ಮಂಜುನಾಥ್ ಯಾದವ್  
 ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು  
ಲಾಲಾಲ ಲಾಲಾ ಲಾಲಾಲ ಲಾಲಾ  
ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ  
ಈ ಪುಣ್ಯ ಭೂಮಿ ನಮ್ಮ ದೇವಾಲಯ ಪ್ರೇಮಾಲಯ ಈ ದೇವಾಲಯ  
ಕರುನಾಡ ತಾಯಿ ಸದಾ ಚಿನ್ಮಯಿ ಕರುನಾಡ ತಾಯಿ ಸದಾ ಚಿನ್ಮಯಿ..  
 ಮಂಜುನಾಥ್ ಯಾದವ್  
ಕನ್ನಡಕ್ಕೆ ಸಿದ್ಧ ಹಾಡೋದಕ್ಕೆ ಹೆದ್ದ ಕನ್ನಡಕ್ಕೆ ಇವನು ಸಾಯದೋಕ್ಕೂ ಸಿದ್ದ  
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ  
ಮಾತಾಡೋ ದೇವರಿವಳು ನಮ್ಮ ಕಾಪಾಡೋ ಗುರು ಇವಳು  
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ  
ನಲಿದಾಡೋ ನೀರಿವಳು ನಾ ಉಸಿರಾಡೋ ಕಾಡಿವಳು  
 ಮಂಜುನಾಥ್ ಯಾದವ್  
ಕನ್ನಡನಾಡಿನ ಜೀವನದಿ ಈ ಕಾವೇರಿ ಓ ಹೋ ಹೋ ಜೀವನದಿ ಈ ಕಾವೇರಿ  
ಅನ್ನವ ನೀಡುವ ದೇವನದಿ ಈ ವೈಯಾರಿ ಓ ಹೋ ಹೋ ಜೀವನದಿ ಈ ವೈಯಾರಿ  
ಈ ತಾಯಿಯೂ ನಕ್ಕರೆ ಸಂತೋಷದಾ ಸಕ್ಕರೆ  
ಮಮತೆಯಾ ಮಾತೆಗೆ ಭಾಗ್ಯದ ದಾತೆಗೆ ಮಾಡುವೇ ಭಕ್ತಿಯಾ ವಂದನೇ.. .ಓ...  
ಕನ್ನಡನಾಡಿನ ಜೀವನದಿ ಈ ಕಾವೇರಿ ಓ ಹೋ ಹೋ ಜೀವನದಿ ಈ ಕಾವೇರಿ  
 ಕನ್ನಡ ರಾಜ್ಯೋತ್ಸವದ ಶುಭಾಶಯಗಳು  
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ  
ಕನ್ನಡತನಕ್ಕೆ ನಮ್ಮ ಉಸಿರೇ ಚಿರಋಣಿ  
ಮುತ್ತಂತಿರೋ ಈ ಮಣ್ಣುಲ್ಲಿ ನಿಮ್ಮ ಮಗನಾಗಿ ಹುಟ್ಟುವೆ ನಾ, 
ಪ್ರತಿಜನ್ಮ.. ಪ್ರತಿಜನ್ಮ...  
ಕನ್ನಡಕ್ಕಾಗಿ ಜನನ ಕನ್ನಡಕ್ಕಾಗಿ ಮರಣ  
ಕನ್ನಡತನಕ್ಕೆ ನಮ್ಮ ಉಸಿರೇ ಚಿರಋಣಿ..  
 ಮಂಜುನಾಥ್ ಯಾದವ್  
ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ಓ ಅಭಿಮಾನಿ  
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ ಓ ಅಭಿಮಾನಿ  
ಸುಸಂಸ್ಕೃತ ಚರಿತೆಯ ತಾಯಿನಾಡು ಮಹೋನ್ನತ ಕಲೆಗಳ ನೆಲೆವೀಡು ಕೆಡಿಸದಿರು ಈ ಹೆಸರ.. ಈ ಹೆಸರ..  
ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ ಓ ಅಭಿಮಾನಿ  
ಈ ಮಣ್ಣಿನ ಹೆಣ್ಣನು ಜರಿಬೇಡ ಓ ಅಭಿಮಾನಿ ಓ ಅಭಿಮಾನಿ....  
 ಮಂಜುನಾಥ್ ಯಾದವ್  
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ  
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ  
ಮರವಾದರೆ ನಾನು ಚಾಮುಂಡಿಗೆ ನೆರಳಾಗಿರುವೆ  
ಮಗುವಾದರೆ ನಾನು ಕಾವೇರಿಯ ಮಡಿಲಲಿ ನಗುವೆ  
ಕಲ್ಲಾದರೆ ನಾನು ಬೇಲೂರಿನ ಗುಡಿಯಲಿ ಇರುವೆ  
ಮಣ್ಣಾದರೆ ನಾನು ಕೋಲಾರದ ಮಣ್ಣಲಿ ಬೆರೆವೆ  
 ಮಂಜುನಾಥ್ ಯಾದವ್  
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ  
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ  
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು  
ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕನ್ನಡ ನುಡಿ  
ಕಾಣಿಸದೆ ಹೊನ್ನ ಚರಿತೆಯಲಿ ಹಂಪೆಯ ಗುಡಿ ಹಂಪೆಯ ಗುಡಿ  
ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು  
 ಮಂಜುನಾಥ್ ಯಾದವ್  
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ  
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ  
ಕನ್ನಡ ದಿಂಡಿಮ ಬಾರಿಸುವೆ ಎಂದು ಬರೆಯುತ ಬಾಳುವೆ  
ಕನ್ನಡ ಡಿಂಡಿಮ ಬಾರಿಸುವೆ ಎಂದು ಬರೆಯುತ ಬಾಳುವೆ  
ಕನ್ನಡ ಹೊನ್ನುಡಿ ದೇವಿಯನು ನಾ ಪೂಜಿಸುವೆ ಆರಾಧಿಸುವೆ  
 ಧನ್ಯವಾದಗಳು  
 ಸಮಸ್ತ ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು  
 ಮಂಜುನಾಥ್ ಯಾದವ್