menu-iconlogo
huatong
huatong
avatar

Anisuthidhe from 99

krDarlingsaddahuatong
ROHAN😉_4huatong
Lyrics
Recordings
hmmm...hmmhmm.......

ohhohooo...hmmmhmmhmm....

ಮೊದಲ ಸಲ ಬದುಕಿರುವೆ ಅನಿಸುತಿದೆ..

ಮಗ್ಗುಲಲೆ ಮರಣವಿದೆ ಅನಿಸುತಿದೆ..

ಇರುಳಿನಲೂ ನೆರಳೂ ಸಹ ಬೆವರುತಿದೆ..

ಕನಸುಗಳ ಕಳೆಬರವು ಕಣ್ಣಲ್ಲಿದೆ…

<>

ನೀ… ಸಿಗದಿರಲೇನು ನನಗೆ…..

ನೀನಿರುವ ಜಗದೊಳಗೆ

ನಾನಿರುವೆ ಎನುವುದೆ ಖುಷಿ ಕೊನೆಗೆ

ಕೋರುವ ಮುನ್ನ ನಿನಗೆ ವಿದಾಯ

ಕೋರುವೆ ಒಂದು ಸಣ್ಣ ಸಹಾಯ

ನೀನಿರದೆ ಬದುಕಿರಲು ಹೇಳು ಉಪಾಯ

ಕೊನೆವರೆಗೂ ನೆನಪಿಡುವೆ ಈ ರಾತ್ರಿಯ

<>

ಈ... ಇರುಳಿಗೆ ಎನೋ ಹೆಸರು…

ಸಂತಸದ ಗರ್ಭದಲಿ

ಸಂಕಟವ ಹೆರುತಿದೆ ಪ್ರತಿ ಉಸಿರು

ಎದೆಯಲಿ ಇದ್ದ ಆರದ ಗಾಯ

ಕೆದಕಿದ ಹಾಗೆ ಮತ್ತೆ ವಿದಾಯ

ಕೇಳುವುದು ನಾನೀಗ ಯಾರಲಿ ನ್ಯಾಯ

ಕೊನೆವರೆಗೂ ನೆನಪಿಡುವೆ ಈ ರಾತ್ರಿಯ

More From krDarlingsadda

See alllogo
Anisuthidhe from 99 by krDarlingsadda - Lyrics & Covers