menu-iconlogo
logo

Idu Preethi Ennale ಇದು ಪ್ರೀತಿ ಎನ್ನಲೇ ( ಗೋಕುಲ ಕೃಷ್ಣ)

logo
avatar
Trisha Krishnanlogo
..----ƦɨនϦɨ----..logo
Canta en la App
Letras
ANJALI 🦋 GOWDA

ಇದು ಪ್ರೀತಿ ಎನ್ನಲೇ

ಇದು ಸಾವು ಎನ್ನಲೇ

ಈ ಮನಸೀಗ ಕುರುಡಾಗಿದೆ...

ಇದು ಪ್ರೀತಿ ಎನ್ನಲೇ

ಇದು ಸಾವು ಎನ್ನಲೇ

ಈ ಮನಸೀಗ ಕುರುಡಾಗಿದೆ...

ಇದು ಕನಸು ಎನ್ನಲೇ

ಇದು ಭ್ರಮೆಯ ಎನ್ನಲೇ

ಈ ಬದುಕೀಗ ಬರಿದಾಗಿದೆ...

ಈ ಹಣೆಬರಹ ಕರಿ ನೆರಳಾಗಿದೆ

ಆ ಮೃದು ಹೃದಯ ಇಂದು ಬಲಿಯಾಗಿದೆ

ಈ ಪ್ರೀತಿಯೊಂದು ಸುಂದರ ಶಾಪ...

ಇದು ಪ್ರೀತಿ ಎನ್ನಲೇ

ಇದು ಸಾವು ಎನ್ನಲೇ

ಈ ಮನಸೀಗ ಕುರುಡಾಗಿದೆ...

ಈ ಮನಸೀಗ ಕುರುಡಾಗಿದೆ...

🎼--😔😔😒😒--🎼

ಆ ನದಿಗಳು ಅಂದು ಒಂದಾಗಲು

ಆ ಕಡಲನ್ನೋ ಬೇಕೆ ಕರೆಯೋಲೆ...

ನನ್ನೊಲವನು ನೀನು ಬೇಕೆನ್ನಲು

ಅದು ತಪ್ಪಲ್ಲ ನಾನೂನೂ ಬಲ್ಲೆ...

ಈ ಮಹಲಿನ ಈ ಖಾಲಿಗೊಡೆ ಮೇಲೊಂದು

ಚಿತ್ತಾರವ ಬರೆದೊನು ನೀ ತಾನೇ

ಅದರಲ್ಲಿರೋ ಆ ಬಣ್ಣಗಳಲ್ಲಿ ಅಡಗಿರುವ

ಒಳಮರ್ಮವ ಬಾ ಬಿಡಿಸು ನೀನೀನೆ..

ಆ ಗೆಳೆಯ ಇನಿಯಾ ಬಂಧು ಬಳಗ

ಯಾರೋ ನೀ ಯಾರೋ

ಇದು ಪ್ರೀತಿ ಎನ್ನಲೇ

ಇದು ಸಾವು ಎನ್ನಲೇ

ಈ ಮನಸೀಗ ಕುರುಡಾಗಿದೆ...

ಈ ಮನಸೀಗ ಕುರುಡಾಗಿದೆ...

🎼😒😔😒😔🎼

ಮೇಲೆ ಇರುವ ಮೋಡ ಕೆಳಗಿಳಿಯಲು

ಬಿರು ಮಳೆಯಾಗಿ ಕಂಪು ಮಣ್ಣಲ್ಲಿ..

ಹಾರಾಡುವ ಮನಸು ಹಗುರಾಗಲು

ಈ ಬದುಕಲ್ಲಿ ರಂಗು ರಂಗೋಲಿ...

ಜ್ವಾಲಾಮುಖಿ ಒಡಲಲ್ಲಿ ತುಂಬಿಕೊಂಡರು

ಕಂಗೊಳಿಸಿದ ಹಸಿರುಟ್ಟ ಈ ಭೂಮಿ

ಕಡು ಬೇಸರ ಬಿಡದಂತೆ ಕೊಲ್ಲುತ್ತಿದ್ದರು

ನಗುತಿರುವನು ಬಡಪಾಯಿ ಈ ಪ್ರೇಮಿ

ಹೀಗೇಕೆ ತುಂಬಾ ಸನಿಹ ಬಂದೆ

ಯಾರೋ ನೀ ಯಾರೋ

ಇದು ಪ್ರೀತಿ ಎನ್ನಲೇ

ಇದು ಸಾವು ಎನ್ನಲೇ

ಈ ಮನಸೀಗ ಕುರುಡಾಗಿದೆ...

ಈ ಮನಸೀಗ ಕುರುಡಾಗಿದೆ...

ANJALI MAM SAMADANA MADKOLI😒