*****************************

F) ನಾನೊಂದು ತೀರ ನಿನೊಂದು ತೀರಾ..

ಇಬ್ಬರ ಮನಸ್ಸು ಭಾರ ಭಾರ

M) ಈ ಒಂಟಿತನವೂ ಶಾಶ್ವತವಲ್ಲಾ

ನಂಬಿಕೆಯೊಂದೆ ನಮಗಾಧಾರ...

F) ನಿಂತಲ್ಲಿ ಕುಂತಲ್ಲಿ ನಿರೀಕ್ಷೆಯು ಸಹಜ ...

M) ಪ್ರತಿಯೊಂದು ಹೆಜ್ಜೇಯಲೂ ಪರೀಕ್ಷೆಯು ಸಹಜ...

F) ದಯಮಾಡಿ ಬಾ ಹತ್ತಿರ ತಾಳೆನು ಈ ಕಾತರ

M) ನಿನಗಾಗಿ ಜೀವ ಕೊಡಲು

ಕಾಯುತ್ತಿರುವೆ ಎಲ್ಲಿರುವೆ...

F) ಓ..ಪ್ರೀತಿಯೇ ನಿನೇಷ್ಟು ದೂರವೇ..

M) ಈ ದೂರವೂ ಒಂದು ಕ್ಷಣವೂ ಮಾತ್ರವೇ....

*****************************

ಅಪ್ಲೋಡ್ : ಸ್ಟಾರ್ ಸಿಂಗರ್ಸ ಗ್ರೂಪ್ ನ

ಉದಯೋನ್ಮುಖ ಗಾಯಕ ರವಿ ನಾಯ್ಕ

ಅರ್ಪಣೆ : ಗಾಯಕ ಪ್ಯಾಮಿಲಿ

*****************************

M) ಒಂದೊಂದು ನಿಮಿಷ ವರುಷದ ಹಾಗೆ

ಕಾಯಲು ಕಷ್ಟ ಬೇಗ ಕೂಗೆ..

F) ಒಂದು ಸರತಿ ಸಿಗಲು ನೀನೂ

ಏನೇ ಕಷ್ಟ ಬಂದರು ಸರಿಯೇ

M) ಈ ಪ್ರೀತಿಯ ತಳಮಳವು ಎಲ್ಲಿಂದ ಶುರುವಾಯಿತೋ..

F) ಅಲ್ಲಿಂದಲೆ ಈ ಜೀವಕೆ ನಿದಿರೆ ಮರೆತೋಯಿತೋ..

M) ಗಾಳಿಯಲಿ ನಿನ ಸ್ಪರ್ಶವ

ಹುಚ್ಚನಂತೆ ಹುಡುಕಾಡಿದೆ

F) ಪ್ರೀತ್ಸೋರು ನಾವು ಇರಲು

ಸೋಲೆಇಲ್ಲ ಪ್ರೀತಿಗೆ...

M) ಓ..ಪ್ರೀತಿಯೇ ನಿನೇಷ್ಟು ದೂ..ರವೇ..

F) ಈ ದೂರವು ಈ ಕ್ಷಣವೂ ಮಾತ್ರವೇ...

M) ಮಾತಿನಲೆ ಈ ಪ್ರೀತಿಯು

ಕನಸುಗಳ ತೆರೆದಾಯಿತೂ...

F) ಕಾತರದ ಕಣ್ಣಂಚಲಿ ಮನಸುಗಳು ಬೆರೆತಾಯಿತು

M) ಇಗಾರು ಹೇಳೆ ಬೇಗ ಮುಖಾಮುಖಿ ಯಾವಾಗ ..

ಓ..ಪ್ರೀತಿಯೇ ನಿನೇಷ್ಟು ದೂರವೆ..

F) ಈ ದೂರವು ಒಂದು ಕ್ಷಣವೂ ಮಾತ್ರವೇ....

>>>>>>>Thank You <<<<<<<<

Mehr von ~♥~@ ರವಿ ನಾಯ್ಕ ~♥~

Alle sehenlogo