
Amma Endare Eno Harushavu
ಅಮ್ಮಾ....
ಅಮ್ಮಾ....
ಆಹಾ..
ಆಹಾ..
ಆಹಾ..
ಅಮ್ಮಾ ಎಂದರೇ
ಏನೋ ಹರುಷವೂ..
ನಮ್ಮಾ ಪಾಲಿಗೇ
ಅವಳೇ ದೈವವೂ..
ಅಮ್ಮಾ ಎಂದರೇ
ಏನೋ ಹರುಷವೂ..
ನಮ್ಮಾ ಪಾಲಿಗೇ
ಅವಳೇ ದೈವವೂ..
ಅಮ್ಮಾ ಎನ್ನಲೂ
ಎಲ್ಲಾ ಮರೆತೆವೂ
ಎಂದೂ ಕಾಣದಾ
ಸುಖವಾ ಕಂಡೆವೂ..
ಅಮ್ಮಾ ಎಂದರೇ
ಏನೋ ಹರುಷವೂ..
ನಮ್ಮಾ ಪಾಲಿಗೇ
ಅವಳೇ ದೈವವೂ..
ನೂರೂ ನದಿಯು ಸೇರಿ
ಹರಿದೂ ಬಂದರೇನು
ಜನರೂ ಅದರ ರಭಸಾ ಕಂಡು
ಕಡಲೂ ಎನುವರೇನೂ...
ಆಹಾ..ಆಹಾ ಹಾ..ಆಹಾ ಹಾ..
ಕೋಟೀ ದೇವರೆಲ್ಲಾ
ಕೂಡೀ ನಿಂತರೇನೂ
ತಾಯೀ ಹಾಗೆ ಪ್ರೀತೀ ತೋರಿ
ಸನಿಹಾ ಬರುವರೇನೂ..
ಎಂದೋಕನಸಲೀ
ಕಂಡಾ ನೆನಪಿದೇ
ಇಂದೂ ನಿನ್ನ ಕಾಣೋಆಸೆ
ಎದೆಯಾ ತುಂಬಿದೇ...
ಅಮ್ಮಾ ಎಂದರೇ
ಏನೋ ಹರುಷವೂ..
ನಮ್ಮಾ ಪಾಲಿಗೇ
ಅವಳೇ ದೈವವೂ..
ನನ್ನೀ ವಯಸು ಮರೆವೇ
ಮಗುವೇ ಆಗಿ ಬಿಡುವೇ
ಅಮ್ಮಾ ನಿನ್ನ ಕಂದಾ ಬಂದೆ
ನೋಡೂ ಎನ್ನುವೇ..
ಆಹಾ..ಆಹಾ ಹಾ..ಆಹಾ ಹಾ..
ನನ್ನೀ ತೊಳಿನಲ್ಲೀ
ಅವಳಾ ಬಳಸಿ ನಲಿವೇ
ಇನ್ನೂ ನಿನ್ನ ಎಂದೂ ಬಿಟ್ಟು
ಇರೆನೂ ಎನ್ನುವೇ..
ತಾಯೀ ಮಡಿಲಲೀ
ನಾವೂ ಹೂಗಳೂ..
ನಮ್ಮಾ ಬಾಳಿಗೇ
ಅವಳೇ ಕಂಗಳೂ..
ಅಮ್ಮಾ ಎಂದರೇ
ಏನೋ ಹರುಷವೂ..
ನಮ್ಮಾ ಪಾಲಿಗೇ
ಅವಳೇ ದೈವವೂ..
ಅಮ್ಮಾ ಎನ್ನಲೂ
ಎಲ್ಲಾ ಮರೆತೆವೂ..
ಎಂದೂ ಕಾಣದಾ
ಸುಖವಾ ಕಂಡೆವೂ...
ಅಮ್ಮಾ ಎಂದರೇ
ಏನೋ ಹರುಷವೂ..
ನಮ್ಮಾ ಪಾಲಿಗೇ
ಅವಳೇ ದೈವವೂ..
ಅಮ್ಮಾ ಎನ್ನಲೂ
ಎಲ್ಲಾ ಮರೆತೆವೂ..
ಎಂದೂ ಕಾಣದಾ
ಸುಖವಾ ಕಂಡೆವೂ...
ಆಹಾ.ಆಹಾ ಹಾ..ಆಹಾ ಆಹಾ...
ಆಹಾ.ಆಹಾ ಹಾ..ಆಹಾ ಆಹಾ...