menu-iconlogo
huatong
huatong
-olavina-udugore-kodalenu-cover-image

Olavina Udugore Kodalenu~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
Liedtext
Aufnahmen
For Digital & Clear Karaoke song subscribe our Youtube Channel

Aradhya Melodies Karwar

F: ಆ...........ಆ...ಆಆ

ಆ...........ಆ...ಆಆ

ಆಆಆ........ಆಅಆ......ಆಆಆಆ

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು..

M: ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು..

F: ಹೃದಯವೇ ಇದಾ ಮಿಡಿದಿದೆ

ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

ಅಪ್ಲೋಡರ್ : ಕಲಾವಿದ ಕರೋಕೆ ಸ್ಟಾರ್ ~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ಕೋರಿಕೆ : ಶ್ರುತಿ R S Family

For Digital & Clear Karaoke song subscribe our Youtube Channel

Aradhya Melodies Karwar

M: ಹೂವು ಮುಳ್ಳುಲು ಆದಾಗ

ನೋವು ಜೀವದೆ ಬೆಂದಾಗ

F: ಶಾಂತಿ ಎದುರೇ ಇರುವಾಗ

ಪ್ರೇಮಧಾರೆಯ ತರುವಾಗ

M: ನೆನಪುಗಳು ಮರೆಯುವುದೇ

F: ಹೊಸದು ಸುಖ ಪಡೆಯುತಿದೆ

M: ನಾಳೆಯೆ ಕನಸು..., ನಂಬದಿರೇ

F: ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

M: ಹೃದಯವೇ ಇದಾ ಮಿಡಿದಿದೆ

ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

F: ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

ಅಪ್ಲೋಡರ್ : ಕಲಾವಿದ ಕರೋಕೆ ಸ್ಟಾರ್ ~ ~ ರವಿ ನಾಯ್ಕ ~ ~

ಅರ್ಪಣೆ : ಕಲಾವಿದ ಪ್ಯಾಮಿಲಿ

ಕೋರಿಕೆ : ಶ್ರುತಿ R S Family

For Digital & Clear Karaoke song subscribe our Youtube Channel

Aradhya Melodies Karwar

F: ಮನದ ಕಂಗಳು ತೆರೆದಾಗ

ನನ್ನ ದೈವವ ಕಂಡಾಗ

M: ಸ್ನೇಹ ಹೂಬನ ಆದಾಗ

ಮೌನ ಭಾಷೆಯ ಅರಿತಾಗ

F: ಮನಸುಗಳ ಮಿಲನ ಸುಖ

M: ಬದುಕೆನುವ ಪಯಣ ಸುಖ

F: ದೈವವೇ ಇದ ನೀ ಕೆಡಸದಿರು

M: ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

F: ಹೃದಯವೇ ಇದಾ ಮಿಡಿದಿದೆ

ಬಯಕೆ ಮುನ್ನೂರು ನಿನ್ನಲ್ಲಿ ನುಡಿದೆ

ಒಲವಿನ ಉಡುಗೊರೆ ಕೊಡಲೇನು

ರಕುತದೆ ಬರೆದೆನು ಇದ ನಾನು

M: ಆ.............ಆ...ಆಆ

F: ಆ.............ಆ...ಆಆ

M: ಆಆಆ........ಆಅಆ......ಆಆಆಆ

F: ಆಆಆ........ಆಅಆ......ಆಆಆಆ

ಹ್ಞುಂ....ಹ್ಞುಂ....ಹ್ಞುಂ.ಹ್ಞುಂ.

Mehr von ~♥~@ ರವಿ ನಾಯ್ಕ ~♥~

Alle sehenlogo