menu-iconlogo
logo

Kaaneyagiruve Naanu [ಒಡೆಯ]

logo
avatar
Trisha Krishnanlogo
..----ƦɨនϦɨ----..logo
Canta en la App
Letras
----RISHI----

[M]• ಕಾಣೆಯಾಗಿರುವೆ ನಾನು...

ಎದುರಲಿ ಕಾಣುತಿರುವಾಗ ನೀನು...

ಕಾಣೆಯಾಗಿರುವೆ ನಾನು...

ಎದುರಲಿ ಕಾಣುತಿರುವಾಗ ನೀನು...

ಗಾಯಕೇ...

ಕುಡಿನೋಟ ಸಾಕು..

ಮಾಯಿಸೋ...

ಒಡನಾಟ ಬೇಕು..

ಮಾತಾಡುವ

ದೇವರೇ ನೀನು...

ಕಾಣೆಯಾಗಿರುವೆ ನಾನು...

ಎದುರಲಿ ಕಾಣುತಿರುವಾಗ ನೀನು...

ಕಾಣೆಯಾಗಿರುವೆ ನಾನು...

ಎದುರಲಿ ಕಾಣುತಿರುವಾಗ ನೀನು...

🎶🎶Music🎶🎶

🔸:::----RISHI----:::🔸

[M]•ನಿನ್ನ ಕಿರುಬೆರಳ ತುದಿಯಲಿ

ಕುಣಿಸು ನನ್ನ..

[F]•ಸಣ್ಣ ಪರಿಮಳವ ಉಸಿರಲಿ

ಬೆರೆಸು ಚಿನ್ನ...

[M]•ನೀನು ತೊಟ್ಟಿರುವ ಉಡುಪಿಗು

ಎಷ್ಟು ಜಂಭ..

[F]•ನೀನು ಸಿಗದಿರಲು ಅಲೆಯುವೆ

ಊರ ತುಂಬಾ..

[M]•ಪ್ರೀತಿಯ...ಅವತಾರ ನೂರು

[F]•ತೋರುತ...ನೀ ಸನಿಹ ಕೂರು..

[M]•ಈ....ಜೀವದ ಕಾಳಜಿ ನೀನು.....

[F]•ಕಾಣೆಯಾಗಿರುವೆ ನಾನು...

ಎದುರಲಿ ಕಾಣುತಿರುವಾಗ ನೀನು...

🎶🎶Music🎶🎶

🔸:::----RISHI----:::🔸

[F]•ನಿನ್ನ ನೆನಪುಗಳೇ ಮನಸಿಗೆ

ಪಾರಿಜಾತ...

[M]•ದಿವ್ಯ ನಸುನಗುವೆ ಕನಸಿನ

ಜಾಹೀರಾತ...

[F]•ನೀನು ಕರೆದರೆ ನಾ ಬರುವೆನು

ಹಾಗೇನಿಲ್ಲಾ..

[M]ನಿನ್ನ ಜೊತೆಗಿರುವ ಕ್ಷಣಗಳೇ

ಜೋನಿ ಬೆಲ್ಲ...

[F]•ವಾಸಿಸು...ಕನಸಲಿ ಬಂದು..

[M]•ಪ್ರೀ..ತಿಸು..ಹೃದಯಾನೇ ನಿಂದು...

[F]•ಓ....ನೀ...ನಿಲ್ಲದೇ

ತಬ್ಬಲಿ ನಾನು...

[M]•ಕಾಣೆಯಾಗಿರುವೆ ನಾನು(ನಾನು)...

ಎದುರಲಿ ಕಾಣುತಿರುವಾಗ ನೀನು(ನೀನು)...

[F]•ಕಾಣೆಯಾಗಿರುವೆ ನಾನು...

ಎದುರಲಿ ಕಾಣುತಿರುವಾಗ ನೀನು...

Hmm...hmmm......

----RISHI----

Kaaneyagiruve Naanu [ಒಡೆಯ] de Trisha Krishnan - Letras y Covers