ಹಿಂದಿ ಇಷ್ಕ್ ಹೇ
ತಮಿಳ್ ಕಾದಲೆ
ತೆಲುಗು ಪ್ರೇಮಮ
ಇಂಗ್ಲಿಷ್ ಲವ್ ಯು ನಾ
ನೋಡಿವಳಂದವ
ಮುತ್ತಿನ ಮಾಲೆ ಚೆಂದವ
ನೋಡಿವಳಂದ
ಮುತ್ತಿನ ಮಾಲೆ ಚೆಂದವ
ಇವಳು ಯಾವೂರ ಚೆಲುವೆ ಶಿವ
ಹೇಳಲ್ಲ
ಹೇಳಲ್ಲ
ನಿಂಗಂತು ನಾ ಹೇಳಲ್ಲ
ಹಿಂದಿ ಇಷ್ಕ್ ಹೇ
ತಮಿಳ್ ಕಾದಲೆ
ತೆಲುಗು ಪ್ರೇಮಮ ಹೇಳು
ಇಂಗ್ಲಿಷ್ ಲವ್ ಯು ನಾ
ಕೇರಳ ಪ್ರೇಮಮ
ಕನ್ನಡ ಪ್ರೀತಿಯ ಹೇಳು
ನನಗೆ ನೀನು ಯಾರು
ಗೊತ್ತಿಲ್ಲಾ.....
ಕನಸಲ್ಲಿ ನೀನು ಎಂದು
ಬಂದಿಲ್ಲಾ...
ನಿನ್ನ ಊರು ಕೇಳಲ್ಲ
ನಿನ್ನ ಬ್ಯಾಗ್ರೌಂಡ್ ಬೇಕಿಲ್ಲ
ನಿನ್ನ ಬಂಧು ಬಳಗನು
ನನಗೆ ಯಾರು ಗೊತ್ತಿಲ್ಲ
ಇವಳು ಯಾವೂರ ಚೆಲುವೆ ಶಿವ
ಹೇಳಲ್ಲ
ಹೇಳಲ್ಲ
ನಿಂಗಂತು ನಾ ಹೇಳಲ್ಲ
ದೇವರು ಪ್ರೀತಿಯ ಒಳಗೆ
ಇರುತ್ತಾನೆ
ಎಲ್ಲರ ಹೃದಯದ ಬಳಿಗೆ
ಬರುತಾನೆ
ಅವನು ಟೈಮು ನೋಡಲ್ಲ
ಎಂದು ಜಾತಿ ಕೇಳಲ್ಲ
ಕಳ್ಳ ಕೆಡಿ ಅಂತಾನೂ
ಭೇದ ಭಾವ ಮಾಡಲ್ಲ
ಇವನು ಯಾವೂರ ಚೆಲುವ ಶಿವ
ಹೇಳಲ್ಲ
ಹೇಳಲ್ಲ
ನಿಂಗಂತು ನಾ ಹೇಳಲ್ಲ
ನೋಡಿವನ್ ಅಂದವ
ಅವನ ನೋಟ ಚೆಂದವಾ
ನೋಡಿವನ್ ಅಂದವ
ಅವನ ನೋಟ ಚೆಂದವಾ