menu-iconlogo
huatong
huatong
-yarale-ninna-mechidavanu-cover-image

Yarale Ninna Mechidavanu~♥~@ ರವಿ ನಾಯ್ಕ ~♥~

~♥~@ ರವಿ ನಾಯ್ಕ ~♥~huatong
Ravidya__star791huatong
Liedtext
Aufnahmen
ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ಗಂ}: ಹೇಳೇ ಹುಡುಗಿ... ಹೇಳೇ ಬೆಡಗಿ...

ನಿನ್ನ ಸೆರಗ ಎಳೆಯೋ ಹುಡುಗ ನಾನು ತಾನೇ...

ನಿನ್ನ ಗಂಡ ನಾನೇ....

ಹೆ}: ಇಲ್ಲ ಇಲ್ಲ... ಆಗೋದಿಲ್ಲ...

ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ...

ಸಲಿಗೆ ಚಂದ ಅಲ್ಲ....

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ಗಂ}: ಜೀವದ ಗೊಂಬೆ ನಾನಮ್ಮ....

ಭೀಮನೆಂಬ, ಮಣ್ಣು ಗೊಂಬೆ ಯಾಕಮ್ಮ...

ಹೆ}: ಗೊಂಬೆ ಬೇಕು ಪೂಜೆಗೆ...

ಪೂಜೆ ಬೇಕು ಮನಸಿಗೆ...

ಮನಸು ಬೇಕು ಪ್ರೀತಿಗೆ...

ಪ್ರೀತಿ ಬೇಕು ಹೆಣ್ಣಿಗೆ....

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ಗಂ}: ಹೇಳೇ ಹುಡುಗಿ... ಹೇಳೇ ಬೆಡಗಿ...

ನಿನ್ನ ಉಸಿರು ಹೇಳೋ ಹೆಸರು... ನಂದು ತಾನೇ....

ನಿನ್ನ ಗಂಡ ನಾನೇ....

ಹೆ}: ಇಲ್ಲ ಇಲ್ಲ... ಆಗೋದಿಲ್ಲ...

ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ...

ಸಲಿಗೆ ಚಂದ ಅಲ್ಲ....

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ಗಂ}: ಸಾವಿರ ಜನ್ಮ ಬರಲಮ್ಮ...

ನನ್ನ ಪ್ರೀತಿ ನನ್ನ ಪ್ರಾಣ ನೀನಗಮ್ಮ...

ಹೆ}: ಚಂದಮಾಮ ಅಲ್ಲಿದೆ...

ನೈದಿಲೆ ಹೂ ಇಲ್ಲಿದೆ...

ಚಂದ್ರನೇ ಇಲ್ಲಿಗೆ ಬಂದರೆ...

ಹೂವಿಗೆ ಭಯವಾಗದೆ....

ಅಪ್ಲೋಡರ್ : ಸ್ಟಾರ್ ಸಿಂಗರ್ಸ ಗ್ರೂಪ್ ನ ಉದಯೋನ್ಮುಖ ಗಾಯಕ

~ ~ ರವಿ ನಾಯ್ಕ ~ ~

ಅರ್ಪಣೆ : ಗಾಯಕ ಪ್ಯಾಮಿಲಿ

ಆರಾಧ್ಯಾ ಮೆಲೋಡಿಸ್‌ ಕಾರವಾರ

ಡಿಜಿಟಲ್ ಟ್ರ್ಯಾಕ್ ಗಾಗಿ ರವಿ ನಾಯ್ಕ ಅಂತ ಕನ್ನಡದಲ್ಲಿ ಸರ್ಚ್ ಮಾಡಿ

ಗಂ}: ಹೇಳೇ ಹುಡುಗಿ... ಹೇಳೇ ಬೆಡಗಿ...

ವೀರ ಧೀರ ಜೋಕುಮಾರ... ನಾನು ತಾನೇ....

ನಿನ್ನ ಗಂಡ ನಾನೇ....

ಹೆ}: ಇಲ್ಲ ಇಲ್ಲ... ಆಗೋದಿಲ್ಲ...

ಹಳ್ಳಿ ಹುಡುಗಿ ಗಂಡನ ಹೆಸರು ಹೇಳೋದಿಲ್ಲ...

ಸಲಿಗೆ ಚಂದ ಅಲ್ಲ....

Mehr von ~♥~@ ರವಿ ನಾಯ್ಕ ~♥~

Alle sehenlogo