menu-iconlogo
logo

Endendu Ninnanu Marethu

logo
Liedtext
(M) ಎಂದೆಂದೂ ನಿನ್ನನು ಮರೆತು

ಬದುಕಿರಲಾರೆ...

(F) ಇನ್ನೆಂದು ನಿನ್ನನು ಅಗಲಿ

ನಾನಿರಲಾರೆ...

(M) ಒಂದು ಕ್ಷಣ ನೊಂದರು ನೀ

ನಾ ತಾಳಲಾ....ರೆ

(F) ಒಂದು ಕ್ಷಣ ವಿರಹವನು

ನಾ ಸಹಿಸಲಾ...ರೆ

(M) ಎಂದೆಂದೂ ನಿನ್ನನು ಮರೆತು

ಬದುಕಿರಲಾರೆ....

(F) ಇನ್ನೆಂದು ನಿನ್ನನು ಅಗಲಿ

ನಾನಿರಲಾ..ರೆ....

ಗೀತಕಾರ : ಚಿ. ಉದಯಶಂಕರ

ಗಾಯಕರು: ಪಿ. ಬಿ. ಶ್ರೀನಿವಾಸ್ ವಾಣಿ

ಸಂಗೀತ ಸಂಯೋಜಕ: ರಾಜನ್ ನಾಗೇಂದ್ರ

(M) ಸಾಗರ ಹುಣ್ಣಿಮೆ ಕಂಡು...

ಉಕ್ಕುವ ರೀತಿ...

ನಿನ್ನನು ಕಂಡ ದಿನವೇ...

ಹೊಮ್ಮಿತು ಪ್ರೀತಿ

(F) ಓಹೋ ಹೋ ಹೋ...

ನೀ ಕಡಲಾ...ದರೆ ನಾ ನದಿಯಾ...ಗುವೆ

ನಿಲ್ಲದೆ ಓಡಿ ಓಡಿ ನಿನ್ನ

ಸೇರುವೆ...ಸೇರುವೆ...ಸೇರುವೆ.....

(M) ಎಂದೆಂದೂ ನಿನ್ನನು ಮರೆತು..

ಬದುಕಿರಲಾ...ರೆ

(F) ಇನ್ನೆಂದು ನಿನ್ನನು ಅಗಲಿ

ನಾನಿರಲಾ..ರೆ....

(F) ನೀ ಹೂವಾದರೆ ನಾನು..

ಪರಿಮಳವಾಗಿ....

ಸೇರುವೆ ನಿನ್ನೊಡಲನ್ನು....

ಬಲು ಹಿತವಾಗಿ

(M) ಓಹೋ ಹೋ ಹೋ

ನೀ ಮುಗಿಲಾ...ದರೆ ನಾ ನವಿಲಾ..ಗುವೆ

ತೇಲುವ ನಿನ್ನ ನೋಡಿ ನೋಡಿ

ಹಾ...ಡುವೆ ಕುಣಿಯುವೆ ನಲಿಯುವೆ.....

(F) ಎಂದೆಂದೂ ನಿನ್ನನು ಮರೆತು...

(M) ಬದುಕಿರಲಾರೆ

ಇನ್ನೆಂದು ನಿನ್ನನು ಅಗಲಿ...

(F) ನಾನಿರಲಾರೆ....

(M) ಆ...

(F) ಹಾ....

(M) ಓ....

(F) ಹೋ...

(M) ಹಾಂ....ಹಂ..ಹಂ...

(F) ಆ....ಆಆಆ...

ಸಾವಿರ ಜನುಮವೇ ಬರಲಿ...

ಬೇಡುವುದೊಂದೇ....

(M) ನನ್ನವಳಾಗಿರು ನೀನು..

ಎನ್ನುವುದೊಂದೇ

(M F) ಓಹೋಹೋಹೋ

ನೀನಿರುವುದಾ...ದರೆ ಸ್ವರ್ಗವು ಈ...ಧರೆ

ನಾನಿನ್ನ ಜೋಡಿಯಾಗಿ ಎಂದು

ಬಾ..ಳುವೆ ಬಾಳುವೆ ಬಾಳುವೆ.....

(M) ಎಂದೆಂದೂ....

(F) ಎಂದೆಂದೂ

(M) ನಿನ್ನನು ಮರೆತು

(M F) ಬದುಕಿರಲಾ...ರೆ

(F) ಇನ್ನೆಂದು

(M) ಇನ್ನೆಂದು..

(F) ನಿನ್ನನು ಅಗಲಿ

(M F) ನಾನಿರಲಾ...ರೆ...

ಒಂದು ಕ್ಷಣ ನೊಂದರು ನೀ

ನಾ ತಾಳಲಾರೆ

ಆ...ಹಾ ಹಹಹ

ಹ್ಞುಂ ಹ್ಞುಂ ಹ್ಞುಂ

Endendu Ninnanu Marethu von P. B. Sreenivas/Vani Jairam - Songtext & Covers