menu-iconlogo
huatong
huatong
spb-hits-preetiya-maatige-cover-image

Preetiya Maatige💞💞

SPB Hitshuatong
💕Ravi💕_110265🌹RTB🌹huatong
Liedtext
Aufnahmen
❤❤Ravi Kumar RTB❤❤

ಗಾಯತ್ರಿ ಮದುವೆ (೧೯೮೩)

ಸಂಗೀತ : ರಾಜನ್‌ ನಾಗೇಂದ್ರ

ಸಾಹಿತ್ಯ ;: ಚಿ. ಉದಯಶಂಕರ

ಗಾಯನ : ಎಸ್‌.ಜಾನಕೀ, ಎಸ್‌.ಪಿ.ಬಿ

💕💕💓💗💕💕

ಗ)ಹೇ ಪ್ರೀತಿಯ ಮಾತಿಗೇ ಓ ಓ ಓ

ಏತಕೆ ನಾಚಿಕೆ ಏಐಏಏ

ಮೊದಲನೆಯ ಶುಭ ರಾತ್ರಿಯ

ಮಧುರ ಮಿಲನಕೆ

ಹೆ )ಓ ನೋಟದ ಬಾಣವೂ ಓ ಓ ಓ

ಸೋತಿದೆ ನನ್ನೆದೇ ಆ ಆ ಆ

ಹೇಳಲಾರದೇ ತಾಳಲಾರದೇ

ಮತ್ತಲಿ ತೇಲಿದೆ

ಗ)ಹೇ ಹೇ..ಪ್ರೀತಿಯ ಮಾತಿಗೇ ಓ ಓ ಓ

ಏತಕೆ ನಾಚಿಕೆ ಎಎ

💞Uploaded by Ravi Kumar RTB💞

###Music####

ಗ )ನನ್ನ ಚೆಲುವೇ ಯಾರು ಇಲ್ಲವೇ

ಒಂದೇ ಒಂದು ಮಾತು ಹ್ಹಹ್ಹ

ಹೆ)ಅಲ್ಲಿ ಬಂದರೇ ಬಂತು ತೊಂದರೆ

ಎಲ್ಲಾ ನನಗೆ ಗೊತ್ತು

ಗ)ಹಾಂ ಏನ್‌ ಗೊತ್ತಿರೋದು

ಹೆ)ಮಾತೂ ಅಂತೀರಾ ಗ)ಹಾ ಹ

ಆಮೇಲೆ ಮುತ್ತೂ ಅಂತೀರಾ

ಗ)ಮುತ್ತಲ್ಹೇ ಬೇರೆ ಬೇರೆ ಬಾರೇ ಹ್ಹಹ್ಹ

ಈ ಚಳಿ ಗಾಳಿಗೆ ಮೈ ಬಿಸಿ ಏರಿದೇ

ಪ್ರೇಯಿಸಿ ಆಹ್ಹ ಆಹ್ಹ

💞ಮ್ಯೂಸಿಕ್💞

ಹೆ)ಏ ಹಾಲಿದೆ ಹಣ್ಣಿದೇಏಏಏ

ಎಲ್ಲವು ನಿನ್ನದೇ ಆ ಆ ಆ

ಕೈಯ್ಯಾ ಸೋಕದೆ ಮೇಯ್ಯಾ ಮುಟ್ಟದೇ

ನನ್ನಾ ಕಾಡದೆ

ಗ)ಆಹ್ಹಾ ಹ್ಹ ಹ್ಹ ಪ್ರೇಮದ ಕಾಣಿಕೆ ಓ ಓ ಓ

ಕೊಡುವೆ ಬಾ ಸನಿಹಕೆ ಯೆ ಯೆ..

💞ಮ್ಯೂಸಿಕ್💞

#Like abd Support#

ಹೆ)ನಿದ್ದೆ ಬಂದಿದೆ ಕಣ್ಣ ತುಂಬಿದೆ

ನಾಳೆ ನಾನೇ ಬರುವೇ

ಗ)ಇಂಥ ಮಾತಲಿ ಏಕೆ ಕೊಲ್ಲುವೆ

ಇಂದೇ ಬೇಕು ಚೆಲುವೇ

ಹೇ)ನಂಗ್‌ ಯಾಕೋ ಭಯ

ಗ)ಹ್ಹಾಂ ಜೊತೇಲಿ ನಾನಿಲವೇ

ಹೇ)ಅದಕ್ಕೆ ಭಯ

ಗ)ಆ ಹ್ಹಹ್ಹ ಇದೆಲ್ಲ ನಾಟಕ

ನನಗೊತ್ತು ಬಾರೆ ಅಂದ್ರೇ ಬಾರೆ

ಹೇ)ಈ ಹೊಸ ಬಾಳಿಗೆ

ಮೈ ರುಂ ಎಂದಿದೆ ಹ್ಹಹ್ಣ ಹ್ಹಾಹ್ಹಹ್ಹ

ಗ)ಹೇ ದೀಪವು ಆರಿದೇ ಹ್ಹಹ್ಹಹ್ಹಾ

ಬಾಗಿಲು ಹಾಕಿದೇಆ ಆ ಆ

ದೂರ ದೂರಕೆ ಹೋಗುವೆ ಏಕೆ

ಸಮಯ ಕಳೆಯದೆ

ಹೇ)ಈ ಕಂಗಳ ಬೆಳಕಿರೆಏಐಏ

ಆಸೆಯೂ ತುಂಬಿರೆ ಓ ಓ ಓ

ದೀಪವೇತಕೆ ಕೋಪವೇತಕೆ

ನೀನು ಬಳಿಯಿರೆ...ಓಓ ಓ

ಗ &ಹೇ) ಲಾಲಾಲಾಲಾ ಹೂಂ ಹೂಂ ಹೂಂಹೂಂ

#If u like then encourage us#

Mehr von SPB Hits

Alle sehenlogo

Das könnte dir gefallen