*Ravi Kumar RTB**
************************
If u really like this song
then Join RTB Family
************************
M: ಆ...ಹೇ ಹುಡುಗಿ ಅಲ್ಲೇ ನಿಲ್ಲು
ಈ ಕಣ್ಣೇ ಕಾಮನಬಿಲ್ಲು
ಬಿಡಲೇನೆ ಪ್ರೇಮದ ಬಾಣ ಈಗ
ಇಂಪಾಗಿ ಹಾಡುವೆ ಆಗ
ಸೊಗಸಾದ ಪ್ರೀತಿಯ ರಾಗ
ನೀನಾಗ ಕಾಣುವೆ ಒಳ್ಳೆ ಯೋಗ
ಓ ಭಾಮಾ
ಸತ್ಯಭಾಮಾ
ಓ ಭಾಮಾ....ಆ
ಸತ್ಯಭಾಮಾ
F: ಹೇ...ನೀ ಎಸೆದ ಪ್ರೇಮದ ಬಾಣ
ನನ್ನೆದೆಗೆ ನಾಟಿತು ಜಾಣ
ನನಗೀಗ ನಿನ್ನದೇ ಧ್ಯಾನ...ಧ್ಯಾನ...
ಬಿಡಲಾರೆ ಇನ್ನು ನಿನ್ನ
ಬಿಡಬೇಡ ನೀನು ನನ್ನ
ಒಂದಾಗಿ ಸೇರಿ ನಲಿಯೋಣ
ಓ ಜಾಣ
ಮುದ್ದು ಜಾಣ
ಓ ಜಾಣ.....
ಮುದ್ದು ಜಾಣ.....
*******************
Support RTB Family
********************
M: ನೀನೊಂದು ದಂತದ ಬೊಂಬೆ
ಮೈ ಬಣ್ಣ ಚಿನ್ನದ ನಿಂಬೆ
ನನಗಾಗೇ ಹುಟ್ಟಿದ ಭೂಲೋಕ ರಂಬೆ
F: ಆಆಆ....ನೀ ನನ್ನ ಲೈಫಲಿ Hero
ನಿನ್ನಂಥ ಸುಂದರ ಯಾರೋ
ನೀನಿಲ್ಲವಾದರೆ ನನಬಾಳೆ Zero
M: ಓ ಬರಿ ಮಾತು ಆಡುತಿರುವೆ
ಹೀಗೇಕೆ ಕಾಲ ಕಳೆವೆ
ಬರಿ ಮಾತು ಆಡುತಿರುವೆ
ಹೀಗೇಕೆ ಕಾಲ ಕಳೆವೆ
ಬಾ ಬೇಗ ನನ್ನ ಮುದ್ದು ಭಾಮಾ
ಓ ಭಾಮಾ
F: ಆ
M: ಸತ್ಯಭಾಮಾ
F: ಆ... ಆ
M: ಓ ಭಾಮಾ
F: (ನಗು)
M: ಸತ್ಯಭಾಮಾ..ಆ .ಆ ಆ
F: ಏ ...ಹೇ ಹುಡುಗ ಅಲ್ಲೇ ನಿಲ್ಲು
M: ಆ ಹ
F: ಈ ಕಣ್ಣೇ ಕಾಮನಬಿಲ್ಲು
M: ಆ ಹ
F: ಬಿಡಲೇನೋ ಪ್ರೇಮದ ಬಾಣ ಈಗ
M: ಆ..ಹ.ಆ...ಇಂಪಾಗಿ ಹಾಡುವೆ ಆಗ
ಸೊಗಸಾದ ಪ್ರೀತಿಯ ರಾಗ
ನಾನಾಗ ಕಾಣುವೆ ಒಳ್ಳೆ ಯೋಗ
ಹೇ ಭಾಮಾ
F: ಆ (ನಗುತ್ತ)
M: ಸತ್ಯಭಾಮಾ (ನಗುತ್ತ)
F: ಓ ಜಾಣ (ನಗುತ್ತ)
M: ಆ ಆ ಆ
F: ನನ್ನ ಜಾಣಾ......
** RTB Family**
F: ನೆರಳಂತೆ ಏತಕೆ ಬರುವೆ
ಕೈಯನ್ನು ಏತಕೆ ಹಿಡಿವೆ
ನುಡಿದಂತೆ ಏತಕೆ ಹೀಗೇಕೆ ನಗುವೇ
M: ಆ ಆ ಆ....ಕಣ್ಣಲ್ಲಿ ನನ್ನನು ಸೆಳೆದೆ
ನಿನ್ನಂದ ನೋಡಿ ನಾ ಕುಣಿದೆ
ನಿನ್ನನ್ನು ಸೇರೇ ನಾ ಇಲ್ಲೋಡಿ ಬಂದೆ
F: ಮದುವೇನೇ ಬೇಡವೆಂದೇ
ಗಂಡನ್ನೇ ನೋಡೆನೆಂದೇ
ಮದುವೇನೇ ಬೇಡವೆಂದೇ
ಗಂಡನ್ನೇ ನೋಡೆನೆಂದೇ
ನಿನಕಂಡು ನಾ ಸೋತು ಹೋದೆ
ಓ ಜಾಣ
M: ಹೊಯ್...ಹೊಯ್ ಹೊಯ್ ಹೊಯ್
F: ನನ್ನ ಜಾಣಾ
M: ಆ ಆ ಆ ಹ
F: ಓ ಜಾಣ .....
M: ಆ ...ಆ
F: ನನ್ನ ಜಾಣಾ....
M: ಆ...ಹೇ ಹುಡುಗಿ ಅಲ್ಲೇ ನಿಲ್ಲು
F: ಆ
M: ಈ ಕಣ್ಣೇ ಕಾಮನಬಿಲ್ಲು
F: ಆ
M: ಬಿಡಲೇನೆ ಪ್ರೇಮದ ಬಾಣ ಈಗ
F: ಆ...ಇಂಪಾಗಿ ಹಾಡುವೆ ಆಗ
M: ಹೊಯ್
F: ಸೊಗಸಾದ ಪ್ರೀತಿಯ ರಾಗ
ನಾನಾಗ ಕಾಣುವೆ ಒಳ್ಳೆ ಯೋಗ
ಓ ಜಾಣಾ
M: ಓ ಓ
F: ನನ್ನ ಜಾಣಾ
M: ಓಓ..ಓ ಭಾಮಾ
F: ಆ ಆ
M: ಸತ್ಯಭಾಮಾ
F: ಆ....(ನಗು)
* Ravi Kumar RTB *
*Join Real Singers Family*