ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ
~ ~ರವಿ ನಾಯ್ಕ ~ ~
ಅರ್ಪಣೆ : ಗಾಯಕ ಪ್ಯಾಮಿಲಿ
ಆರಾಧ್ಯಾ ಮೆಲೋಡಿಸ್ ಕಾರವಾರ
M : ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ದಿನವೂ ನಿನ್ನ ಧ್ಯಾನ
ನೀನೇ ನನ್ನ ಪ್ರಾಣ
F : ತಾನ ತಂದಾನ, ಮಾರು ಹೋದೆ ನಾ
ಬಿಟ್ಟೂ ಇರಲಾರೆ ನಿನ್ನ
ತಾನ ತಂದಾನ, ಮಾರು ಹೋದೆ ನಾ
ಬಿಟ್ಟೂ ಇರಲಾರೆ ನಿನ್ನ
ದಿನವೂ ನಿನ್ನ ಧ್ಯಾನ
ನೀನೇ ನನ್ನ ಪ್ರಾಣ
M : ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
ಆರಾಧ್ಯಾ ಮೆಲೋಡಿಸ್ ಕಾರವಾರ
M : ವೀಣೆ ಮಿಡಿಯುವ ಹಾಡಂತೆ
ಜೀವ ಸ್ವರಗಳ ಇಂಪಂತೆ
ಜಾಣೆ ನಿನ್ನ ಮಾತೆಲ್ಲ
F : ಮಾತು ಅರಗಿಳಿ ನುಡಿದಂತೆ
ಸ್ನೇಹ ಸೇರಿಸಿ ಬೆಸೆದಂತೆ
ನಿನ್ನ ಹಾಗೆ ಯಾರಿಲ್ಲ
M : ನೀನಿಂದು ತಂದ ಉಲ್ಲಾಸದಿಂದ
ಹಿಗ್ಗಿ ಹಿಗ್ಗಿ ಹೂವಾದೆ ನಾ
ಹಿಗ್ಗಿ ಹಿಗ್ಗಿ ಹೂವಾದೆ ನಾ
F : ತಾನ ತಂದಾನ, ಮಾರು ಹೋದೆ ನಾ
ಬಿಟ್ಟೂ ಇರಲಾರೆ ನಿನ್ನ
M : ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ
ಆರಾಧ್ಯಾ ಮೆಲೋಡಿಸ್ ಕಾರವಾರ
F : ಏಕೆ ಬಳಸಿದೆ ತೋಳಿಂದ
ಆಸೆ ಅರಳಿತು ನಿನ್ನಿಂದ
ಕೊಡುವೆ ಏನು ಒಲವಿಂದ
M : ಹೇಗೆ ನುಡಿಯಲಿ ಮಾತಿಂದ
ಹೇಳಲಾಗದ ಆನಂದ
ಪಡೆವೆ ತಾಳು ನನ್ನಿಂದ
F : ನೀ ಈಗ ತಂದ ಸಂತೋಷದಿಂದ
ನಾಚಿ ನಾಚಿ ಮೊಗ್ಗಾದೆ ನಾ
ನಾಚಿ ನಾಚಿ ಮೊಗ್ಗಾದೆ ನಾ
M : ತಾನ ತಂದಾನ, ಜೋಡಿ ಆದೆ ನಾ
ಎಂದೂ ಬಿಡಲಾರೆ ನಿನ್ನ
F : ತಾನ ತಂದಾನ, ಮಾರು ಹೋದೆ ನಾ
ಬಿಟ್ಟೂ ಇರಲಾರೆ ನಿನ್ನ
M : ದಿನವೂ ನಿನ್ನ ಧ್ಯಾನ
F : ನೀನೇ ನನ್ನ ಪ್ರಾಣ
M :ತಾನ ತಂದಾನ,
F :ಮಾರು ಹೋದೆ ನಾ
M : ಎಂದೂ ಬಿಡಲಾರೆ ನಿನ್ನ
F : ಬಿಟ್ಟೂ ಇರಲಾರೆ ನಿನ್ನ