M__ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ
M__ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ
M__ಒಂದೊಂದರಲ್ಲೂ ಎಷ್ಟೋಂದು ಜೇನು
F__ತೇಲಾಡಿ ಹೋದೆ ಎಲ್ಲೆಲ್ಲೂ ನಾನೂ
M__ಒಂದಾದೆ ಇಂದು ಈ ನನ್ನಲ್ಲಿ ನೀನು
ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ..
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಕೋರಿಕೆ : ಗೀತಾ ಮಂದಾರ ಫ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
M__ಈ ಚೆಲುವಿಗೆ ತಿಂಗಳೆ ನಾಚಿದೆ ಆ ಶಿಲ್ಪಿಯ ಕಲ್ಪನೆ ಮೀರಿದೆ
F__ನೀ ಜೋತೆ ಇರೆ ಮನಸಿದು ಹಾಡಿದೆ ನನ್ನೆದೆಯಲಿ ತಾಳವು ಹಾಕಿದೆ
M__ಹೂ ತೇರಲಿ ಬಂದ ವನದೇವಿಯೋ ಧರೆ ನೋಡಲು ಬಂದ ರತಿದೇವಿಯೋ
M__ಸಂತೋಷದಿ ಸಂಕೋಚದಿ ನಾ ಮೂಕಳಾದೆ
M__ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ
M__ಒಂದೊಂದರಲ್ಲೂ ಎಷ್ಟೋಂದು ಜೇನು
F__ತೇಲಾಡಿ ಹೋದೆ ಎಲ್ಲೆಲ್ಲೂ ನಾನೂ
M__ಒಂದಾದೆ ಇಂದು ಈ ನನ್ನಲ್ಲಿ ನೀನು
ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ..
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಕೋರಿಕೆ : ಗೀತಾ ಮಂದಾರ ಫ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
F__ಈ ಕಂಗಳು ಬಯಕೆಯ ಕನ್ನಡಿ ನೀ ಬರೆದಿಹೆ ಪ್ರಣಯಕೆ ಮುನ್ನುಡಿ
M__ನೀ ನಕ್ಕರೆ ಮುತ್ತದು ಸುರಿಯಿತು ನೀ ನುಡಿದರೆ ಸರಿಗಮ ಮೀಟಿತು
F__ಕೈ ಸೋಕಲು ಮೈ ಮಿಂಚಾಯಿತು ನೂರಾಸೆಯು ಅರಳಿ ಹೂವಾಯಿತು
M__ನಿನ್ನಿಂದಲೆ ಈ ಬೆಂಕಿ ತಂಪಾಯಿತು
M__ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ
M__ಒಂದೊಂದರಲ್ಲೂ ಎಷ್ಟೋಂದು ಜೇನು
F__ತೇಲಾಡಿ ಹೋದೆ ಎಲ್ಲೆಲ್ಲೂ ನಾನೂ
M__ಒಂದಾದೆ ಇಂದು ಈ ನನ್ನಲ್ಲಿ ನೀನು
ಒಂದು ಎರಡು ಮೂರು ಇನ್ನೂ ಬೇಕೇ
F__ನೀನು ಕೊಟ್ಟ ಮೇಲೆ ಲೆಕ್ಕ ಏಕೇ..