ಗಾಯಕರು: ಪುನೀತ್ ರಾಜಕುಮಾರ್
ಮತ್ತು ಸೂರಿ ಸುರೇಶ
ಸಂಗೀತ : ವಿ. ಹರಿಕೃಷ್ಣ
ಸಾಹಿತ್ಯ: ಯೋಗರಾಜ್ ಭಟ್
ಹೊಸ ಗಾನ ಬಜಾನಾ.....
Chorus
ಹಳೆ ಪ್ರೇಮ ಪುರಾಣಾ.....
Chorus
ಓ..ನೀನು ತುಂಬ ನಿಧಾನ
ಸ್ಪೀಡಾಗಿದೆ
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನಾ..ಆಆ.ಆಆ.ಆಆ.ಆಆ
ನಿಧಾನವೇ ಪ್ರಧಾನ
ಅದೇ ಸೇಫು ಪ್ರಯಾಣ
ಹೇಳಿಕೊಂಡೆ ಹೋಗೋಣ
ಹಳೆ ಪ್ರೇಮ ಪುರಾಣ
ಯಾಕೋ
Mಆ ಹ
ನಂಗೆ
ಆ ಹ
ತುಂಬ
ಓ ಹೊ
ಬೋರು
ಹಂಗ
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ
ಹೊಸ ಗಾನ ಬಜಾನ ..ಆ ಆ ಆ
ಹಳೆ ಪ್ರೇಮ ಪುರಾಣ
ಜಾನಿ ಜಾನಿ ಎಸ್ಸು ಪಪ್ಪಾ
ಈಟಿಂಗ್ ಶುಗರ್ ನೋ ನೋ ಪಪ್ಪಾ
ಕನ್ನಡದಲ್ಲಿ ಹೇಳ್ಬೇಕಪ್ಪ
ಆ.. ಅವಲಕ್ಕಿ ಪವ್ವಲಕ್ಕಿ
ಡಾಮು ಡೂಮು ತುಸುಕು ಪುಸುಕು
ಪ್ರೀತಿ ಗೀತಿ ಇರಲಿ ಸ್ವಲ್ಪ
ಐ ಲವ್ ಯು ಹೇಳೋದಕ್ಕೆ
ತುಂಬಾ..ನೇ ಸುಸ್ತಾಗುತ್ತೆ
ನೀ..ನಂತೂ ಸಿಕ್ಕಾಪಟ್ಟೆ
ಸೋಂ..ಬೇರಿ ಆಗೇಬಿಟ್ಟೆ
ದೂರ ಕುಳಿತು ನಡುವೆ ಗ್ಯಾಪು ಬಿಡೋಣ
ಹೊಸ ಗಾನ ಬಜಾನ..ಆಆ.ಆಆ.ಆಆ.ಆಆ
ಹಳೆ ಪ್ರೇಮ ಪುರಾಣ ..ಆ ಆ ಆ
Chorus ಆ ಆ ಆ
ಅಪ್ಪು
Chous ಆ ಆ ಆ
ಅಪ್ಪು
ಏನೇ ..
Chorus
Chorus
ಹೇ..ಮುತ್ತು ಕೊಡೊ ಬೆಟ್ಟಿಂಗ್ ಕಟ್ಟಿ
ಹೆಡ್ಡು ಭುಷು ಆಡೋಣ ಬಾ
ತುಂಬ ಕಾಸ್ಟ್ಲಿ ನನ್ನ ಮುತ್ತು
ಯಾವ್ದೋ ಒಂದು ಬೆಟ್ಟ ಹತ್ತಿ
ಅಪ್ಪಿಕೊಂಡು ಕೂರೋಣ ಬಾ
ನಂಗೆ ಬೇರೆ ಕೆಲಸ ಇತ್ತು
ಈ ಹಾಡು ಹೇಳೋಕ್ಕಿಂತ
ಬೇ..ರೊಂದು ಕೆಲಸ ಬೇಕಾ
ಸಾ..ಕಾಯ್ತು ತಯ್ಯಾ ತಕ್ಕ
ಮಾ..ತಾಡು ಕಷ್ಟ ಸುಖ
ಫ್ಯೂಚರ್ ಪಾಪುಗೊಂದು ಹೆಸರು ಇಡೋಣ
ಹೊಸ ಗಾನ ಬಜಾನ
ಹಳೆ ಪ್ರೇಮ ಪುರಾಣ
ಓ..ನೀನು ತುಂಬ ನಿಧಾನ
ಸ್ಪೀಡಾಗಿದೆ zamana
ನನ್ನ ಜೊತೆ ಜೋಪಾನ
ಹೊಸ ಗಾನ ಬಜಾನ
ಯಾಕೋ
ಆ ಹ
ನಂಗೆ
ಆ ಹ
ತುಂಬ
ಓ ಹೊ
ಬೋರು
ಹಂಗ
ಎರಡೇ ಎರಡು ಸ್ಟೆಪ್ಪು ಕುಣಿದು ಬಿಡೋಣ
ಹೊಸ ಗಾನ ಬಜಾನ.......
ಹಳೆ ಪ್ರೇಮ ಪುರಾಣ......